ಎಚ್ ಡಿ ಎಫ್ ಸಿ ಬ್ಯಾಂಕ್ನಲ್ಲಿ, ಹೋಮ್ ಲೋನ್ ಕೇವಲ ಹಣಕಾಸಿನ ಟ್ರಾನ್ಸಾಕ್ಷನ್ ಮಾತ್ರವಲ್ಲ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಿಂತಲೂ ಮೀರಿದ ಭಾವನೆಗಳ ಜಾಗ ಎಂದು ನಮಗೆ ತಿಳಿದಿದೆ. ಇದು ನಿಮ್ಮ ಅಭಿರುಚಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಇರುವ ವಿಶ್ವದ ಒಂದು ಕಡೆಯಲ್ಲಿರುವ ಬೆಚ್ಚಗಿನ ಚಿಕ್ಕ ಮೂಲೆಯಾಗಿದೆ. ಇದು ನೀವು ಸಂತೋಷಗಳನ್ನು ಆಚರಿಸುವ, ದುಃಖಗಳನ್ನು ಎದುರಿಸುವ ಮತ್ತು ಜೀವನ ಎಂಬ ಪ್ರಯಾಣವನ್ನು ಆನಂದಿಸುವ ಸ್ಥಳವಾಗಿದೆ. ಜಗತ್ತಿನಲ್ಲಿ ಮನೆಯಂಥ ಸ್ಥಳ ಮತ್ತೊಂದಿಲ್ಲ, ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್‌ಗಳೊಂದಿಗೆ, ನೀವು ಭರವಸೆಗಳನ್ನು ಕೂಡಿಡಬಹುದು, ನಿಮ್ಮ ಕನಸುಗಳನ್ನು ಸಾಧಿಸಬಹುದು ಮತ್ತು ನಿಮ್ಮ ಸ್ವಂತ ಜಾಗದಲ್ಲಿ ನೆನಪುಗಳನ್ನು ರಚಿಸಬಹುದು.
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಶೇಷ ಹೌಸಿಂಗ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು) | |
---|---|
ಲೋನ್ ಸ್ಲ್ಯಾಬ್ | ಬಡ್ಡಿ ದರಗಳು (% ವರ್ಷಕ್ಕೆ) |
ಎಲ್ಲಾ ಲೋನ್‌ಗಳಿಗೆ* | ಪಾಲಿಸಿ ರೆಪೋ ದರ + 2.40% ರಿಂದ 7.70% = 7.90% ರಿಂದ 13.20% |
ನಿಮ್ಮ ಲೋನ್ ಮತ್ತು ಮನೆ ಖರೀದಿಯ ಬಜೆಟ್‌ನ ಅಂದಾಜು ಪಡೆಯಿರಿ ಮತ್ತು ಅತ್ಯಂತ ಸುಲಭವಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಹೌಸ್ ಲೋನ್‌ಗಳೊಂದಿಗೆ ನಿಮ್ಮ ಕನಸಿನ ಮನೆಯನ್ನು ಪಡೆಯಿರಿ.
ಅರ್ಹತಾ ಕ್ಯಾಲ್ಕುಲೇಟರ್
ನಾನು ಎಷ್ಟು ಲೋನ್ ಪಡೆಯಬಹುದು?
ಕೊಳ್ಳುವ ಸಾಧ್ಯತೆಯ ಕ್ಯಾಲ್ಕುಲೇಟರ್
ನನ್ನ ಮನೆಗೆ ಯಾವುದು ಸೂಕ್ತ ಬಜೆಟ್?
ರಿಫೈನಾನ್ಸ್ ಕ್ಯಾಲ್ಕುಲೇಟರ್
ನನ್ನ EMI ಗಳಲ್ಲಿ ನಾನು ಎಷ್ಟು ಉಳಿತಾಯ ಮಾಡಬಹುದು?
ಹೋಮ್ ಲೋನ್ ಮಂಜೂರಾತಿಗಾಗಿ, ನೀವು ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಲೋನ್ ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ಅರ್ಜಿದಾರರು / ಎಲ್ಲಾ ಸಹ-ಅರ್ಜಿದಾರರು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.
ಗುರುತು ಮತ್ತು ನಿವಾಸದ ವಿವರ (KYC)
ಆದಾಯ ಡಾಕ್ಯುಮೆಂಟ್‌ಗಳು
ಆಸ್ತಿ ದಾಖಲೆಗಳು
ಇತರ ಅವಶ್ಯಕತೆಗಳು
A | ಕ್ರಮ ಸಂಖ್ಯೆ. | ಕಡ್ಡಾಯ ಡಾಕ್ಯುಮೆಂಟ್‌ಗಳು | ||
---|---|---|---|---|
1 | PAN ಕಾರ್ಡ್ ಅಥವಾ ಫಾರ್ಮ್ 60 ( ಒಂದುವೇಳೆ ಗ್ರಾಹಕರು PAN ಕಾರ್ಡ್ ಹೊಂದಿಲ್ಲದಿದ್ದರೆ) | |||
B | ಕ್ರಮ ಸಂಖ್ಯೆ. | ವ್ಯಕ್ತಿಗಳ ಕಾನೂನುಬದ್ಧ ಹೆಸರನ್ನು ಮತ್ತು ಶಾಶ್ವತ ವಿಳಾಸವನ್ನು ದೃಢೀಕರಿಸಲು ಸ್ವೀಕರಿಸಲಾಗುವ ಅಧಿಕೃತ ಮಾನ್ಯತೆ ಹೊಂದಿರುವ ಡಾಕ್ಯುಮೆಂಟ್‌ಗಳ (OVD) ವಿವರಣೆ. * [ಈ ಕೆಳಗಿನ ಯಾವುದೇ ಒಂದು ಡಾಕ್ಯುಮೆಂಟ್ ಅನ್ನು ಸಲ್ಲಿಸಬಹುದು] | ಗುರುತಿನ ಪುರಾವೆ | ವಿಳಾಸದ ಪುರಾವೆ |
1 | ಅವಧಿ ಮುಗಿಯದ ಪಾಸ್ಪೋರ್ಟ್. | |||
2 | ಅವಧಿ ಮುಗಿಯದ ಡ್ರೈವಿಂಗ್ ಲೈಸೆನ್ಸ್. | |||
3 | ಚುನಾವಣೆ / ಮತದಾರರ ಗುರುತಿನ ಚೀಟಿ | |||
4 | ರಾಜ್ಯ ಸರ್ಕಾರದ ಅಧಿಕಾರಿ ಸಹಿ ಮಾಡಿದ NREGA ಒದಗಿಸಿದ ಜಾಬ್ ಕಾರ್ಡ್ | |||
5 | ಹೆಸರು, ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ. | |||
6 | ಆಧಾರ್ ಸಂಖ್ಯೆಯನ್ನು ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು) |
ಮೇಲೆ ತಿಳಿಸಲಾದ ದಾಖಲೆಯ ವಿತರಣೆಯ ನಂತರ ಹೆಸರಿನಲ್ಲಿ ಬದಲಾವಣೆ ಕಂಡುಬಂದರೂ ಸಹ, ಅಂತಹ ಹೆಸರಿನ ಬದಲಾವಣೆಯನ್ನು ಸೂಚಿಸುವ ರಾಜ್ಯ ಸರ್ಕಾರ ಅಥವಾ ಗೆಜೆಟ್ ನೋಟಿಫಿಕೇಶನ್ ನೀಡಿದ ಮದುವೆಯ ಪ್ರಮಾಣಪತ್ರವನ್ನು ಒದಗಿಸಿದರೆ ಅದನ್ನು OVD ಎಂದು ಪರಿಗಣಿಸಲಾಗುತ್ತದೆ.
ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
---|---|---|---|
ಕಳೆದ 3 ತಿಂಗಳ ಸಂಬಳದ ಸ್ಲಿಪ್ಗಳು | |||
ಸಂಬಳ ಕ್ರೆಡಿಟ್ ಆಗಿರುವುದನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ | |||
ಇತ್ತೀಚಿನ ಫಾರ್ಮ್ -16 ಮತ್ತು IT ರಿಟರ್ನ್ಸ್ | |||
ಕನಿಷ್ಠ ಕಳೆದ 2 ಮೌಲ್ಯಮಾಪನ ವರ್ಷಗಳ ಆದಾಯದ ಲೆಕ್ಕಾಚಾರದೊಂದಿಗೆ ಆದಾಯ ತೆರಿಗೆ ರಿಟರ್ನ್ಸ್ (ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಮತ್ತು CA ಯಿಂದ ಪ್ರಮಾಣೀಕರಿಸಲಾದ) | |||
ಕನಿಷ್ಠ ಕಳೆದ 2 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟ ಅಕೌಂಟ್ ಸ್ಟೇಟ್ಮೆಂಟ್ಗಳು, ಅನುಬಂಧಗಳು / ವೇಳಾಪಟ್ಟಿಗಳೊಂದಿಗೆ (ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಮತ್ತು CA ಯಿಂದ ಪ್ರಮಾಣೀಕರಿಸಲಾದ) | |||
ಕಳೆದ 12 ತಿಂಗಳುಗಳ ಬಿಸಿನೆಸ್ ಘಟಕದ ಕರೆಂಟ್ A/c ಸ್ಟೇಟ್ಮೆಂಟ್ ಮತ್ತು ವೈಯಕ್ತಿಕ ಸೇವಿಂಗ್ಸ್ ಅಕೌಂಟ್ ಸ್ಟೇಟ್ಮೆಂಟ್ |
ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
---|---|---|---|
ಹಂಚಿಕೆ ಪತ್ರದ / ಖರೀದಿದಾರರ ಒಪ್ಪಂದದ ನಕಲು | |||
ಡೆವಲಪರ್ಗೆ ಮಾಡಿದ ಪಾವತಿ(ಗಳ) ರಸೀದಿ(ಗಳು) |
ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
---|---|---|---|
ಹಿಂದಿನ ಎಲ್ಲಾ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು | |||
ಮಾರಾಟಗಾರರಿಗೆ ಮಾಡಿದ ಆರಂಭಿಕ ಪಾವತಿ(ಗಳ) ರಸೀದಿ(ಗಳು) | |||
ಮಾರಾಟದ ಒಪ್ಪಂದದ ಪ್ರತಿ (ಈಗಾಗಲೇ ಕಾರ್ಯಗತಗೊಂಡಿದ್ದರೆ) |
ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
---|---|---|---|
ಪ್ಲಾಟ್ ಹಕ್ಕು ಪತ್ರ |
|||
ಆಸ್ತಿಯ ಮೇಲೆ ಯಾವುದೇ ಋಣಭಾರ ಇಲ್ಲದ ಪುರಾವೆ | |||
ಸ್ಥಳೀಯ ಪ್ರಾಧಿಕಾರಗಳು ಅನುಮೋದಿಸಿದ ಯೋಜನೆಗಳ ಪ್ರತಿ |
|||
ಆರ್ಕಿಟೆಕ್ಟ್ / ಸಿವಿಲ್ ಎಂಜಿನಿಯರ್ಗಳಿಂದ ನಿರ್ಮಾಣದ ಅಂದಾಜು |
ಡಾಕ್ಯುಮೆಂಟ್ | ವೇತನದಾರ | ಸ್ವಯಂ ಉದ್ಯೋಗಿ ವೃತ್ತಿಪರ | ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು |
---|---|---|---|
ಸ್ವಂತ ಕೊಡುಗೆಯ ಪುರಾವೆ | |||
ಪ್ರಸ್ತುತ ಉದ್ಯೋಗ ವರ್ಷಕ್ಕಿಂತ ಕಡಿಮೆಯಿದ್ದ ಸಂದರ್ಭದಲ್ಲಿ ಉದ್ಯೋಗದ ಒಪ್ಪಂದ / ನೇಮಕಾತಿ ಪತ್ರ |
|||
ಚಾಲನೆಯಲ್ಲಿರುವ ಲೋನ್ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ |
|||
ಎಲ್ಲಾ ಅರ್ಜಿದಾರರ/ ಸಹ-ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಅಪ್ಲಿಕೇಶನ್ ಫಾರ್ಮಿಗೆ ಅಂಟಿಸಬೇಕು ಮತ್ತು ಅಡ್ಡ ಸಹಿ ಮಾಡಬೇಕು. |
|||
ಎಚ್ ಡಿ ಎಫ್ ಸಿ ಬ್ಯಾಂಕ್ ಹೆಸರಿನಲ್ಲಿ ಪ್ರಕ್ರಿಯಾ ಶುಲ್ಕಕ್ಕಾಗಿ ಚೆಕ್ |
|||
ಬಿಸಿನೆಸ್ ಪ್ರೊಫೈಲ್ |
|||
ಇತ್ತೀಚಿನ ಫಾರ್ಮ್ 26 AS |
|||
ಬಿಸಿನೆಸ್ ಘಟಕ ಒಂದು ಕಂಪನಿ ಆದರೆ ತಮ್ಮ ವೈಯಕ್ತಿಕ ಶೇರ್ ಹೊಂದಿರುವ CA / CS ಅವರಿಂದ ಪ್ರಮಾಣೀಕರಿಸಲಾದ ನಿರ್ದೇಶಕರ ಮತ್ತು ಷೇರುದಾರರ ಪಟ್ಟಿ |
|||
ಕಂಪನಿಯ ಮೆಮೊರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್ |
|||
ಬಿಸಿನೆಸ್ ಘಟಕ ಪಾಲುದಾರಿಕೆ ಸಂಸ್ಥೆ ಸಂದರ್ಭದಲ್ಲಿ ಪಾಲುದಾರಿಕೆ ಪತ್ರ |
|||
ಬಾಕಿ ಉಳಿದ ಮೊತ್ತ, ಕಂತುಗಳು, ಭದ್ರತೆ, ಉದ್ದೇಶ, ಬಾಕಿ ಉಳಿದ ಲೋನ್ ಅವಧಿ ಮುಂತಾದವುಗಳು ವೈಯಕ್ತಿಕ ಮತ್ತು ಬಿಸಿನೆಸ್ ಘಟಕದ ಅಸ್ತಿತ್ವದಲ್ಲಿ ಇರುವ ಲೋನ್ ವಿವರಗಳು. |
*ಎಲ್ಲ ಡಾಕ್ಯುಮೆಂಟ್‌ಗಳನ್ನು ಸ್ವಯಂ ದೃಢೀಕರಿಸಬೇಕು. ಮೇಲೆ ನೀಡಿದ ಪಟ್ಟಿ ಸೂಚನೆಗಾಗಿ ಇರುತ್ತದೆ ಮತ್ತು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು.
ಪ್ರಕ್ರಿಯಾ ಫೀಸ್ ಮತ್ತು ಶುಲ್ಕಗಳು
ಪರಿವರ್ತನೆ ಫೀಸ್
ವಿವಿಧ ಸ್ವೀಕೃತಿಗಳು
ಮೆಚ್ಯೂರ್ ಮುಂಚಿತ ಮುಚ್ಚುವಿಕೆ/ಭಾಗಶಃ ಪಾವತಿ
ಆಸ್ತಿ ಡಾಕ್ಯುಮೆಂಟ್ ರಿಟೆನ್ಶನ್ ಶುಲ್ಕಗಳು
ಪ್ರಕ್ರಿಯಾ ಫೀಸ್ ಮತ್ತು ಶುಲ್ಕಗಳು | |
---|---|
