ನಿಮ್ಮ ಲೋನ್ ಅವಶ್ಯಕತೆಗಳ ಬಗ್ಗೆ ನಮಗೆ ತಿಳಿಸಿ

ನನ್ನ ವಸತಿಯ ಮಾಹಿತಿ

Home Loan Required Documents Checklist, Processing Fee, Charges

ಹೋಮ್ ಲೋನ್ ಡಾಕ್ಯುಮೆಂಟ್‌ಗಳು

ಸಂಬಳದ ವ್ಯಕ್ತಿಗಳಿಗೆ

ಹೋಮ್ ಲೋನ್ ಅನುಮೋದನೆಗಾಗಿ, ನೀವು ಸಂಪೂರ್ಣವಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಎಲ್ಲಾ ಅರ್ಜಿದಾರರು/ಸಹ-ಅರ್ಜಿದಾರರು ಈ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.ಹೋಮ್ ಲೋನ್ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ

ಡಾಕ್ಯುಮೆಂಟ್‌ಗಳ ಪಟ್ಟಿ
 

A ಕ್ರಮ ಸಂಖ್ಯೆ. ಕಡ್ಡಾಯ ಡಾಕ್ಯುಮೆಂಟ್‌ಗಳು
  1 ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ)
B ಕ್ರಮ ಸಂಖ್ಯೆ. ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್‌ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] ಗುರುತು ವಿಳಾಸ
  1 ಅವಧಿ ಮುಗಿಯದ ಪಾಸ್‌ಪೋರ್ಟ್. Y Y
  2 ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. Y Y
  3 ಚುನಾವಣೆ / ಮತದಾರರ ಗುರುತಿನ ಚೀಟಿ Y Y
  4 ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ Y Y
  5 ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. Y Y
  6 ಆಧಾರ್ ಸಂಖ್ಯೆಯನ್ನು ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು) Y Y


ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್‌ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.

  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
  • ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಇತ್ತೀಚಿನ ಫಾರ್ಮ್ -16 ಮತ್ತು IT ರಿಟರ್ನ್ಸ್

ಹೊಸ ಮನೆಗಳಿಗೆ:
 

  • ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು
  • ಡೆವಲಪರ್‌ಗೆ ಮಾಡಿದ ಪಾವತಿ(ಗಳ) ರಸೀದಿ(ಗಳು)

 

ಮನೆಗಳ ಮರುಮಾರಾಟಕ್ಕಾಗಿ:
 

  • ಹಿಂದಿನ ಎಲ್ಲಾ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು
  • ಮಾರಾಟಗಾರರಿಗೆ ಮಾಡಿದ ಆರಂಭಿಕ ಪಾವತಿ(ಗಳ) ರಸೀದಿ(ಗಳು)
  • ಮಾರಾಟದ ಒಪ್ಪಂದದ ಪ್ರತಿ (ಈಗಾಗಲೇ ಕಾರ್ಯಗತಗೊಂಡಿದ್ದರೆ)

 

ನಿರ್ಮಾಣಕ್ಕಾಗಿ:
 

  • ಪ್ಲಾಟ್ ಹಕ್ಕು ಪತ್ರ 
  • ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ
  • ಸ್ಥಳೀಯ ಪ್ರಾಧಿಕಾರಗಳು ಅನುಮೋದಿಸಿದ ಯೋಜನೆಗಳ ಪ್ರತಿ
  • ಆರ್ಕಿಟೆಕ್ಟ್ / ಸಿವಿಲ್ ಎಂಜಿನಿಯರ್‌ಗಳಿಂದ ನಿರ್ಮಾಣದ ಅಂದಾಜು

  • ಸ್ವಂತ ಕೊಡುಗೆಯ ಪುರಾವೆ
  • ಪ್ರಸ್ತುತ ಉದ್ಯೋಗ ವರ್ಷಕ್ಕಿಂತ ಕಡಿಮೆಯಿದ್ದ ಸಂದರ್ಭದಲ್ಲಿ ಉದ್ಯೋಗದ ಒಪ್ಪಂದ / ನೇಮಕಾತಿ ಪತ್ರ
  • ಚಾಲನೆಯಲ್ಲಿರುವ ಲೋನ್ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರ್ಮಿಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು.
  • ಎಚ್ ಡಿ ಎಫ್ ಸಿ ಲಿಮಿಟೆಡ್ ಹೆಸರಿನಲ್ಲಿ ಪ್ರೊಸೆಸಿಂಗ್ ಶುಲ್ಕದ ಚೆಕ್.

