About Us Banner

ನಮ್ಮ ಬಗ್ಗೆ

ಎಚ್ ಡಿ ಎಫ್ ಸಿ ಭಾರತದಲ್ಲಿ ಹೌಸಿಂಗ್ ಫೈನಾನ್ಸ್‌ನ ಪ್ರಮುಖ ಪೂರೈಕೆದಾರರಾಗಿದ್ದಾರೆ. ನಮ್ಮ ಕಸ್ಟಮೈಸ್ ಮಾಡಿದ ಪರಿಹಾರಗಳೊಂದಿಗೆ ನಾವು ಆರಂಭದಿಂದ 9 ಮಿಲಿಯನ್ ಕನಸುಗಳನ್ನು ನನಸಾಗಿಸಿದ್ದೇವೆ

ನಮ್ಮ ಅನುಭವ

  • 1977 ರಿಂದ ಹೌಸಿಂಗ್ ಫೈನಾನ್ಸ್ ಮುಂಚೂಣಿಯಲ್ಲಿ.
  • ಒಟ್ಟುಗೂಡಿಸಿದ ವಸತಿ ಘಟಕವು :9 ಮಿಲಿಯನ್ ಹಣಕಾಸು ಒದಗಿಸಿದೆ
  • ಒಟ್ಟು ಲೋನ್‌ಗಳು ₹6.2 ಟ್ರಿಲಿಯನ್
  • ಸುಮಾರು 2.1 ಮಿಲಿಯನ್ ಡೆಪಾಸಿಟ್‌ಗಳ ಅಕೌಂಟ್‍ಗಳು
  • ಹೊಚ್ಚಹೊಸ ಹೌಸಿಂಗ್ ಫೈನಾನ್ಸ್ ಮಾರುಕಟ್ಟೆ ಇರುವ ಅಭಿವೃದ್ಧಿಶೀಲ ದೇಶಗಳಿಗೆ ಒಂದು ಮಾದರಿ ಖಾಸಗಿ ಹೌಸಿಂಗ್ ಫೈನಾನ್ಸ್ ಕಂಪನಿ.
  • ಏಷ್ಯಾ, ಆಫ್ರಿಕಾ ಮತ್ತು ಪೂರ್ವ ಯೂರೋಪಿನ ಹಲವಾರು ದೇಶಗಳಲ್ಲಿ ಹೌಸಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಹಲವಾರು ಕನ್ಸಲ್ಟೆನ್ಸಿ ಅಸೈನ್‍ಮೆಂಟ್‍ಗಳನ್ನು ಕೈಗೊಳ್ಳಲಾಗಿದೆ.

ನಮ್ಮ ಪ್ರಮುಖ ಮೌಲ್ಯಗಳು

ವಿಶ್ವಾಸ

ಸಮಗ್ರತೆ

ಪಾರದರ್ಶಕತೆ

ವೃತ್ತಿಪರ ಸೇವೆ

ನಮ್ಮ ಉದ್ದೇಶಗಳು

ಪ್ರಾಥಮಿಕ ಉದ್ದೇಶಗಳು

ವ್ಯವಸ್ಥಿತ ಮತ್ತು ವೃತ್ತಿಪರ ರೀತಿಯಲ್ಲಿ ಹೌಸಿಂಗ್ ಫೈನಾನ್ಸ್ ಒದಗಿಸುವ ಮೂಲಕ ದೇಶದಲ್ಲಿ ವಾಸಯೋಗ್ಯ ವಸತಿ ನಿಧಿಯನ್ನು ಹೆಚ್ಚಿಸುವುದು ಮತ್ತು ಮನೆ ಮಾಲೀಕತ್ವವನ್ನು ಉತ್ತೇಜಿಸುವ ಉದ್ದೇಶವಿದೆ.

 

ಗುರಿ

ಹೌಸಿಂಗ್ ಫೈನಾನ್ಸ್ ವಲಯವನ್ನು ಒಟ್ಟಾರೆ ದೇಶೀಯ ಫೈನಾನ್ಸ್ ಮಾರುಕಟ್ಟೆಗಳೊಂದಿಗೆ ಸಂಯೋಜಿಸುವ ಮೂಲಕ ಹೌಸಿಂಗ್ ಸೆಕ್ಟರ್‌ಗೆ ಸಂಪನ್ಮೂಲಗಳ ಹರಿವನ್ನು ಹೆಚ್ಚಿಸುವುದು.