Processing fee/Loan processing charge (non-refundable) | Salaried / Self employed Professional Upto 0.50% of the loan amount or Rs. 4,000/- whichever is higher, plus applicable taxes. Minimum Retention Amount: Upto 50% of applicable fees or Rs. 4,000/- + applicable taxes whichever is higher. ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರಿಗೆ: Upto 1.50% of the loan amount or Rs. 5,000/- whichever is higher, plus applicable taxes. Minimum Retention Amount: Upto 50% of applicable fees or Rs. 5,000 + applicable taxes whichever is higher. For NRI Loans Upto 1.50% of the Loan amount or Rs. 4,000/- whichever is higher + applicable taxes / statutory levies and charges. Minimum Retention Amount: Upto 50% of applicable fees or Rs. 4,000/-+applicable taxes/statutory levies whichever is higher For Value Plus Loans ಲೋನ್ ಮೊತ್ತದ 1.50% ಅಥವಾ ₹ 5000/- ಯಾವುದು ಅಧಿಕವೋ ಅದು + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ವಿಧಿಸುವಿಕೆಗಳು ಮತ್ತು ಶುಲ್ಕಗಳು. Minimum Retention Amount: Upto 50% of applicable fees or Rs. 5,000/-+applicable taxes/statutory levies whichever is higher For HDFC Reach Scheme Upto 2.00% of the loan amount+ applicable taxes / statutory levies. Minimum Retention Amount: Upto 50% of applicable fees or Rs. 4,000/-+applicable taxes/statutory levies whichever is higher |
Re-Appraisal Of Loan After 6 Months From Sanction(applicable for housing and non-housing) | Salaried / Self employed Professional- Upto Rs. 3300/- For Self-Employed Non-Professionals/ NRI/ Value Plus Loans/ HDFC Reach Scheme/- Upto Rs. 5000 |
Conversion of ROI from floating to fixed(who have availed EMI based floating rate Personal Loans)*Please refer the RBI circularNo.DBR.No.BP.BC.99/08.13.100/2017-18 on “XBRL Returns – Harmonization of Banking Statistics” dated January 04, 2018.”. | Upto Rs. 3000/- |
ಡಾಕ್ಯುಮೆಂಟ್‌ಗಳ ಪಟ್ಟಿ (For issuance of duplicate LOD post disburserment) |
Upto Rs.500/- |
ಡಾಕ್ಯುಮೆಂಟ್‌ಗಳ ಫೋಟೋಕಾಪಿ | Upto Rs. 500/- |
ಮರುಪಾವತಿ ವಿಧಾನ ಬದಲಾವಣೆ ಶುಲ್ಕಗಳು | Upto Rs.500/- |
Stamp Duty & Statutory / Regulatory Charges | At actual |
ಪ್ರಾಸಂಗಿಕ ಶುಲ್ಕಗಳು | At actual |
cersai ಶುಲ್ಕಗಳು | At actual (upto Rs.100/-) |
Mortgage Guarantee | At actual |
Administrative Charges | Upto Rs.5000/- plus applicable taxes |
Other penal charges, if any | |
Non Compliance of sanction / agreed Terms | Upto 2% charges per annum on principal outstanding for non compliance of agreed terms upto its fulfillment - (Charged on monthly basis) Subject to a Max of Rs 50000/- for Critical security related deferrals Max of Rs 25000/- for other deferrals |
Conversion Fees/Charges | For Home Loan, HL Top UP & Plot Equity loan (Switch to lower rate in Variable rate loans ) Upto 0.50% of the Principal Outstanding and undisbursed amount (if any) at the time of Conversion or Rs 3000 (which ever is lower ) for 1st Conversion with charges. , for Subsequent conversions charges would be Upto 0.50% of the Principal Outstanding and undisbursed amount (if any) at the time of Conversion OR Rs 2000 ( which ever is lower ) . Switch from Combination rate home loan under fixed rate term/Fixed rate loan to Variable rate – Upto 1.50% of the Principal Outstanding |
ಪಾವತಿ ರಿಟರ್ನ್ ಶುಲ್ಕಗಳು | ₹ 450/- |
ಅಕಾಲಿಕ ಮುಚ್ಚುವಿಕೆ ಶುಲ್ಕಗಳು | • Adjustable Rate Loans (ARHL) and Combination Rate Home Loan (“CRHL”) during the period of applicability of the Variable Rate of interest – Nil • Fixed Rate Loans (“FRHL”) and Combination Rate Home Loan (“CRHL”) during the period of applicability of the Fixed Rate of interest - 2% plus applicable taxes/statutory except when part or full prepayment is being made through own sources |
ಆಸ್ತಿ ಡಾಕ್ಯುಮೆಂಟ್ ರಿಟೆನ್ಶನ್ ಶುಲ್ಕಗಳು | ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್‌ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 2 ಕ್ಯಾಲೆಂಡರ್ ತಿಂಗಳ ನಂತರ ಪ್ರತೀ ಕ್ಯಾಲೆಂಡರ್ ತಿಂಗಳಿಗೆ ₹ 1000 |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಎಂದರೆ ಬ್ಯಾಂಕ್/HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮೂಲ ಎಂದರ್ಥ.
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಎಚ್ ಡಿ ಎಫ್ ಸಿ ಸೂಕ್ತ ಮತ್ತು ಸರಿ ಎಂದು ಪರಿಗಣಿಸಬಹುದಾದ ಡಾಕ್ಯುಮೆಂಟ್‌ಗಳನ್ನು ಸಾಲಗಾರರು ಸಲ್ಲಿಸಬೇಕಾಗುತ್ತದೆ.
1. All the above charges/fees/Commissions are exclusive of taxes. All government taxes are applicable.
2. 10% discount to senior citizens on all the service charges
3. Service charges/Fees/Commissions may be revised with approval of Business Head in case of regulatory requirement.
4. NIL Premature Closure Charges /Foreclosure/ Prepayment Charges for Fixed rate loan facility up to Rs. 50 Lakh availed by Micro & Small Enterprises.
5. NIL Processing Fees for loan facility up to Rs. 5 Lakh availed by Micro & Small Enterprises subject to URC submission prior to disbursal
6. Interest rate of 18% p.a. will be levied on the amount utilized above the Operating Limit of overdraft facility. (Applicable for DOD facility only).
7. Penal Charges will be realised on cash basis
8. Interest will be charged on unpaid EMI for the number of days EMI is late. This interest is calculated @ loan’s contracted rate and will be added to next EMI.
9. The Borrower will be required to submit such documents that HDFC Bank may deem fit & proper to ascertain the source of funds at the time of prepayment of the loan
10. Processing fee, administrative fee, stamp duty, cersai fee and all other charges are non refundable
In the event of default, the details of authorised associate to approach for recovery of dues will be intimated to you through a payment reminder communication and any change in details would be intimated to you thereon. List of authorised associates empanelled for handling collections are updated on the banks website for reference.