ಎಲ್ಲ ಡಾಕ್ಯುಮೆಂಟ್‌ಗಳನ್ನು ಸ್ವಯಂ ದೃಢೀಕರಿಸಬೇಕು. ಮೇಲೆ ನೀಡಿದ ಪಟ್ಟಿ ಸೂಚನೆಗಾಗಿ ಇರುತ್ತದೆ ಮತ್ತು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು.
 

ಹೋಮ್ ಲೋನ್ ಶುಲ್ಕಗಳು ಮತ್ತು ಫೀಗಳು

ಸಂಬಳದ ವ್ಯಕ್ತಿಗಳಿಗೆ

ಪಡೆದ ಲೋನ್‌ನ ಸ್ವರೂಪವನ್ನು ಅವಲಂಬಿಸಿ ಪಾವತಿಸಬೇಕಾದ ಹೋಮ್ ಲೋನ್ ಫೀಸುಗಳು ಮತ್ತು ಶುಲ್ಕಗಳು / ಹೊರಹೋಗುವಿಕೆಗಳ ಸೂಚನಾತ್ಮಕ ಪಟ್ಟಿ ಇಲ್ಲಿದೆ (*). ಹೋಮ್ ಲೋನ್ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 0.50% ಅಥವಾ ₹3,000 ಯಾವುದು ಅಧಿಕವೋ ಅದು, ಜೊತೆಗೆ ಅನ್ವಯವಾಗುವ ತೆರಿಗೆಗಳು.
ಕನಿಷ್ಠ ರಿಟೆನ್ಶನ್ ಮೊತ್ತ: ಅನ್ವಯವಾಗುವ ಶುಲ್ಕದ 50% ಅಥವಾ ₹3,000 + ಅನ್ವಯವಾಗುವ ತೆರಿಗೆಗಳು ಯಾವುದು ಅಧಿಕವೋ ಅದು.

ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕಗಳು

ವಕೀಲರು/ತಾಂತ್ರಿಕ ಮೌಲ್ಯಮಾಪಕರಿಂದ ಪಡೆದ ಬಾಹ್ಯ ಅಭಿಪ್ರಾಯದ ಆಧಾರದ ಮೇಲೆ ಶುಲ್ಕವನ್ನು ನಿರ್ದಿಷ್ಟ ಪ್ರಕರಣಕ್ಕೆ ಅನ್ವಯವಾಗುವಂತೆ ವಾಸ್ತವಿಕ ಆಧಾರದಲ್ಲಿ ಪಾವತಿಸಲಾಗುತ್ತದೆ. ಅಂತಹ ಶುಲ್ಕವನ್ನು ನೇರವಾಗಿ ಸಂಬಂಧಪಟ್ಟ ವಕೀಲರಿಗೆ/ತಾಂತ್ರಿಕ ಮೌಲ್ಯಮಾಪಕರಿಗೆ ಅವರು ನೀಡಿದ ಸಹಾಯಕ್ಕೆ ಪ್ರತಿಯಾಗಿ ಪಾವತಿಸಲಾಗುತ್ತದೆ.

ಆಸ್ತಿ ಇನ್ಶೂರೆನ್ಸ್

ಲೋನ್‌ ಬಾಕಿ ಇರುವ ಅವಧಿಯುದ್ದಕ್ಕೂ ಪಾಲಿಸಿ/ಪಾಲಿಸಿಗಳನ್ನು ಚಾಲ್ತಿಯಲ್ಲಿಡಲು ಗ್ರಾಹಕರು ಪ್ರೀಮಿಯಂ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಮತ್ತು ನಿರಂತರವಾಗಿ ಇನ್ಶೂರೆನ್ಸ್ ಸೇವಾದಾತರಿಗೆ ಪಾವತಿಸುತ್ತಾರೆ.