ಬೆಳವಣಿಗೆಗೆ ನಮ್ಮ ತಂತ್ರಗಳು

  • ಷೇರುದಾರರ ಮೌಲ್ಯವನ್ನು ಹೆಚ್ಚಿಸಲು ಪ್ರತಿ ವರ್ಷ ಇಕ್ವಿಟಿ ಮೇಲಿನ ಆದಾಯವನ್ನು ಹೆಚ್ಚಿಸುವುದು.
  • ಲೋನ್ ಬುಕ್‍ ಅನ್ನು ಸತತವಾಗಿ ಬೆಳೆಸುತ್ತಾ ಇರುವುದು.
  • ಕಡಿಮೆ ಮೊತ್ತದ ನಾನ್-ಪರ್ಫಾರ್ಮಿಂಗ್ ಆಸ್ತಿಗಳನ್ನು (NPA) ನಿರ್ವಹಿಸುವುದು
  • ನಿರ್ವಹಣಾ ಚಾಕಚಕ್ಯತೆಯಿಂದ ಹೆಚ್ಚು ಆದಾಯ ಮತ್ತು ಕಡಿಮೆ ಖರ್ಚಿನ ಅನುಪಾತವನ್ನು ಉಳಿಸಿಕೊಳ್ಳುವುದು.

ನಮ್ಮ ನಾಯಕತ್ವ ಮತ್ತು ಜನರು

  • ಸ್ಥಿರ ಮತ್ತು ಅನುಭವಿ ಹಿರಿಯರ ನಿರ್ವಹಣೆ ತಂಡ.
  • ತರಬೇತಿ ಪಡೆದ ಮತ್ತು ಅನುಭವಿ ಸಿಬ್ಬಂದಿ.

ನಮ್ಮ ಹರವು

ನಮ್ಮ ಉಪಸ್ಥಿತಿ - ಭಾರತದಾದ್ಯಂತ ಹಲವಾರು ಪಟ್ಟಣಗಳು ಮತ್ತು ನಗರಗಳಿಗೆ ಔಟ್‌ರೀಚ್ ಕಾರ್ಯಕ್ರಮಗಳೊಂದಿಗೆ 651 ಇಂಟರ್‌ಕನೆಕ್ಟೆಡ್ ಕಚೇರಿಗಳ (ಎಚ್ ಡಿ ಎಫ್ ಸಿ ಬ್ಯಾಂಕ್ ಸೇಲ್ಸ್‌ನ 206 ಕಚೇರಿಗಳು ಸೇರಿದಂತೆ) ವ್ಯಾಪಕ ವಿತರಣೆ ನೆಟ್ವರ್ಕ್.

 

ದುಬೈ, ಲಂಡನ್ ಮತ್ತು ಸಿಂಗಾಪುರದಲ್ಲಿ 3 ಪ್ರತಿನಿಧಿ ಕಚೇರಿಗಳು ಭಾರತೀಯ ಮೂಲದ ವ್ಯಕ್ತಿಗಳಿಗೆ ಮತ್ತು ಅನಿವಾಸಿ ಭಾರತೀಯರಿಗೆ ಹೋಮ್ ಲೋನ್ ಉತ್ಪನ್ನಗಳನ್ನು ನೀಡುತ್ತಿವೆ.

 

ಎಚ್‌ ಡಿ ಎಫ್‌ ಸಿ ಬ್ಯಾಂಕ್ ಸೇಲ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಥರ್ಡ್ ಪಾರ್ಟಿ ಡೈರೆಕ್ಟ್ ಸೆಲ್ಲಿಂಗ್ ಅಸೋಸಿಯೇಟ್‌ಗಳ ಮೂಲಕ ಹೆಚ್ಚಿನ ವಿತರಣೆ.

ನಮ್ಮ ಹಣಕಾಸು ನೆಟ್ವರ್ಕ್

ವೈವಿಧ್ಯಮಯ ಹಣಕಾಸು ಸೇವೆಗಳು - ಬ್ಯಾಂಕಿಂಗ್, ವಿಮೆ (ಲೈಫ್ ಮತ್ತು ಜನರಲ್), ಆಸ್ತಿ ನಿರ್ವಹಣೆ, ರಿಯಲ್ ಎಸ್ಟೇಟ್ ವೆಂಚರ್ ಕ್ಯಾಪಿಟಲ್, ಇತರ ಶೈಕ್ಷಣಿಕ ಲೋನ್‌ಗಳು.
 

ಎಚ್‌ ಡಿ ಎಫ್‌ ಸಿ ಬ್ಯಾಂಕ್ ಮತ್ತು ಅದರ ಗ್ರೂಪ್ ಕಂಪನಿಗಳು ತಮ್ಮ ಆಯಾ ವಲಯಗಳಲ್ಲಿ ನಾಯಕತ್ವದ ಸ್ಥಾನಗಳನ್ನು ನಿರಂತರವಾಗಿ ನಿರ್ವಹಿಸುತ್ತವೆ.

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರಿಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಜನಪ್ರಿಯವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಸುಲಭವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್