ಇತರೆ ಶುಲ್ಕಗಳು | |
---|---|
ಪ್ರಾಸಂಗಿಕ ಶುಲ್ಕಗಳು | ಒಂದು ಪ್ರಕರಣಕ್ಕೆ ನಿಜವಾಗಿ ಅನ್ವಯವಾಗುವ ಪ್ರಕಾರ ವೆಚ್ಚ, ಶುಲ್ಕಗಳು, ಖರ್ಚು ಮತ್ತು ಇತರ ಹಣಗಳನ್ನು ಕವರ್ ಮಾಡಲು ಆಕಸ್ಮಿಕ ಶುಲ್ಕಗಳು ಮತ್ತು ವೆಚ್ಚಗಳನ್ನು ವಿಧಿಸಲಾಗುತ್ತದೆ. |
ಸ್ಟ್ಯಾಂಪ್ ಡ್ಯೂಟಿ/ MOD/ MOE/ ನೋಂದಣಿ |
ಆಯಾ ರಾಜ್ಯಗಳಲ್ಲಿ ಅನ್ವಯವಾಗುವಂತೆ. |
CERSAI ನಂತಹ ನಿಯಂತ್ರಕ/ಸರ್ಕಾರಿ ಘಟಕಗಳು ವಿಧಿಸುವ ಫೀಸ್/ಶುಲ್ಕಗಳು |
ನಿಯಂತ್ರಕ ಸಂಸ್ಥೆಗಳು ವಿಧಿಸುವ ನಿಜವಾದ ಶುಲ್ಕಗಳು/ ಫೀಸ್ ಪ್ರಕಾರ + ಅನ್ವಯವಾಗುವ ತೆರಿಗೆಗಳು/ ಶಾಸನಬದ್ಧ ಶುಲ್ಕಗಳು |
ಅಡಮಾನ ಖಾತರಿ ಕಂಪನಿಯಂತಹ ಥರ್ಡ್ ಪಾರ್ಟಿಗಳು ವಿಧಿಸುವ ಫೀಸ್/ಶುಲ್ಕಗಳು |
ಯಾವುದೇ ಥರ್ಡ್ ಪಾರ್ಟಿ(ಗಳು) ವಿಧಿಸುವ ನಿಜವಾದ ಶುಲ್ಕ/ ಶುಲ್ಕಗಳ ಪ್ರಕಾರ + ಅನ್ವಯವಾಗುವ ತೆರಿಗೆಗಳು/ ಶಾಸನಬದ್ಧ ಶುಲ್ಕಗಳು |
• ಹಿರಿಯ ನಾಗರಿಕರಿಗೆ ಎಲ್ಲಾ ಸೇವಾ ಶುಲ್ಕಗಳ ಮೇಲೆ 10% ರಿಯಾಯಿತಿ
ಪರಿವರ್ತನೆ ಶುಲ್ಕಗಳು | |
---|---|
ವೇರಿಯಬಲ್ ದರದ ಲೋನ್ಗಳಲ್ಲಿ ಕಡಿಮೆ ದರಕ್ಕೆ ಬದಲಾಯಿಸಲು (ಹೌಸಿಂಗ್/ವಿಸ್ತರಣೆ/ನವೀಕರಣ/ಪ್ಲಾಟ್/ಟಾಪ್ ಅಪ್) |
ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಿಸದ ಮೊತ್ತದ (ಯಾವುದಾದರೂ ಇದ್ದರೆ) 0.50% ವರೆಗೆ ಅಥವಾ ₹3000 (ಯಾವುದು ಕಡಿಮೆಯೋ ಅದು) |
ಫಿಕ್ಸೆಡ್ ದರದ ಅವಧಿ / ಫಿಕ್ಸೆಡ್ ದರದ ಲೋನ್ ಅಡಿಯಲ್ಲಿ ಕಾಂಬಿನೇಶನ್ ದರದ ಹೋಮ್ ಲೋನ್ನಿಂದ ವೇರಿಯಬಲ್ ದರಕ್ಕೆ ಬದಲಾಯಿಸಿ |
ಪರಿವರ್ತನೆಯ ಸಮಯದಲ್ಲಿ ಅಸಲು ಬಾಕಿ ಮತ್ತು ವಿತರಣೆಯಾಗದ ಮೊತ್ತದ 1.50% ವರೆಗೆ (ಯಾವುದಾದರೂ ಇದ್ದರೆ)+ ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ಫ್ಲೋಟಿಂಗ್ನಿಂದ ಫಿಕ್ಸೆಡ್ಗೆ ROI ಪರಿವರ್ತನೆ (EMI ಆಧಾರಿತ ಫ್ಲೋಟಿಂಗ್ ದರದ ಪರ್ಸನಲ್ ಲೋನ್‌ಗಳನ್ನು ಪಡೆದವರಿಗೆ) | ದಯವಿಟ್ಟು ಜನವರಿ 04, 2018 ದಿನಾಂಕದ "XBRL ರಿಟರ್ನ್ಸ್ - ಬ್ಯಾಂಕಿಂಗ್ ಅಂಕಿಅಂಶಗಳ ಸಮನ್ವಯತೆ" ಕುರಿತಾದ RBI ಸರ್ಕ್ಯುಲರ್ ನಂಬರ್ circularNo.DBR.No.BP.BC.99/08.13.100/2017-18 ನೋಡಿ ₹ 3000/- ವರೆಗೆ + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ವಿವಿಧ ಸ್ವೀಕೃತಿಗಳು | |
---|---|
ಪಾವತಿ ರಿಟರ್ನ್ ಶುಲ್ಕಗಳು |
ಪ್ರತಿ ಅಮಾನ್ಯತೆಗೆ ₹ 300/. |
ಡಾಕ್ಯುಮೆಂಟ್‌ಗಳ ಫೋಟೋಕಾಪಿ |
₹ 500/- ವರೆಗೆ + ಅನ್ವಯವಾಗುವ ತೆರಿಗೆಗಳು / . ಶಾಸನಬದ್ಧ ಶುಲ್ಕಗಳು |
ಬಾಹ್ಯ ಅಭಿಪ್ರಾಯದ ಮೇಲಿನ ಶುಲ್ಕಗಳು - ಅಂದರೆ ಕಾನೂನು/ತಾಂತ್ರಿಕ ಪರಿಶೀಲನೆಗಳು. |
ವಾಸ್ತವಿಕ ಆಧಾರದ ಮೇಲೆ. |
ಡಾಕ್ಯುಮೆಂಟ್‌ಗಳ ಶುಲ್ಕಗಳ ಪಟ್ಟಿ- ವಿತರಣೆಯ ನಂತರ ಡಾಕ್ಯುಮೆಂಟ್‌ಗಳ ನಕಲಿ ಪಟ್ಟಿಯನ್ನು ನೀಡಲು |
₹ 500/- ವರೆಗೆ + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ಮರುಪಾವತಿ ವಿಧಾನದ ಬದಲಾವಣೆಗಳು |
₹ 500/- ವರೆಗೆ + ಅನ್ವಯವಾಗುವ ತೆರಿಗೆಗಳು / ಶಾಸನಬದ್ಧ ಶುಲ್ಕಗಳು. |
ಕಸ್ಟಡಿ ಶುಲ್ಕಗಳು/ಆಸ್ತಿ ಡಾಕ್ಯುಮೆಂಟ್ ರಿಟೆನ್ಶನ್ ಶುಲ್ಕಗಳು | 2 ನಂತರ, ಪ್ರತಿ ಕ್ಯಾಲೆಂಡರ್ ತಿಂಗಳಿಗೆ ₹ 1000 ಎಲ್ಲಾವುಗಳನ್ನು ಮುಚ್ಚಿದ ದಿನಾಂಕದಿಂದ ಕ್ಯಾಲೆಂಡರ್ ತಿಂಗಳುಗಳು ಅಡಮಾನಕ್ಕೆ ಲಿಂಕ್ ಆಗಿರುವ ಲೋನ್‌ಗಳು/ಸೌಲಭ್ಯಗಳು |
ಲೋನ್ ವಿತರಣೆಯ ಸಮಯದಲ್ಲಿ ಗ್ರಾಹಕರು ಒಪ್ಪಿಕೊಂಡ ಮಂಜೂರಾತಿ ನಿಯಮಗಳನ್ನು ಅನುಸರಿಸದೇ ಇರುವುದರಿಂದ ವಿಧಿಸಲಾಗುವ ಶುಲ್ಕಗಳು. | ಅದರ ನೆರವೇರಿಕೆಯವರೆಗೆ ಒಪ್ಪಿದ ನಿಯಮಗಳ ಅನುಸರಣೆಗೆ ಅಸಲು ಬಾಕಿಯ ಮೇಲೆ ವಾರ್ಷಿಕ 2% ವರೆಗೆ ಶುಲ್ಕಗಳು- (ಮಾಸಿಕ ಆಧಾರದ ಮೇಲೆ ವಿಧಿಸಲಾಗುತ್ತದೆ) ನಿರ್ಣಾಯಕ ಭದ್ರತೆ ಸಂಬಂಧಿತ ಮುಂದೂಡಿಕೆಗಳಿಗಾಗಿ ₹ 50000/- ಮಿತಿಗೆ ಒಳಪಟ್ಟಿರುತ್ತದೆ. ಇತರ ಮುಂದೂಡುವಿಕೆಗಳಿಗೆ ಗರಿಷ್ಠ ₹ 25000/. |
ಮೆಚ್ಯೂರ್ ಮುಂಚಿತ ಮುಚ್ಚುವಿಕೆ / ಭಾಗಶಃ ಪಾವತಿ ಶುಲ್ಕಗಳು | |
---|---|
A. ಬದಲಾಗುವ ಬಡ್ಡಿ ದರವನ್ನು ಅನ್ವಯಿಸುವ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುವ ದರದ ಲೋನ್‌ಗಳು (ARHL) ಮತ್ತು ಸಂಯೋಜಕ ದರ ಹೋಮ್ ಲೋನ್‌ಗಳು ("CRHL") |
ಬಿಸಿನೆಸ್ ಉದ್ದೇಶಗಳಿಗಾಗಿ ಲೋನ್ ಮಂಜೂರು ಮಾಡಿರುವುದನ್ನು ಹೊರತುಪಡಿಸಿ ಸಹ-ಅರ್ಜಿದಾರರ ಜೊತೆಗೆ ಅಥವಾ ಸಹ-ಅರ್ಜಿದಾರರಿಲ್ಲದ ವೈಯಕ್ತಿಕ ಸಾಲಗಾರರಿಗೆ ಮಂಜೂರು ಮಾಡಿದ ಲೋನ್‌ಗಳಿಗೆ, ಯಾವುದೇ ಮೂಲಗಳ ಮೂಲಕ ಮಾಡಿದ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಗಳಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳನ್ನು ಪಾವತಿಸಬೇಕಾದ ಅಗತ್ಯವಿರುವುದಿಲ್ಲ**. |
B. ಸ್ಥಿರ ಬಡ್ಡಿ ದರ ಅನ್ವಯಿಸುವ ಅವಧಿಯಲ್ಲಿ ಸ್ಥಿರ ದರದ ಲೋನ್ ("FRHL") ಮತ್ತು ಕಾಂಬಿನೇಶನ್ ದರದ ಹೋಮ್ ಲೋನ್ ("CRHL") |
ಸಹ-ಅರ್ಜಿದಾರರು ಇದ್ದು ಅಥವಾ ಇಲ್ಲದೆ ಮಂಜೂರು ಮಾಡಿದ ಎಲ್ಲಾ ಲೋನ್‌ಗಳಿಗೆ, ಪೂರ್ವಪಾವತಿ ಶುಲ್ಕವನ್ನು 2% ದರದಲ್ಲಿ ವಿಧಿಸಲಾಗುತ್ತದೆ, ಜೊತೆಗೆ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿ ಹೊರತುಪಡಿಸಿ ಭಾಗಶಃ ಅಥವಾ ಪೂರ್ಣ ಪೂರ್ವಪಾವತಿಯ ಖಾತೆಯಲ್ಲಿ ಪೂರ್ವಪಾವತಿ ಮಾಡಲಾದ ಮೊತ್ತಗಳ ಅನ್ವಯವಾಗುವ ತೆರಿಗೆಗಳು/ಕಾನೂನುಬದ್ಧ ಶುಲ್ಕಗಳು ಸ್ವಂತ ಮೂಲಗಳ ಮೂಲಕ ಮಾಡಲಾಗುತ್ತಿದ್ದಾಗ*. |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಅಂದರೆ ಬ್ಯಾಂಕ್ / HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವುದನ್ನು ಹೊರತುಪಡಿಸಿ ಯಾವುದೇ ಮೂಲ ಎಂದು ಅರ್ಥ.