ವಿಳಂಬ ಪಾವತಿಗಳ ಕಾರಣದ ಶುಲ್ಕಗಳು

ಬಡ್ಡಿ ಅಥವಾ EMI ಪಾವತಿಯಲ್ಲಿ ವಿಳಂಬವಾದರೆ, ಗ್ರಾಹಕರು ವಾರ್ಷಿಕ 24% ವರೆಗೆ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ.

ಪ್ರಾಸಂಗಿಕ ಶುಲ್ಕಗಳು

ಡೀಫಾಲ್ಟ್ ಗ್ರಾಹಕರಿಂದ ಬಾಕಿ ವಸೂಲಿಗೆ ಸಂಬಂಧಿಸಿದ ವೆಚ್ಚಗಳು, ಶುಲ್ಕಗಳು, ಖರ್ಚುಗಳು ಮತ್ತು ಇತರ ಹಣಕಾಸನ್ನು ಭರಿಸಲು ಪ್ರಾಸಂಗಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. ವಿನಂತಿಯ ಮೇರೆಗೆ ಸಂಬಂಧಿಸಿದ ಶಾಖೆಯಿಂದ ಗ್ರಾಹಕರು ಪಾಲಿಸಿಯ ಪ್ರತಿಯನ್ನು ಪಡೆಯಬಹುದು.

ಕಾನೂನುಬದ್ಧ / ನಿಯಂತ್ರಕ ಶುಲ್ಕಗಳು

ಸ್ಟಾಂಪ್ ಡ್ಯೂಟಿ / MOD / MOE / ಸೆಕ್ಯುರಿಟೈಸೇಶನ್ ಆಸ್ತಿ ಪುನರ್ನಿರ್ಮಾಣ ಮತ್ತು ಭಾರತದ ಭದ್ರತಾ ಹಿತಾಸಕ್ತಿಯ ಕೇಂದ್ರ ನೋಂದಣಿ (CERSAI) ಅಥವಾ ಇತರ ಶಾಸನಬದ್ಧ / ನಿಯಂತ್ರಕ ಸಂಸ್ಥೆಗಳ ಕಾರಣದಿಂದ ಅನ್ವಯಿಸುವ ಎಲ್ಲಾ ಶುಲ್ಕಗಳು ಮತ್ತು ಅನ್ವಯಿಸುವ ತೆರಿಗೆಗಳನ್ನು ಗ್ರಾಹಕರು ಭರಿಸಬೇಕು ಮತ್ತು ಪಾವತಿಸಬೇಕು (ಅಥವಾ ಕೆಲವು ಸಂದರ್ಭದಲ್ಲಿ ಮರುಪಾವತಿಸಲಾಗುತ್ತದೆ). ಅಂತಹ ಎಲ್ಲಾ ಶುಲ್ಕಗಳಿಗಾಗಿ CERSAI ವೆಬ್‌ಸೈಟ್‌ಗೆ ನೀವು ಭೇಟಿ ನೀಡಬಹುದು www.cersai.org.in

ಇತರೆ ಶುಲ್ಕಗಳು

ಬಗೆ ಶುಲ್ಕಗಳು
ಚೆಕ್ ಡಿಸ್‌ಹಾನರ್ ಶುಲ್ಕಗಳು  ₹300**
ಡಾಕ್ಯುಮೆಂಟ್‌ಗಳ ಪಟ್ಟಿ ₹ 500 ವರೆಗೆ
ಡಾಕ್ಯುಮೆಂಟ್‌ಗಳ ಫೋಟೋ ಕಾಪಿ ₹ 500 ವರೆಗೆ
PDC ಸ್ವ್ಯಾಪ್ ₹ 500 ವರೆಗೆ
ವಿತರಣೆ ನಂತರ ವಿತರಣೆಯಾದ ಚೆಕ್ ರದ್ದತಿ ಶುಲ್ಕ ₹ 500 ವರೆಗೆ
ಅನುಮೋದನೆಯ 6 ತಿಂಗಳುಗಳ ನಂತರ ಲೋನ್‌ನ ಮರು-ಮೌಲ್ಯಮಾಪನ ₹ 2,000 ವರೆಗೆ ಹಾಗೂ ಅನ್ವಯವಾಗುವ ತೆರಿಗೆಗಳು
ಎಚ್ ಡಿ ಎಫ್ ಸಿ ಮ್ಯಾಕ್ಸ್‌ವಾಂಟೇಜ್ ಯೋಜನೆ ಅಡಿಯಲ್ಲಿ ತಾತ್ಕಾಲಿಕ ಪೂರ್ವ ಪಾವತಿಯ ರಿವರ್ಸಲ್ 250/- plus applicable taxes/statutory levies at the time of reversal