**ಷರತ್ತುಗಳು ಅನ್ವಯವಾಗುತ್ತವೆ
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಸಾಲಗಾರರು ಎಚ್ ಡಿ ಎಫ್ ಸಿ ಬ್ಯಾಂಕ್ ಸೂಕ್ತ ಮತ್ತು ಸರಿಯಾದ ಎಂದು ನಿರ್ಧರಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ವಿಧಿಸಲಾದ ಫೀಸ್/ಶುಲ್ಕದ ಹೆಸರು | ಮೊತ್ತ ರೂಪಾಯಿಗಳಲ್ಲಿ | |
---|---|---|
ಕಸ್ಟಡಿ ಶುಲ್ಕಗಳು | ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್‌ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 60 ದಿನಗಳ ನಂತರ ಅಡಮಾನದ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸದೇ ಇದ್ದರೆ ಅದಕ್ಕಾಗಿ ತಿಂಗಳಿಗೆ ₹ 1000/. |
ಲೋನ್ ಪ್ರಕ್ರಿಯೆ ಶುಲ್ಕಗಳು
ಮುಂಗಡ ಪಾವತಿ/ಭಾಗಶಃ ಪಾವತಿ ಶುಲ್ಕಗಳು
ಅಕಾಲಿಕ ಮುಚ್ಚುವಿಕೆ ಶುಲ್ಕಗಳು
ಇತರೆ ಶುಲ್ಕಗಳು
ಲೋನ್ ಮೊತ್ತದ ಗರಿಷ್ಠ 1% (* ಕನಿಷ್ಠ PF ₹7500/-)
ಮುಂಗಡ ಪಾವತಿ / ಭಾಗಶಃ ಪಾವತಿ ಶುಲ್ಕಗಳು | |
---|---|
ಫ್ಲೋಟಿಂಗ್ ಬಡ್ಡಿ ದರದ ಟರ್ಮ್ ಲೋನ್‌ಗಳು |
• ಅಂತಹ ಪೂರ್ವಪಾವತಿಯ ಸಮಯದಲ್ಲಿ ಬಾಕಿ ಉಳಿದ ಅಸಲು ಮೊತ್ತದ 25% ಮೀರದಿದ್ದರೆ ಮಾತ್ರ ಹಣಕಾಸು ವರ್ಷದಲ್ಲಿ ಭಾಗಶಃ ಮುಂಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. • ಪ್ರಿಪೇಯ್ಡ್ ಮೊತ್ತವು 25% ಕ್ಕಿಂತ ಹೆಚ್ಚಾಗಿದ್ದರೆ ಬ್ಯಾಂಕ್ ನಿರ್ಧರಿಸಿದಂತೆ ಅಸಲು ಬಾಕಿ ಮೊತ್ತದ 2.5% + ಅನ್ವಯವಾಗುವ ತೆರಿಗೆಗಳು. ಹೇಳಲಾದ 25% ಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಶುಲ್ಕಗಳು ಅನ್ವಯವಾಗುತ್ತವೆ. • ಬಿಸಿನೆಸ್ ಉದ್ದೇಶವನ್ನು ಹೊರತುಪಡಿಸಿ ಇತರ ಅಂತಿಮ ಬಳಕೆಗಾಗಿ ವೈಯಕ್ತಿಕ ಸಾಲಗಾರರು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್‌ಗೆ ಶೂನ್ಯ ಭಾಗಶಃ ಪಾವತಿ ಶುಲ್ಕಗಳು • ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್‌ಗಳಿಗೆ ಶೂನ್ಯ ಭಾಗಶಃ ಪಾವತಿ ಶುಲ್ಕಗಳು. |
ಫಿಕ್ಸೆಡ್ ಬಡ್ಡಿ ದರದ ಟರ್ಮ್ ಲೋನ್‌ಗಳು |
• ಬಾಕಿ ಅಸಲಿನ ಗರಿಷ್ಠ 2.5%. • >ಲೋನ್ ವಿತರಣೆಯ 60 ತಿಂಗಳುಗಳ ನಂತರ - ಯಾವುದೇ ಶುಲ್ಕಗಳಿಲ್ಲ. • ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಪಡೆದ ₹ 50 ಲಕ್ಷದವರೆಗಿನ ಲೋನ್ ಮೊತ್ತಕ್ಕೆ ಯಾವುದೇ ಭಾಗಶಃ-ಪಾವತಿ ಶುಲ್ಕಗಳಿಲ್ಲ. • ಅಂತಹ ಪೂರ್ವಪಾವತಿಯ ಸಮಯದಲ್ಲಿ ಬಾಕಿ ಉಳಿದ ಅಸಲು ಮೊತ್ತದ 25% ಮೀರದಿದ್ದರೆ ಮಾತ್ರ ಹಣಕಾಸು ವರ್ಷದಲ್ಲಿ ಭಾಗಶಃ ಮುಂಪಾವತಿಗೆ ಯಾವುದೇ ಪೂರ್ವಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ. • ಪ್ರಿಪೇಯ್ಡ್ ಮೊತ್ತವು 25% ಕ್ಕಿಂತ ಹೆಚ್ಚಾಗಿದ್ದರೆ ಬ್ಯಾಂಕ್ ನಿರ್ಧರಿಸಿದಂತೆ ಅಸಲು ಬಾಕಿ ಮೊತ್ತದ 2.5% (ಜೊತೆಗೆ ಅನ್ವಯವಾಗುವ ತೆರಿಗೆಗಳು). ಹೇಳಲಾದ 25% ಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಶುಲ್ಕಗಳು ಅನ್ವಯವಾಗುತ್ತವೆ. |
ಅಕಾಲಿಕ ಮುಚ್ಚುವಿಕೆ ಶುಲ್ಕಗಳು | |
---|---|
ಬಿಸಿನೆಸ್ ಉದ್ದೇಶಕ್ಕಾಗಿ ವೈಯಕ್ತಿಕ ಸಾಲಗಾರರು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ |
ಬಾಕಿ ಅಸಲಿನ 2.5% |
ಬಿಸಿನೆಸ್ ಉದ್ದೇಶವನ್ನು ಹೊರತುಪಡಿಸಿ ಇತರ ಅಂತಿಮ ಬಳಕೆಗಾಗಿ ಒಬ್ಬ ಸಾಲಗಾರರು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್ |
ಶೂನ್ಯ |
ಕಿರು, ಸಣ್ಣ ಉದ್ಯಮಗಳು ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್‌ಗಳು ಮತ್ತು ಸ್ವಂತ ಮೂಲದಿಂದ ಮುಚ್ಚುವಿಕೆ* |
ಶೂನ್ಯ |
ಯಾವುದೇ ಹಣಕಾಸು ಸಂಸ್ಥೆಗಳು ತೆಗೆದುಕೊಳ್ಳುವ ಮೂಲಕ ಸೂಕ್ಷ್ಮ, ಸಣ್ಣ ಉದ್ಯಮಗಳು ಮತ್ತು ಮುಚ್ಚುವಿಕೆಯಿಂದ ಪಡೆದ ಫ್ಲೋಟಿಂಗ್ ದರದ ಟರ್ಮ್ ಲೋನ್‌ಗಳು |
ಬಾಕಿ ಅಸಲಿನ 2% ಟೇಕ್ಓವರ್ ಶುಲ್ಕಗಳು |
ಫಿಕ್ಸೆಡ್ ಬಡ್ಡಿ ದರದ ಟರ್ಮ್ ಲೋನ್‌ಗಳು |
- ಬಾಕಿಯಿರುವ ಅಸಲು ಮೇಲೆ 2.5 % (ಜೊತೆಗೆ ಅನ್ವಯವಾಗುವ ತೆರಿಗೆಗಳು),
>ಲೋನ್/ಸೌಲಭ್ಯದ ವಿತರಣೆಯ ನಂತರ 60 ತಿಂಗಳು - ಯಾವುದೇ ಶುಲ್ಕಗಳಿಲ್ಲ.
ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಪಡೆದ ₹ 50 ಲಕ್ಷದವರೆಗಿನ ಲೋನ್ ಮೊತ್ತಕ್ಕೆ ಯಾವುದೇ ಅಕಾಲಿಕ ಮುಚ್ಚುವಿಕೆ ಶುಲ್ಕಗಳು/ಫೋರ್ಕ್ಲೋಸರ್/ ಪೂರ್ವಪಾವತಿ/ಟೇಕ್ಓವರ್/ಭಾಗಶಃ-ಪಾವತಿ ಶುಲ್ಕಗಳಿಲ್ಲ. |
ಪಾವತಿ ರಿಟರ್ನ್ ಶುಲ್ಕಗಳು |
₹ 450/- |
ಮರುಪಾವತಿ ಶೆಡ್ಯೂಲ್ ಶುಲ್ಕಗಳು* |
ಪ್ರತಿ ಘಟನೆಗೆ ₹ 50/ |
ಮರುಪಾವತಿ ವಿಧಾನ ಬದಲಾವಣೆ ಶುಲ್ಕಗಳು* |
₹ 500/- |
ಕಸ್ಟಡಿ ಶುಲ್ಕಗಳು |
ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್‌ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 60 ದಿನಗಳ ನಂತರ ಅಡಮಾನದ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸದೇ ಇದ್ದರೆ ಅದಕ್ಕಾಗಿ ತಿಂಗಳಿಗೆ ₹ 1000/. |
ಸ್ಪ್ರೆಡ್ನಲ್ಲಿ ಪರಿಷ್ಕರಣೆ |
ಬಾಕಿ ಅಸಲಿನ 0.1% ಅಥವಾ ₹ 5000 ಪ್ರತಿ ಪ್ರಸ್ತಾವನೆಗೆ ಯಾವುದು ಹೆಚ್ಚಿನದೋ ಅದರಂತೆ |
ಕಾನೂನು/ಮರುಸ್ವಾಧೀನ ಮತ್ತು ಆಕಸ್ಮಿಕ ಶುಲ್ಕಗಳು |
ಆಕ್ಚುವಲ್ಗಳಲ್ಲಿ |
ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಶಾಸನಬದ್ಧ ಶುಲ್ಕಗಳು |
ರಾಜ್ಯದ ಅನ್ವಯವಾಗುವ ಕಾನೂನುಗಳ ಪ್ರಕಾರ |
ರೆಫರೆನ್ಸ್ ದರದಲ್ಲಿನ ಬದಲಾವಣೆಗಾಗಿ ಪರಿವರ್ತನಾ ಶುಲ್ಕಗಳು (BPLR/ಮೂಲ ದರ/MCLR ನಿಂದ ಪಾಲಿಸಿ ರೆಪೋ ದರ (ಅಸ್ತಿತ್ವದಲ್ಲಿರುವ ಗ್ರಾಹಕರಿಗೆ) |
ಶೂನ್ಯ |
ಎಸ್ಕ್ರೋ ಅಕೌಂಟ್ ಅನ್ನು ಪಾಲಿಸದಿರುವುದಕ್ಕೆ ದಂಡದ ಬಡ್ಡಿ (ಮಂಜೂರಾತಿ ನಿಯಮ ಮತ್ತು ಷರತ್ತುಗಳ ಪ್ರಕಾರ) |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ ಹೆಚ್ಚುವರಿ 2% (ಎಲ್ಎಆರ್ಆರ್ ಕೇಸ್ಗಳಲ್ಲಿ ಮಾತ್ರ ಅನ್ವಯ) |
ಮಂಜೂರಾತಿ ನಿಯಮಗಳನ್ನು ಅನುಸರಿಸದಿರುವುದಕ್ಕಾಗಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ 2% ಹೆಚ್ಚುವರಿ - (ಮಾಸಿಕ ಆಧಾರದ ಮೇಲೆ ವಿಧಿಸಲಾಗುತ್ತದೆ) |
cersai ಶುಲ್ಕಗಳು |
ಪ್ರತಿ ಆಸ್ತಿಗೆ ₹ 100 |
ಆಸ್ತಿ ಸ್ವ್ಯಾಪಿಂಗ್ / ಭಾಗಶಃ ಆಸ್ತಿ ಬಿಡುಗಡೆ* |
ಲೋನ್ ಮೊತ್ತದ 0.1%. |
ವಿತರಣೆಯ ನಂತರ ಡಾಕ್ಯುಮೆಂಟ್ ಮರುಪಡೆಯುವಿಕೆ ಶುಲ್ಕಗಳು* |
ಪ್ರತಿ ಡಾಕ್ಯುಮೆಂಟ್ ಸೆಟ್ಗೆ ₹ 75/-. ((ವಿತರಣೆಯ ನಂತರ)) |
ಸ್ವಂತ ಮೂಲಗಳು: *ಈ ಉದ್ದೇಶಕ್ಕಾಗಿ "ಸ್ವಂತ ಮೂಲಗಳು" ಎಂದರೆ ಬ್ಯಾಂಕ್/HFC/NBFC ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮೂಲ ಎಂದರ್ಥ.
ಲೋನ್ ಪೂರ್ವಪಾವತಿ ಸಮಯದಲ್ಲಿ ಹಣದ ಮೂಲವನ್ನು ಖಚಿತಪಡಿಸಿಕೊಳ್ಳಲು ಸಾಲಗಾರರು ಎಚ್ ಡಿ ಎಫ್ ಸಿ ಬ್ಯಾಂಕ್ ಸೂಕ್ತ ಮತ್ತು ಸರಿಯಾದ ಎಂದು ನಿರ್ಧರಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ಪೂರ್ವಪಾವತಿ ಶುಲ್ಕಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ಚಾಲ್ತಿಯಲ್ಲಿರುವ ನೀತಿಗಳ ಪ್ರಕಾರ ಬದಲಾಗಬಹುದು ಮತ್ತು ಸೂಚಿಸಲಾದಂತೆ ಅದಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಬದಲಾಗಬಹುದು www.hdfcbank.com.
ಇತರೆ ಶುಲ್ಕಗಳು | |
---|---|
ಪಾವತಿ ರಿಟರ್ನ್ ಶುಲ್ಕಗಳು |
₹ 450/- |
ಮರುಪಾವತಿ ಶೆಡ್ಯೂಲ್ ಶುಲ್ಕಗಳು* |
ಪ್ರತಿ ಸಂದರ್ಭ/ ಡಿಜಿಟಲ್ಗೆ ₹ 50/- ಉಚಿತ |
ಮರುಪಾವತಿ ವಿಧಾನ ಬದಲಾವಣೆ ಶುಲ್ಕಗಳು* |
₹ 500/- |
ಕಸ್ಟಡಿ ಶುಲ್ಕಗಳು |
ಅಡಮಾನಕ್ಕೆ ಲಿಂಕ್ ಆಗಿರುವ ಎಲ್ಲಾ ಲೋನ್‌ಗಳು/ಸೌಲಭ್ಯಗಳನ್ನು ಮುಚ್ಚಿದ ದಿನಾಂಕದಿಂದ 60 ದಿನಗಳ ನಂತರ ಅಡಮಾನದ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸದೇ ಇದ್ದರೆ ಅದಕ್ಕಾಗಿ ತಿಂಗಳಿಗೆ ₹ 1000/. |
ಸ್ಪ್ರೆಡ್ನಲ್ಲಿ ಪರಿಷ್ಕರಣೆ |
ಬಾಕಿ ಅಸಲಿನ 0.1% ಅಥವಾ ₹ 3000 ಪ್ರತಿ ಪ್ರಸ್ತಾವನೆಗೆ ಯಾವುದು ಹೆಚ್ಚಿನದೋ ಅದರಂತೆ |
ಕಾನೂನು/ಮರುಸ್ವಾಧೀನ ಮತ್ತು ಆಕಸ್ಮಿಕ ಶುಲ್ಕಗಳು |
ಆಕ್ಚುವಲ್ಗಳಲ್ಲಿ |
ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಶಾಸನಬದ್ಧ ಶುಲ್ಕಗಳು |
ರಾಜ್ಯದ ಅನ್ವಯವಾಗುವ ಕಾನೂನುಗಳ ಪ್ರಕಾರ |
ರೆಫರೆನ್ಸ್ ದರದಲ್ಲಿನ ಬದಲಾವಣೆಗಾಗಿ ಪರಿವರ್ತನಾ ಶುಲ್ಕಗಳು (BPLR/ಮೂಲ ದರ/MCLR ನಿಂದ ಪಾಲಿಸಿ ರೆಪೋ ದರ (ಅಸ್ತಿತ್ವದಲ್ಲಿರುವ ಗ್ರಾಹಕರಿಗೆ) |
ಶೂನ್ಯ |
ESCROW ಅನ್ನು ಅನುಸರಿಸದೇ ಇರುವುದಕ್ಕಾಗಿ ವಿಧಿಸಲಾಗುವ ಶುಲ್ಕಗಳು (ಮಂಜೂರಾತಿ ನಿಯಮ ಮತ್ತು ಷರತ್ತುಗಳ ಪ್ರಕಾರ) |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ ಹೆಚ್ಚುವರಿ 2% (ಎಲ್ಎಆರ್ಆರ್ ಕೇಸ್ಗಳಲ್ಲಿ ಮಾತ್ರ ಅನ್ವಯ) |
ಮಂಜೂರಾತಿ ನಿಯಮಗಳನ್ನು ಅನುಸರಿಸದೇ ಇರುವುದರಿಂದ ವಿಧಿಸಲಾಗುವ ಶುಲ್ಕಗಳು. |
ಅಸ್ತಿತ್ವದಲ್ಲಿರುವ ROI ಮೇಲೆ ವರ್ಷಕ್ಕೆ 2% ಹೆಚ್ಚುವರಿ - (ಮಾಸಿಕ ಆಧಾರದ ಮೇಲೆ ವಿಧಿಸಲಾಗುತ್ತದೆ) |
cersai ಶುಲ್ಕಗಳು |
ಪ್ರತಿ ಆಸ್ತಿಗೆ / ವಾಸ್ತವದಲ್ಲಿ ₹ 100 |
ಆಸ್ತಿ ಸ್ವ್ಯಾಪಿಂಗ್ / ಭಾಗಶಃ ಆಸ್ತಿ ಬಿಡುಗಡೆ* |
ಲೋನ್ ಮೊತ್ತದ 0.1%. |
ವಿತರಣೆಯ ನಂತರ ಡಾಕ್ಯುಮೆಂಟ್ ಮರುಪಡೆಯುವಿಕೆ ಶುಲ್ಕಗಳು* |
ಪ್ರತಿ ಡಾಕ್ಯುಮೆಂಟ್ ಸೆಟ್ಗೆ ₹ 500/-. ((ವಿತರಣೆಯ ನಂತರ)) |
ಹೋಮ್ ಲೋನ್ ಅರ್ಹತೆಯು ಪ್ರಾಥಮಿಕವಾಗಿ ಆದಾಯ ಮತ್ತು ಮರುಪಾವತಿ ಸಾಮರ್ಥ್ಯ ಮೇಲೆ ಅವಲಂಬಿತವಾಗಿದೆ. ಗ್ರಾಹಕರ ಪ್ರೊಫೈಲ್, ಲೋನ್ ಮೆಚ್ಯೂರಿಟಿಯಲ್ಲಿ ವರ್ಷ, ಲೋನ್ ಮೆಚ್ಯೂರಿಟಿಯಲ್ಲಿ ಆಸ್ತಿಯ ವರ್ಷ, ಹೂಡಿಕೆ ಮತ್ತು ಉಳಿತಾಯ ಇತಿಹಾಸ ಇತ್ಯಾದಿಗಳೊಂದಿಗೆ ಇತರ ಪ್ರಮುಖ ಅಂಶಗಳು ಒಳಗೊಂಡಿವೆ.
ಪ್ರಮುಖ ಅಂಶ | ಮಾನದಂಡ |
---|---|
ವಯಸ್ಸು | 18-70 ವರ್ಷಗಳು |
ವೃತ್ತಿ | ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ |
ರಾಷ್ಟ್ರೀಯತೆ | ಭಾರತೀಯ ನಿವಾಸಿ |
ಅವಧಿ | 30 ವರ್ಷಗಳವರೆಗೆ |
ಸ್ವಯಂ ಉದ್ಯೋಗಿ ವೃತ್ತಿಪರರು | ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP) |
---|---|
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. | ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ. |
*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್‌ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.