ಹೌಸಿಂಗ್ ಲೋನ್‌ಗಳು

A. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL") ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ವೈಯಕ್ತಿಕ ಸಾಲಗಾರರಿಗೆ ಮಂಜೂರು ಮಾಡಿದ ಲೋನ್‌ಗಳಿಗೆ, ಬಿಸಿನೆಸ್ ಉದ್ದೇಶಗಳಿಗಾಗಿ ಮಂಜೂರು ಮಾಡಿದ ಲೋನ್ ಅನ್ನು ಹೊರತುಪಡಿಸಿ ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಿಲ್ಲ**.
B. ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸಹ-ಹೊಣೆಗಾರರೊಂದಿಗೆ ಅಥವಾ ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್‌ಗಳಿಗೆ, ಸ್ವಂತ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯನ್ನು ಹೊರತುಪಡಿಸಿ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಪೂರ್ವಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ*.


 

ವಸತಿಯೇತರ ಲೋನ್‌ಗಳು ಮತ್ತು ಬಿಸಿನೆಸ್ ಲೋನ್‌ಗಳಾಗಿ ವರ್ಗೀಕರಿಸಲ್ಪಟ್ಟ ಲೋನ್‌ಗಳು**

A. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL") ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್‌ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯ ಕಾರಣದಿಂದ ಮರುಪಾವತಿಸಲಾಗುವ ಮೊತ್ತದ ಮೇಲೆ ಪೂರ್ವಪಾವತಿ ಶುಲ್ಕವನ್ನು 2% ದರ ಮತ್ತು ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳಲ್ಲಿ ವಿಧಿಸಲಾಗುತ್ತದೆ.
ಬಿಸಿನೆಸ್ ಉದ್ದೇಶಗಳನ್ನು ಹೊರತುಪಡಿಸಿ ವ್ಯಕ್ತಿಗಳಿಗೆ ಮಂಜೂರು ಮಾಡಿದ ಆಸ್ತಿ ಮೇಲಿನ ಲೋನ್‌ಗಳು / ಹೋಮ್ ಇಕ್ವಿಟಿ ಲೋನ್‌ಗಳ ಮೇಲೆ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದಾಗಿ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ**
B. ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") ಸಹ-ಹೊಣೆಗಾರರೊಂದಿಗೆ ಅಥವಾ ಸಹ-ಹೊಣೆಗಾರರು ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್‌ಗಳಿಗೆ, ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳ ಕಾರಣದಿಂದ ಮರು ಪಾವತಿ ಮಾಡಿದ ಮೊತ್ತದ ಮೇಲೆ 2%, ಹಾಗೂ ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳನ್ನು ವಿಧಿಸಲಾಗುತ್ತದೆ.

 

 


ಸ್ವಂತ ಮೂಲಗಳು:
 *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.

ಬಿಸಿನೆಸ್ ಲೋನ್‌ಗಳು: **ಈ ಕೆಳಗಿನ ಲೋನ್‌ಗಳನ್ನು ಬಿಸಿನೆಸ್ ಲೋನ್‌ಗಳಾಗಿ ವರ್ಗೀಕರಿಸಲಾಗುತ್ತದೆ:

  1. LRD ಲೋನ್‌ಗಳು
  2. ಆಸ್ತಿ ಮೇಲಿನ ಲೋನ್ / ಬಿಸಿನೆಸ್ ಉದ್ದೇಶಕ್ಕಾಗಿ ಹೋಮ್ ಇಕ್ವಿಟಿ ಲೋನ್ ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.
  3. ವಸತಿಯೇತರ ಆಸ್ತಿಗಳು
  4. ವಸತಿಯೇತರ ಆಸ್ತಿಗಳ ಈಕ್ವಿಟಿ ಲೋನ್
  5. ಬಿಸಿನೆಸ್ ಉದ್ದೇಶಕ್ಕಾಗಿ ಟಾಪ್ ಅಪ್ ಲೋನ್‌ಗಳು ಅಂದರೆ ವರ್ಕಿಂಗ್ ಕ್ಯಾಪಿಟಲ್, ಡೆಟ್ ಕನ್ಸಾಲಿಡೇಶನ್, ಬಿಸಿನೆಸ್ ಲೋನ್ ಮರುಪಾವತಿ, ಬಿಸಿನೆಸ್ ವಿಸ್ತರಣೆ, ಬಿಸಿನೆಸ್ ಆಸ್ತಿಯ ಸ್ವಾಧೀನ ಅಥವಾ ಇದೇ ರೀತಿಯ ಉದ್ದೇಶಕ್ಕಾಗಿ ಹಣದ ಅಂತಿಮ ಬಳಕೆ.

ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಎಚ್ ಡಿ ಎಫ್ ಸಿ ಸೂಕ್ತ ಮತ್ತು ಸರಿ ಎಂದು ಪರಿಗಣಿಸಬಹುದಾದ ಡಾಕ್ಯುಮೆಂಟ್‌ಗಳನ್ನು ಸಾಲಗಾರರು ಸಲ್ಲಿಸಬೇಕಾಗುತ್ತದೆ.

ಎಚ್ ಡಿ ಎಫ್ ಸಿ ಯ ಚಾಲ್ತಿಯಲ್ಲಿರುವ ನೀತಿಗಳ ಪ್ರಕಾರ ಪೂರ್ವಪಾವತಿ ಶುಲ್ಕಗಳು ಬದಲಾಗಬಹುದು ಮತ್ತು ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು, ಅದನ್ನು ಇಲ್ಲಿ ಪ್ರಕಟಿಸಲಾಗುವುದು www.hdfc.com.

ನಮ್ಮ ಕನ್ವರ್ಷನ್ ಸೌಲಭ್ಯದ ಮೂಲಕ ಹೋಮ್ ಲೋನಿನಲ್ಲಿ (ಸ್ಪ್ರೆಡ್ ಬದಲಾಯಿಸುವ ಮೂಲಕ ಅಥವಾ ಯೋಜನೆಗಳನ್ನು ಬದಲಾಯಿಸುವ ಮೂಲಕ) ಅನ್ವಯವಾಗುವ ಬಡ್ಡಿದರಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ನಾವು ಒದಗಿಸುತ್ತೇವೆ. ನಿಮ್ಮ ಮಾಸಿಕ ಕಂತು (EMI) ಅಥವಾ ಲೋನಿನ ಕಾಲಾವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡುವ ಮೂಲಕ ಮತ್ತು ನಾಮಮಾತ್ರ ಶುಲ್ಕವನ್ನು ಮಾತ್ರ ಪಾವತಿಸುವ ಮೂಲಕ ನೀವು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ನಮ್ಮ ಕನ್ವರ್ಷನ್ ಸೌಲಭ್ಯವನ್ನು ಪಡೆಯಲು ಮತ್ತು ಲಭ್ಯವಿರುವ ವಿವಿಧ ಆಯ್ಕೆಗಳ ಬಗ್ಗೆ ಚರ್ಚಿಸಲು ಇಲ್ಲಿ ಕ್ಲಿಕ್ ಮಾಡಿ ನಿಮಗೆ ವಾಪಸ್ ಕರೆ ಮಾಡಲು ನಮಗೆ ಅನುವು ನೀಡಿ ಅಥವಾ ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್ಲೈನ್ ಅಕ್ಸೆಸ್ಇಲ್ಲಿ ಲಾಗ್ ಆನ್ ಮಾಡಿ, ನಿಮ್ಮ ಹೋಮ್ ಲೋನ್ ಅಕೌಂಟ್ ಮಾಹಿತಿಯನ್ನು 24x7 ಪಡೆಯಿರಿ. ಎಚ್ ಡಿ ಎಫ್ ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಪರಿವರ್ತನೆಯ ಕೆಳಗಿನ ಆಯ್ಕೆಗಳು ಲಭ್ಯವಿವೆ:
 