ಗರಿಷ್ಠ ಫಂಡಿಂಗ್** | |
---|---|
₹30 ಲಕ್ಷಗಳು ಸೇರಿದಂತೆ ಅಲ್ಲಿಯವರೆಗಿನ ಲೋನ್‌ಗಳು | ಆಸ್ತಿ ವೆಚ್ಚದಲ್ಲಿ 90% |
₹30.01 ಲಕ್ಷದಿಂದ ₹75 ಲಕ್ಷಗಳವರೆಗೆ ಲೋನ್‌ಗಳು | ಆಸ್ತಿ ವೆಚ್ಚದಲ್ಲಿ 80% |
₹75 ಲಕ್ಷಕ್ಕಿಂತ ಹೆಚ್ಚಿನ ಲೋನ್‌ಗಳು | ಆಸ್ತಿ ವೆಚ್ಚದಲ್ಲಿ 75% |
**ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.
ಎಚ್ ಡಿ ಎಫ್ ಸಿ ಸಿಬ್ಬಂದಿ ಬೆಂಬಲದೊಂದಿಗೆ ವಿತರಣೆ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವುದು ತುಂಬಾ ಸುಲಭವಾಗಿತ್ತು
”ಬ್ಯಾಂಕ್‌ಗೆ ಭೇಟಿ ನೀಡದೆ ಆನ್ಲೈನ್ನಲ್ಲಿಯೇ ತೊಂದರೆ-ರಹಿತ ಸೇವೆ ನೀಡುತ್ತಿರುವುದು, ಬಿಡುವಿಲ್ಲದ ಶೆಡ್ಯೂಲ್ ಹೊಂದಿರುವ ನಮ್ಮಂಥ ಜನರಿಗೆ ನಿಜವಾಗಿಯೂ ಬಹಳ ಅನುಕೂಲ ಮಾಡಿದೆ.
”ಈ ಸವಾಲಿನ ಸಂದರ್ಭದಲ್ಲಿ, ಸಂಪೂರ್ಣ ಪ್ರಕ್ರಿಯೆಯನ್ನು ಸುಗಮ ರೀತಿಯಲ್ಲಿ ನಡೆಸಲಾಯಿತು. ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಬಹಳ ಕಡಿಮೆ ಸಮಯದಲ್ಲಿ ಪರಿಹರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಿಬ್ಬಂದಿಯೂ ಸೌಜನ್ಯದಿಂದ ವರ್ತಿಸಿದರು.
”ಹೋಮ್ ಲೋನ್ ಎಂಬುದು ಗ್ರಾಹಕರು ಮನೆ ಖರೀದಿಸಲು ಪಡೆಯುವ ಸುರಕ್ಷಿತ ಲೋನ್ ರೂಪವಾಗಿದೆ. ಆಸ್ತಿಯು ಡೆವಲಪರ್‌ನಿಂದ ನಿರ್ಮಾಣ ಹಂತದಲ್ಲಿರುವ ಅಥವಾ ಸಿದ್ಧ ಆಸ್ತಿಯಾಗಿರಬಹುದು, ಮರುಮಾರಾಟ ಆಸ್ತಿ ಖರೀದಿಯಾಗಿರಬಹುದು, ಪ್ಲಾಟ್‌ನಲ್ಲಿ ವಸತಿ ಘಟಕ ನಿರ್ಮಾಣವಾಗಿರಬಹುದು, ಈಗಾಗಲೇ ಅಸ್ತಿತ್ವದಲ್ಲಿರುವ ಮನೆಗೆ ಸುಧಾರಣೆಗಳು ಮತ್ತು ವಿಸ್ತರಣೆಗಳನ್ನು ಮಾಡುವುದಿರಬಹುದು ಮತ್ತು ಇನ್ನೊಂದು ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಅನ್ನು ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ವರ್ಗಾಯಿಸುವುದು ಇರಬಹುದು. ಹೌಸಿಂಗ್ ಲೋನ್ ಅನ್ನು ಸಮನಾದ ಮಾಸಿಕ ಕಂತುಗಳ (EMI) ಮೂಲಕ ಮರುಪಾವತಿಸಲಾಗುತ್ತದೆ, ಇದು ಪಡೆದ ಅಸಲಿನ ಒಂದು ಭಾಗವನ್ನು ಮತ್ತು ಅದರ ಮೇಲಿನ ಬಡ್ಡಿಯನ್ನು ಒಳಗೊಂಡಿರುತ್ತದೆ.
ನೀವು 4 ತ್ವರಿತ ಮತ್ತು ಸುಲಭ ಹಂತಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನನ್ನು ಆನ್ಲೈನಿನಲ್ಲಿ ಪಡೆಯಬಹುದು:
1. ಸೈನ್ ಅಪ್ / ನೋಂದಣಿ ಮಾಡಿ
2. ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
3. ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ
4. ಪ್ರಕ್ರಿಯಾ ಶುಲ್ಕವನ್ನು ಪಾವತಿಸಿ
5. ಲೋನ್ ಅನುಮೋದನೆಯನ್ನು ಪಡೆಯಿರಿ
ನೀವು ಆನ್‌ಲೈನ್‌ನಲ್ಲಿಯೂ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಭೇಟಿ ನೀಡಿ https://osappsext.hdfc.com/spotoffer_fe ಮತ್ತು ಈಗಲೇ ಅಪ್ಲೈ ಮಾಡಿ!.
ಲೋನ್ ಮೊತ್ತವನ್ನು ಅವಲಂಬಿಸಿ ಒಟ್ಟು ಆಸ್ತಿ ವೆಚ್ಚದ 10-25% ಅನ್ನು 'ಸ್ವಂತ ಕೊಡುಗೆ' ಎಂದು ನೀವು ಪಾವತಿಸಬೇಕಾಗುತ್ತದೆ. 75 ರಿಂದ 90% ಆಸ್ತಿ ವೆಚ್ಚವನ್ನು ಹೌಸಿಂಗ್ ಲೋನ್ ಆಗಿ ಪಡೆದುಕೊಳ್ಳಬಹುದು. ನಿರ್ಮಾಣದ ಸಂದರ್ಭದಲ್ಲಿ, ಮನೆ ಸುಧಾರಣೆ ಮತ್ತು ಮನೆ ವಿಸ್ತರಣೆ ಲೋನ್‌ಗಳು, 75 ರಿಂದ 90% ನಿರ್ಮಾಣ ಹಂತದ / ಸುಧಾರಣೆ / ವಿಸ್ತರಣೆ ಅಂದಾಜುಗಳಿಗೆ ಹಣ ಒದಗಿಸಬಹುದು.
ಹೌಸ್ ಲೋನ್ ಅರ್ಹತೆಯು ವ್ಯಕ್ತಿಯ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ದಯವಿಟ್ಟು ಹೋಮ್ ಲೋನ್ ಅರ್ಹತಾ ಮಾನದಂಡದ ಬಗ್ಗೆ ವಿವರಗಳನ್ನು ನೋಡಿ:
ವಿವರಗಳು | ಸಂಬಳ ಪಡೆಯುವ ವ್ಯಕ್ತಿಗಳು | ಸ್ವಯಂ ಉದ್ಯೋಗಿ ವ್ಯಕ್ತಿಗಳು |
---|---|---|
ವಯಸ್ಸು | 21 ವರ್ಷಗಳಿಂದ 65 ವರ್ಷಗಳು | 21 ವರ್ಷಗಳಿಂದ 65 ವರ್ಷಗಳು |
ಕನಿಷ್ಠ ಆದಾಯ | ತಿಂಗಳಿಗೆ ₹10,000. | ವಾರ್ಷಿಕ ₹2 ಲಕ್ಷ. |
ಹೌದು. 1961 ರ ಆದಾಯ ತೆರಿಗೆ ಕಾಯಿದೆ, 80C, 24(b) ಮತ್ತು 80EEA ಅಡಿಯಲ್ಲಿ ನಿಮ್ಮ ಹೋಮ್ ಲೋನ್ ಅಸಲು ಮತ್ತು ಬಡ್ಡಿ ಕಾಂಪೋನೆಂಟ್‌ಗಳ ಮರುಪಾವತಿ ಮೇಲೆ ನೀವು ತೆರಿಗೆ ಲಾಭಗಳನ್ನು ಪಡೆಯಲು ಅರ್ಹತೆ ಹೊಂದಿರಬಹುದು. ಲಾಭಗಳು ಪ್ರತಿ ವರ್ಷ ಬದಲಾಗುವುದರಿಂದ, ಇತ್ತೀಚಿನ ಪ್ರಯೋಜನಗಳ ಕುರಿತು ತಿಳಿದುಕೊಳ್ಳಲು ದಯವಿಟ್ಟು ಚಾರ್ಟೆಡ್ ಅಕೌಂಟೆಂಟ್/ ತೆರಿಗೆ ತಜ್ಞರನ್ನು ಸಂಪರ್ಕಿಸಿ.
ನೀವು ನಿಮ್ಮ ಹೋಮ್ ಲೋನ್ ವಿತರಣೆಯನ್ನು ಒಮ್ಮೆ ಆಸ್ತಿಯನ್ನು ತಾಂತ್ರಿಕವಾಗಿ ಮೌಲ್ಯಮಾಪನ ಮಾಡಿದ ನಂತರ, ಎಲ್ಲಾ ಕಾನೂನು ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ ಮತ್ತು ನೀವು ನಿಮ್ಮ ಡೌನ್ ಪೇಮೆಂಟ್ ಪಾವತಿಸಿದ ನಂತರ ಪಡೆಯಬಹುದು.
ನಿಮ್ಮ ಲೋನ್ ವಿತರಣೆಗಾಗಿ ನೀವು ಆನ್ಲೈನಿನಲ್ಲಿ ಅಥವಾ ನಮ್ಮ ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಕೋರಿಕೆಯನ್ನು ಸಲ್ಲಿಸಬಹುದು.
ಹೋಮ್ ಲೋನಿಗೆ ನಿಮ್ಮ ಅರ್ಹತೆಯನ್ನು ನಿರ್ಧರಿಸುವ ಕೆಲವು ಅಂಶಗಳು:
ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೌಸಿಂಗ್ ಲೋನ್ ಅರ್ಹತೆಯನ್ನು ಹೆಚ್ಚಾಗಿ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಮೇಲೆ ನಿರ್ಧರಿಸುತ್ತದೆ. ಇತರೆ ಪ್ರಮುಖ ವಿಚಾರಗಳಾದ ವಯಸ್ಸು, ಅರ್ಹತೆ, ಅವಲಂಬಿತರ ಸಂಖ್ಯೆ, ನಿಮ್ಮ ಜತೆಗಾರರ ಆದಾಯ (ಯಾವುದಾದರೂ), ಅಸೆಟ್‌ಗಳು ಮತ್ತು ಭಾದ್ಯತೆಗಳು, ಉಳಿತಾಯದ ಇತಿಹಾಸ ಮತ್ತು ಸ್ಥಿರತೆ ಮತ್ತು ಉದ್ಯೋಗದ ವಿಸ್ತರಣೆಯನ್ನು ಒಳಗೊಂಡಿದೆ.
ನೀವು ಆಸ್ತಿಯನ್ನು ಆಯ್ಕೆ ಮಾಡದಿದ್ದರೂ ಅಥವಾ ನಿರ್ಮಾಣ ಪ್ರಾರಂಭವಾಗದಿದ್ದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ನಿರ್ಮಿಸಲು ನಿರ್ಧರಿಸಿದ ನಂತರ ಯಾವುದೇ ಸಮಯದಲ್ಲಿ ಹೌಸಿಂಗ್ ಲೋನ್‌ಗಳಿಗೆ ಅಪ್ಲೈ ಮಾಡಬಹುದು. ಭವಿಷ್ಯದಲ್ಲಿ ನೀವು ಭಾರತಕ್ಕೆ ಹಿಂತಿರುಗುವುದನ್ನು ಯೋಜಿಸಲು, ನೀವು ವಿದೇಶದಲ್ಲಿ ಕೆಲಸ ಮಾಡುತ್ತಿರುವಾಗಲೂ ಹೋಮ್ ಲೋನಿಗೆ ಅಪ್ಲೈ ಮಾಡಬಹುದು.