ಪ್ರಾಡಕ್ಟ್ /ಸರ್ವಿಸ್ ಹೆಸರು ವಿಧಿಸಲಾದ ಫೀ / ಶುಲ್ಕದ ಹೆಸರು ಯಾವಾಗ ಪಾವತಿಸಬೇಕು ಆವರ್ತನ ಮೊತ್ತ ರೂಪಾಯಿಗಳಲ್ಲಿ

ವೇರಿಯಬಲ್ ರೇಟ್ ಲೋನ್‌ಗಳಲ್ಲಿ ಕಡಿಮೆ ದರಕ್ಕೆ ಬದಲಾಯಿಸಲು (ಹೌಸಿಂಗ್ / ವಿಸ್ತರಣೆ / ನವೀಕರಣ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಸ್ಥಿರ ದರದ ಲೋನಿನಿಂದ ಬದಲಾಗುವ ದರದ ಲೋನಿಗೆ ಬದಲಾಯಿಸಲು (ವಸತಿ / ವಿಸ್ತರಣೆ / ನವೀಕರಣ)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 0.50% ವರೆಗೆ (ಯಾವುದಾದರೂ ಇದ್ದರೆ) ಅಥವಾ ಕ್ಯಾಪ್ ₹50000 ಮತ್ತು ತೆರಿಗೆಗಳು ಯಾವುದು ಕಡಿಮೆಯೋ ಅದು.

ಕಾಂಬಿನೇಶನ್ ದರದ ಹೋಮ್ ಲೋನ್ ಫಿಕ್ಸೆಡ್ ದರದಿಂದ ವೇರಿಯಬಲ್ ದರಕ್ಕೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಅಸಲು ಮತ್ತು ವಿತರಣೆ ಆಗದಿರುವ ಮೊತ್ತ(ಯಾವುದಾದರೂ ಇದ್ದರೆ) 1.75% ವರೆಗೆ.

ಕಡಿಮೆ ದರಕ್ಕೆ ಬದಲಿಸಿ (ವಸತಿ ಅಲ್ಲದ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಅಸಲು ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%.

ಕಡಿಮೆ ದರಕ್ಕೆ ಬದಲಿಸಿ (ಪ್ಲಾಟ್ ಲೋನ್)

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಪರಿವರ್ತನೆಯ ಸಮಯದಲ್ಲಿ ಬಾಕಿ ಉಳಿದ ಪ್ರಿನ್ಸಿಪಲ್ ಮತ್ತು ವಿತರಣೆ ಆಗದ ಮೊತ್ತದ 0.5% ರಷ್ಟು (ಯಾವುದಾದರೂ ಇದ್ದರೆ) ಪ್ಲಸ್ ತೆರಿಗೆಗಳು.

RPLR-NH ಬೆಂಚ್‌ಮಾರ್ಕ್ ದರ (ನಾನ್-ಹೌಸಿಂಗ್ ಲೋನ್‌ಗಳು) ಮತ್ತು ಸಂಬಂಧಿತ ಸ್ಪ್ರೆಡ್‌ಗೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿ ದರವು ಹಾಗೆಯೇ ಉಳಿಯುತ್ತದೆ ಬೆಂಚ್ ಬದಲಾದಾಗ- ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ ಶೂನ್ಯ

RPLR-NH ಬೆಂಚ್‌ಮಾರ್ಕ್ ದರ (ನಾನ್-ಹೌಸಿಂಗ್ ಲೋನ್‌ಗಳು) ಮತ್ತು ಸಂಬಂಧಿತ ಸ್ಪ್ರೆಡ್‌ಗೆ ಬದಲಾಯಿಸಿ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಫಲಿತಾಂಶದ ಬಡ್ಡಿದರವನ್ನು ಕಡಿಮೆ ಮಾಡಲಾಗುತ್ತದೆ ಬೆಂಚ್‌ಮಾರ್ಕ್ ದರ ಮತ್ತು/ಅಥವಾ ಸ್ಪ್ರೆಡ್ ಬದಲಾವಣೆಯ ಬದಲಾವಣೆ ಮೇಲೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಅಸಲು ಮತ್ತು ವಿತರಣೆ ಆಗದಿರುವ ಮೊತ್ತದ ಮೇಲೆ ಅರ್ಧ ವ್ಯತ್ಯಾಸ (ಯಾವುದಾದರೂ ಇದ್ದರೆ) 0.5% ಕನಿಷ್ಠ ಫೀ ಮತ್ತು ಗರಿಷ್ಠ 1.50%

ಕಡಿಮೆ ದರಕ್ಕೆ ಬದಲಾಯಿಸಿ (ಎಚ್ ಡಿ ಎಫ್ ಸಿ ರೀಚ್ ಅಡಿಯಲ್ಲಿ ಲೋನ್‌ಗಳು)- ವೇರಿಯಬಲ್ ದರ

ಪರಿವರ್ತನೆ ಫೀಗಳು ಪರಿವರ್ತನೆಯ ಮೇಲೆ ಪ್ರತಿ ಸ್ಪ್ರೆಡ್ ಬದಲಾವಣೆಗೆ ಬದಲಾವಣೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 1.50% ವರೆಗೆ + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು.

ಎಚ್ ಡಿ ಎಫ್ ಸಿ ಮ್ಯಾಕ್ಸ್‌ವೆಂಟೇಜ್ ಯೋಜನೆಗೆ ಬದಲಾಯಿಸಿ

ಪ್ರಕ್ರಿಯಾ ಶುಲ್ಕ ಬದಲಾವಣೆಯ ಸಮಯದಲ್ಲಿ ಒಮ್ಮೆ ಬದಲಾವಣೆಯ ಸಮಯದಲ್ಲಿ ಬಾಕಿ ಉಳಿದ ಲೋನ್ ಮೊತ್ತದ 0.25% + ಅನ್ವಯವಾಗುವ ತೆರಿಗೆಗಳು/ಶಾಸನಬದ್ಧ ಶುಲ್ಕಗಳು

(*) ಮೇಲಿರುವ ವಿಷಯಗಳು ಕಾಲಕಾಲಕ್ಕೆ ಬದಲಾಗಬಹುದು ಮತ್ತು ಅಂತಹ ಶುಲ್ಕವು ಅಂತಹ ಶುಲ್ಕಗಳ ದಿನಾಂಕದಂದು ಅನ್ವಯವಾಗುವ ದರಗಳಲ್ಲಿ ಇರುತ್ತದೆ.
**ಷರತ್ತುಗಳು ಅನ್ವಯವಾಗುತ್ತವೆ.
 

ಹೋಮ್ ಲೋನ್ ಮರುಪಾವತಿ ಆಯ್ಕೆಗಳು

ಸಂಬಳದ ವ್ಯಕ್ತಿಗಳಿಗೆ

ನಿಮ್ಮ ಆದಾಯದ ನಿರೀಕ್ಷಿತ ಬೆಳವಣಿಗೆಗೆ ಸಂಬಂಧಪಟ್ಟ ಒಂದು ಆಯ್ಕೆಯನ್ನು SURF ಒದಗಿಸುತ್ತದೆ. ನಿಮ್ಮ ಆರಂಭಿಕ ವರ್ಷಗಳಲ್ಲಿ ನೀವು ಹೆಚ್ಚಿನ ಪ್ರಮಾಣದ ಲೋನನ್ನು ಪಡೆಯಬಹುದು ಮತ್ತು ಕಡಿಮೆ EMI ಗಳನ್ನು ಪಾವತಿಸಬಹುದು. ತರುವಾಯ, ಮರುಪಾವತಿಯನ್ನು ನಿಮ್ಮ ಆದಾಯದಲ್ಲಿ ಹೆಚ್ಚಿದ ಹೆಚ್ಚಳದೊಂದಿಗೆ ಅನುಗುಣವಾಗಿ ಇದರ ವೇಗವನ್ನು ಹೆಚ್ಚಿಸಲಾಗುತ್ತದೆ.