ನಮ್ಮ ಹೋಮ್ ಲೋನ್ ಪ್ರಕ್ರಿಯೆ ಭಾರತದಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸುತ್ತದೆ:
ನಿಮ್ಮ ಮನೆಯಿಂದಲೇ ಸುಲಭವಾಗಿ ಮತ್ತು ಆರಾಮಾಗಿ ನೀವು ಆನ್‌ಲೈನ್ ಮೂಲಕ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಅದಕ್ಕಾಗಿ ಎಚ್ ಡಿ ಎಫ್ ಸಿ ಬ್ಯಾಂಕ್ ಹೊಂದಿದೆ ಆನ್ಲೈನ್ ಅಪ್ಲಿಕೇಶನ್ ಫೀಚರ್. ಪರ್ಯಾಯವಾಗಿ, ನೀವು ನಿಮ್ಮ ಸಂಪರ್ಕ ವಿವರಗಳನ್ನು ಇಲ್ಲಿ ಶೇರ್ ಮಾಡಬಹುದು. ನಂತರ ನಮ್ಮ ಲೋನ್ ಎಕ್ಸ್‌ಪರ್ಟ್ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ಮುಂದುವರಿಸುತ್ತಾರೆ.
ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಫಾರಂನೊಂದಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟೇಶನ್ ಲಭ್ಯವಿದೆ ಇಲ್ಲಿ.ಈ ಲಿಂಕ್ ನಿಮ್ಮ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಗೆ ಅಗತ್ಯವಿರುವ KYC, ಆದಾಯ ಮತ್ತು ಆಸ್ತಿ ಸಂಬಂಧಿತ ಡಾಕ್ಯುಮೆಂಟ್‌ಗಳ ವಿವರವಾದ ಚೆಕ್‌ಲಿಸ್ಟ್ ಅನ್ನು ಒದಗಿಸುತ್ತದೆ. ಚೆಕ್‌ಲಿಸ್ಟ್ ಸೂಚನಾತ್ಮಕವಾಗಿದೆ ಮತ್ತು ಹೋಮ್ ಲೋನ್ ಮಂಜೂರಾತಿ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು.
ಮಂಜೂರಾತಿ ಪ್ರಕ್ರಿಯೆ: ಮೇಲೆ ತಿಳಿಸಿದ ಚೆಕ್‌ಲಿಸ್ಟ್ ಪ್ರಕಾರ ಸಲ್ಲಿಸಿದ ಡಾಕ್ಯುಮೆಂಟ್‌ಗಳ ಆಧಾರದ ಮೇಲೆ ಹೋಮ್ ಲೋನನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅನುಮೋದಿತ ಮೊತ್ತವನ್ನು ಗ್ರಾಹಕರಿಗೆ ತಿಳಿಸಲಾಗುತ್ತದೆ. ಅಪ್ಲೈ ಮಾಡಲಾದ ಹೌಸಿಂಗ್ ಲೋನ್ ಮೊತ್ತ ಮತ್ತು ಅನುಮೋದಿತ ಮೊತ್ತದ ನಡುವೆ ವ್ಯತ್ಯಾಸವಿರಬಹುದು. ಹೌಸಿಂಗ್ ಲೋನ್ ಅನುಮೋದನೆಯ ನಂತರ, ಮಂಜೂರಾತಿ ಪತ್ರ ಲೋನ್ ಮೊತ್ತ, ಕಾಲಾವಧಿ, ಅನ್ವಯವಾಗುವ ಬಡ್ಡಿ ದರ, ಮರುಪಾವತಿ ವಿಧಾನ ಮತ್ತು ಅರ್ಜಿದಾರರು ಪೂರೈಸಬೇಕಾದ ಇತರ ವಿಶೇಷ ಷರತ್ತುಗಳನ್ನು ವಿವರಿಸುತ್ತದೆ.
ವಿತರಣೆ ಪ್ರಕ್ರಿಯೆ: ಹೌಸಿಂಗ್ ಲೋನ್ ವಿತರಣೆ ಪ್ರಕ್ರಿಯೆಯು ಎಚ್ ಡಿ ಎಫ್ ಸಿ ಬ್ಯಾಂಕಿಗೆ ಮೂಲ ಆಸ್ತಿ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದರೊಂದಿಗೆ ಆರಂಭವಾಗುತ್ತದೆ. ಒಂದು ವೇಳೆ ಆಸ್ತಿಯು ನಿರ್ಮಾಣದಲ್ಲಿರುವ ಆಸ್ತಿಯಾಗಿದ್ದರೆ, ಡೆವಲಪರ್ ಒದಗಿಸಿದ ನಿರ್ಮಾಣ ಲಿಂಕ್ಡ್ ಪಾವತಿ ಯೋಜನೆಯ ಪ್ರಕಾರ ವಿತರಣೆಯನ್ನು ಭಾಗಗಳಾಗಿ ಮಾಡಲಾಗುತ್ತದೆ. ನಿರ್ಮಾಣ/ಮನೆ ಸುಧಾರಣೆ/ಮನೆ ವಿಸ್ತರಣೆ ಲೋನ್‌ಗಳ ಸಂದರ್ಭದಲ್ಲಿ, ಒದಗಿಸಲಾದ ಅಂದಾಜು ಪ್ರಕಾರ ನಿರ್ಮಾಣ/ಸುಧಾರಣೆಯ ಪ್ರಗತಿಯ ಪ್ರಕಾರ ವಿತರಣೆಯನ್ನು ಮಾಡಲಾಗುತ್ತದೆ. ಎರಡನೇ ಮಾರಾಟ / ಮರುಮಾರಾಟ ಆಸ್ತಿಗಳಿಗೆ ಮಾರಾಟ ಪತ್ರವನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ಸಂಪೂರ್ಣ ಲೋನ್ ಮೊತ್ತವನ್ನು ವಿತರಿಸಲಾಗುತ್ತದೆ.
ಹೋಮ್ ಲೋನ್‌ಗಳ ಮರುಪಾವತಿಯನ್ನು ಸಮನಾದ ಮಾಸಿಕ ಕಂತುಗಳ (EMI) ಮೂಲಕ ಮಾಡಲಾಗುತ್ತದೆ, ಇದು ಬಡ್ಡಿ ಮತ್ತು ಅಸಲಿನ ಸಂಯೋಜನೆಯಾಗಿದೆ. ಮರುಮಾರಾಟದ ಮನೆಗಳಿಗೆ ಪಡೆದ ಲೋನ್‌ಗಳ ಸಂದರ್ಭದಲ್ಲಿ, ಲೋನ್ ವಿತರಣೆ ಮಾಡಿದ ನಂತರದ ತಿಂಗಳಿನಿಂದ EMI ಆರಂಭವಾಗುತ್ತದೆ. ನಿರ್ಮಾಣದ ಹಂತದಲ್ಲಿರುವ ಆಸ್ತಿಗಳ ಲೋನ್‌ಗಳ ಸಂದರ್ಭದಲ್ಲಿ, ನಿರ್ಮಾಣ ಪೂರ್ಣಗೊಂಡ ನಂತರ ಮತ್ತು ಹೌಸ್ ಲೋನ್ ಸಂಪೂರ್ಣವಾಗಿ ವಿತರಣೆಯಾದ ನಂತರ EMI ಸಾಮಾನ್ಯವಾಗಿ ಆರಂಭವಾಗುತ್ತದೆ. ಆದಾಗ್ಯೂ ಗ್ರಾಹಕರು ತಮ್ಮ EMI ಗಳನ್ನು ಬೇಗನೆ ಆರಂಭಿಸಲು ಕೂಡ ಆಯ್ಕೆ ಮಾಡಬಹುದು. ನಿರ್ಮಾಣದ ಪ್ರಗತಿಯ ಪ್ರಕಾರ ಮಾಡಿದ ಪ್ರತಿಯೊಂದು ಭಾಗಶಃ ಲೋನ್ ವಿತರಣೆಗೆ ಅನುಗುಣವಾಗಿ EMI ಗಳು ಹೆಚ್ಚಾಗುತ್ತವೆ.
ಈ ಕೆಳಗಿನ ಹೋಮ್ ಲೋನ್ ವಿಧಗಳ ಪ್ರಾಡಕ್ಟ್‌ಗಳನ್ನು ಸಾಮಾನ್ಯವಾಗಿ ಭಾರತದಲ್ಲಿ ನೀಡುವವರು ಹೌಸಿಂಗ್ ಫೈನಾನ್ಸ್ ಸಂಸ್ಥೆಗಳಾಗಿವೆ:
ಇವುಗಳಿಗಾಗಿ ಲೋನ್‌ಗಳನ್ನು ಪಡೆದುಕೊಳ್ಳಬಹುದು:
1. ಅನುಮೋದಿತ ಪ್ರಾಜೆಕ್ಟ್‌ಗಳಲ್ಲಿ ಖಾಸಗಿ ಡೆವಲಪರ್ಸ್‌ಗಳಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿ;
2. DDA, MHADA ಮುಂತಾದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಸ್ತಿತ್ವದಲ್ಲಿರುವ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಗಳು, ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರಗಳ ವಾಸಸ್ಥಳ ಅಥವಾ ಖಾಸಗಿಯಾಗಿ ನಿರ್ಮಿಸಲಾದ ಮನೆಗಳಂತಹ ಆಸ್ತಿಗಳನ್ನು ಖರೀದಿಸಲು ಲೋನ್;
3. ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್
ಪ್ಲಾಟ್ ಖರೀದಿ ಲೋನ್‌ಗಳು ನೇರ ಹಂಚಿಕೆ ಅಥವಾ ಎರಡನೇ ಮಾರಾಟದ ಟ್ರಾನ್ಸಾಕ್ಷನ್ ಮೂಲಕ ಪ್ಲಾಟ್ ಖರೀದಿಸಲು ಮತ್ತು ಇನ್ನೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಅಸ್ತಿತ್ವದಲ್ಲಿರುವ ಪ್ಲಾಟ್ ಖರೀದಿ ಲೋನನ್ನು ಟ್ರಾನ್ಸ್‌ಫರ್ ಮಾಡಲು ಪಡೆದುಕೊಳ್ಳಲಾಗುತ್ತದೆ.
ಬೇರೊಂದು ಬ್ಯಾಂಕ್ / ಹಣಕಾಸು ಸಂಸ್ಥೆಯಿಂದ ಪಡೆದ ನಿಮ್ಮ ಬಾಕಿ ಹೋಮ್ ಲೋನನ್ನು ಎಚ್ ಡಿ ಎಫ್ ಸಿ ಬ್ಯಾಂಕ್‌ಗೆ ವರ್ಗಾಯಿಸುವ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್.
ಮನೆ ನವೀಕರಣ ಲೋನ್ ಟೈಲಿಂಗ್, ಫ್ಲೋರಿಂಗ್, ಆಂತರಿಕ / ಬಾಹ್ಯ ಪ್ಲಾಸ್ಟರ್ ಮತ್ತು ಪೇಂಟಿಂಗ್ ಮುಂತಾದ ಅನೇಕ ರೀತಿಯಲ್ಲಿ ನಿಮ್ಮ ಮನೆಯನ್ನು ನವೀಕರಿಸಲು (ರಚನೆ/ಕಾರ್ಪೆಟ್ ಪ್ರದೇಶವನ್ನು ಬದಲಾಯಿಸದೆ) ಲೋನ್ ಆಗಿದೆ.