FLIP ಲೋನ್ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಪರಿಹಾರವನ್ನು ಒದಗಿಸುತ್ತದೆ, ಇದು ಲೋನಿನ ಅವಧಿಯ ಸಮಯದಲ್ಲಿ ಬದಲಾಗಬಹುದು. ಪ್ರಾರಂಭದ ವರ್ಷಗಳಲ್ಲಿ EMI ಹೆಚ್ಚಿರುತ್ತದೆ ಮತ್ತು ತರುವಾಯ ಆದಾಯಕ್ಕೆ ಅನುಗುಣವಾಗಿ ಕಡಿಮೆಯಾಗುವ ರೀತಿಯಲ್ಲಿ ಲೋನನ್ನು ರಚಿಸಲಾಗಿದೆ.

ನೀವು ಒಂದುವೇಳೆ ನಿರ್ಮಾಣದ ಹಂತದಲ್ಲಿರುವ ಆಸ್ತಿಯನ್ನು ಖರೀದಿ ಮಾಡಿದರೆ, ನೀವು ಲೋನಿನ ಕಡೆಯ ವಿತರಣೆಯವರೆಗೆ ಲೋನ್ ಮೊತ್ತದ ಮೇಲೆ ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುವುದು ಮತ್ತು EMI ಗಳನ್ನು ನಂತರ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಅಸಲು ಪಾವತಿಯನ್ನು ತಕ್ಷಣ ಆರಂಭಿಸಲು ಬಯಸಿದರೆ, ನೀವು ಲೋನನ್ನು ಟ್ರಾಂಚ್ ಮಾಡಲು ಆಯ್ಕೆ ಮಾಡಬಹುದು ಮತ್ತು ವಿತರಣೆಯಾದ ಸಂಚಿತ ಮೊತ್ತಗಳ ಮೇಲೆ EMI ಗಳನ್ನು ಪಾವತಿಸಲು ಆರಂಭಿಸಬಹುದು.

ಈ ಆಯ್ಕೆಯು ನಿಮ್ಮ ಆದಾಯದ ಹೆಚ್ಚಳಕ್ಕೆ ಅನುಗುಣವಾಗಿ ಪ್ರತಿ ವರ್ಷ EMI ಗಳನ್ನು ಹೆಚ್ಚಿಸಲು ನಿಮಗೆ ಅನುಕೂಲವಾಗುವಂತೆ ಮಾಡುತ್ತದೆ, ಅದು ನಿಮ್ಮ ಲೋನನ್ನು ತೀರಾ ವೇಗವಾಗಿ ಮರುಪಾವತಿಸುತ್ತದೆ.

ಈ ಆಯ್ಕೆಯೊಂದಿಗೆ ನೀವು 30 ವರ್ಷಗಳವರೆಗೆ ಮರುಪಾವತಿಯ ಅವಧಿಯನ್ನು ಪಡೆದುಕೊಳ್ಳುತ್ತೀರಿ. ಇದರರ್ಥ ವರ್ಧಿತ ಸಾಲದ ಮೊತ್ತದ ಅರ್ಹತೆ ಮತ್ತು ಸಣ್ಣ EMI ಗಳು.

ವಿವಿಧ ನಗರಗಳಲ್ಲಿ ಹೋಮ್ ಲೋನ್

ಹೋಮ್ ಲೋನ್‌ಗಾಗಿ ಹುಡುಕುತ್ತಿದ್ದೀರಾ?

avail_best_interest_rates

ನಿಮ್ಮ ಹೋಮ್ ಲೋನಿನ ಮೇಲೆ ಉತ್ತಮ ಬಡ್ಡಿ ದರಗಳನ್ನು ಪಡೆಯಿರಿ!

loan_expert

ನಮ್ಮ ಲೋನ್ ಎಕ್ಸ್‌ಪರ್ಟ್ ನಿಮ್ಮ ಮನೆಗೆ ಬರುತ್ತಾರೆ

visit_our_branch_nearest_to_you

ನಿಮಗೆ ಹತ್ತಿರದ ನಮ್ಮ ಬ್ರಾಂಚಿಗೆ
ಭೇಟಿ ನೀಡಿ

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರಿಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಜನಪ್ರಿಯವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಸುಲಭವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್