ಹೋಮ್ ಎಕ್ಸ್‌ಟೆನ್ಶನ್ ಲೋನ್ ನಿಮ್ಮ ಮನೆಯನ್ನು ವಿಸ್ತರಿಸಲು ಅಥವಾ ಹೆಚ್ಚುವರಿ ರೂಮ್‌ಗಳು ಮತ್ತು ಫ್ಲೋರ್‌ಗಳು ಇತ್ಯಾದಿಗಳನ್ನು ಸೇರಿಸಿ ಸ್ಥಳಾವಕಾಶವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ.
ಹೌದು. ನೀವು ಒಂದೇ ಸಮಯದಲ್ಲಿ ಎರಡು ಹೋಮ್ ಲೋನ್‌ಗಳನ್ನು ಪಡೆಯಬಹುದು. ಆದಾಗ್ಯೂ, ನಿಮ್ಮ ಲೋನಿನ ಅನುಮೋದನೆಯು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಎರಡು ಹೋಮ್ ಲೋನ್‌ಗಳಿಗೆ EMI ಗಳನ್ನು ಮರುಪಾವತಿಸುವ ನಿಮ್ಮ ಅರ್ಹತೆ ಮತ್ತು ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದು ಎಚ್ ಡಿ ಎಫ್ ಸಿ ಬ್ಯಾಂಕ್‌ನ ನಿರ್ಧಾರವಾಗಿರುತ್ತದೆ.
ನಿಮ್ಮ ಅನುಕೂಲಕ್ಕಾಗಿ, ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೌಸ್ ಲೋನನ್ನು ಮರುಪಾವತಿಸಲು ವಿವಿಧ ವಿಧಾನಗಳನ್ನು ಒದಗಿಸುತ್ತದೆ. ಇನ್‌ಸ್ಟಾಲ್‌ಮೆಂಟ್ ಅನ್ನು ECS (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್) ಮೂಲಕ ಪಾವತಿಸಲು ನೀವು ನಿಮ್ಮ ಬ್ಯಾಂಕರ್‌ಗೆ ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ ಅನ್ನು ನೀಡಬಹುದು, ನಿಮ್ಮ ಉದ್ಯೋಗದಾತರ ಮೂಲಕ ತಿಂಗಳ ಕಂತನ್ನು ನೇರವಾಗಿ ಕಡಿತ ಮಾಡಲು ಮನವಿ ಮಾಡಬಹುದು ಅಥವಾ ನಿಮ್ಮ ಸಂಬಳದ ಅಕೌಂಟಿನಿಂದ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಬಹುದು.
ಗರಿಷ್ಠ ಮರುಪಾವತಿ ಅವಧಿಯು ನೀವು ಪಡೆಯುತ್ತಿರುವ ಹೌಸಿಂಗ್ ಲೋನ್‌ಗಳ ಪ್ರಕಾರ, ನಿಮ್ಮ ಪ್ರೊಫೈಲ್, ವಯಸ್ಸು, ಲೋನ್ ಮೆಚ್ಯೂರಿಟಿ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.
ಹೋಮ್ ಲೋನ್‌ಗಳು ಮತ್ತು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಲೋನ್‌ಗಳಿಗೆ, ಗರಿಷ್ಠ ಕಾಲಾವಧಿ 30 ವರ್ಷಗಳು ಅಥವಾ ನಿವೃತ್ತಿಯ ವಯಸ್ಸಿನವರೆಗೆ, ಯಾವುದು ಕಡಿಮೆಯೋ ಅದರಂತೆ.
ಮನೆ ವಿಸ್ತರಣೆ ಲೋನ್‌ಗಳಿಗಾಗಿ, ಗರಿಷ್ಠ ಕಾಲಾವಧಿ 20 ವರ್ಷಗಳು ಅಥವಾ ನಿವೃತ್ತಿಯ ವಯಸ್ಸಿನವರೆಗೆ, ಯಾವುದು ಕಡಿಮೆಯೋ ಅದು.
ಮನೆ ನವೀಕರಣ ಮತ್ತು ಟಾಪ್-ಅಪ್ ಲೋನ್‌ಗಳಿಗಾಗಿ, ಗರಿಷ್ಠ ಕಾಲಾವಧಿ 15 ವರ್ಷಗಳು ಅಥವಾ ನಿವೃತ್ತಿಯ ವಯಸ್ಸಿನವರೆಗೆ, ಯಾವುದು ಕಡಿಮೆಯೋ ಅದರಂತೆ.
ಲೋನ್ ವಿತರಣೆಯನ್ನು ಮಾಡಿದ ನಂತರದ ತಿಂಗಳಿನಿಂದ EMI ಆರಂಭವಾಗುತ್ತದೆ. ನಿರ್ಮಾಣದಲ್ಲಿರುವ ಆಸ್ತಿಗಳ ಲೋನ್‌ಗಳಿಗಾಗಿ EMI ಸಾಮಾನ್ಯವಾಗಿ ಸಂಪೂರ್ಣ ಹೋಮ್ ಲೋನ್ ವಿತರಣೆಯಾದ ನಂತರ ಪ್ರಾರಂಭವಾಗುತ್ತದೆ ಆದರೆ ಗ್ರಾಹಕರು ತಮ್ಮ ಮೊದಲ ವಿತರಣೆಯನ್ನು ಪಡೆದುಕೊಂಡ ತಕ್ಷಣವೇ EMI ಗಳನ್ನು ಆರಂಭಿಸಲು ಆಯ್ಕೆ ಮಾಡಬಹುದು ಮತ್ತು ಪ್ರತಿಯೊಂದು ನಂತರದ ವಿತರಣೆ ಪ್ರಕಾರ EMI ಗಳ ಅನುಪಾತವನ್ನು ಹೆಚ್ಚಿಸಲಾಗುತ್ತದೆ. ಮರುಮಾರಾಟದ ಸಂದರ್ಭಗಳಲ್ಲಿ, ಸಂಪೂರ್ಣ ಲೋನ್ ಮೊತ್ತವನ್ನು ಒಂದೇ ಬಾರಿಗೆ ವಿತರಿಸಲಾಗುವುದರಿಂದ, ಪೂರ್ಣ ಲೋನ್ ಮೊತ್ತದ ವಿತರಣೆ ಮಾಡಿದ ನಂತರದ ತಿಂಗಳಿನಿಂದಲೇ ಪೂರ್ಣ ಲೋನ್ ಮೊತ್ತದ EMI ಆರಂಭವಾಗುತ್ತದೆ
ಮುಂಚಿತ-EMI ಎಂದರೆ ನಿಮ್ಮ ಹೌಸಿಂಗ್ ಲೋನ್ ಮೇಲಿನ ಬಡ್ಡಿಯ ಮಾಸಿಕ ಪಾವತಿಯಾಗಿದೆ. ಲೋನ್‌ನ ಪೂರ್ಣ ವಿತರಣೆಯವರೆಗಿನ ಅವಧಿಗೆ ಈ ಮೊತ್ತವನ್ನು ಪಾವತಿಸಲಾಗುತ್ತದೆ. ಒಮ್ಮೆ ಮುಂಚಿತ-EMI ಹಂತ ಮುಗಿದ ನಂತರ, ಅಂದರೆ ಹೌಸ್ ಲೋನ್ ಸಂಪೂರ್ಣವಾಗಿ ವಿತರಣೆಯಾದ ನಂತರ ನಿಮ್ಮ ನಿಜವಾದ ಲೋನ್ ಅವಧಿ - ಮತ್ತು EMI (ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಂಡಿರುತ್ತದೆ) ಪಾವತಿಗಳು ಆರಂಭವಾಗುತ್ತವೆ.
ಆಸ್ತಿಯ ಎಲ್ಲಾ ಸಹ-ಮಾಲೀಕರು ಹೌಸ್ ಲೋನ್‌ಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ಕುಟುಂಬದ ನಿಕಟ ಸದಸ್ಯರಾಗಿರುತ್ತಾರೆ.
ನಿಮ್ಮ ಹೌಸಿಂಗ್ ಲೋನ್ ಬಡ್ಡಿ ದರವು ನೀವು ಆಯ್ಕೆ ಮಾಡಿದ ಲೋನ್ ಪ್ರಕಾರವನ್ನು ಅವಲಂಬಿಸಿರುತ್ತದೆ. ಎರಡು ರೀತಿಯ ಲೋನ್‌ಗಳಿವೆ:
ಹೊಂದಾಣಿಕೆ ಮಾಡಬಹುದಾದ ಅಥವಾ ಫ್ಲೋಟಿಂಗ್ ದರದ ಲೋನ್‌ನಲ್ಲಿ, ನಿಮ್ಮ ಲೋನ್ ಮೇಲಿನ ಬಡ್ಡಿ ದರವನ್ನು ನಿಮ್ಮ ಸಾಲದಾತರ ಬೆಂಚ್‌ಮಾರ್ಕ್ ದರಕ್ಕೆ ಲಿಂಕ್ ಮಾಡಲಾಗಿದೆ. ಬೆಂಚ್‌ಮಾರ್ಕ್ ದರದಲ್ಲಿನ ಯಾವುದೇ ಚಲನೆಯು ನಿಮ್ಮ ಅನ್ವಯವಾಗುವ ಬಡ್ಡಿ ದರದಲ್ಲಿ ಅನುಪಾತದ ಬದಲಾವಣೆಯನ್ನು ಪರಿಣಾಮಕಾರಿಯಾಗಿಸುತ್ತದೆ. ನಿರ್ದಿಷ್ಟ ಮಧ್ಯಂತರಗಳಲ್ಲಿ ಬಡ್ಡಿ ದರಗಳನ್ನು ರಿಸೆಟ್ ಮಾಡಲಾಗುತ್ತದೆ. ರಿಸೆಟ್ ಮಾಡುವುದು ಹಣಕಾಸಿನ ಕ್ಯಾಲೆಂಡರ್ ಪ್ರಕಾರ ಇರಬಹುದು ಅಥವಾ ವಿತರಣೆಯ ಮೊದಲ ದಿನಾಂಕವನ್ನು ಅವಲಂಬಿಸಿ ಅದು ಪ್ರತಿ ಗ್ರಾಹಕರಿಗೆ ವಿಶಿಷ್ಟವಾಗಿರಬಹುದು. ಎಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಸ್ವಂತ ವಿವೇಚನೆಯಿಂದ, ಲೋನ್ ಒಪ್ಪಂದದ ಸಬ್ಸಿಸ್ಟೆನ್ಸ್‌ನ ಯಾವುದೇ ಸಮಯದಲ್ಲಿ, ನಿರೀಕ್ಷಿತ ಆಧಾರದ ಮೇಲೆ ಬಡ್ಡಿ ದರ ಮರುಹೊಂದಿಸುವ ಚಕ್ರವನ್ನು ಬದಲಾಯಿಸಬಹುದು.
ಕಾಂಬಿನೇಶನ್ ಲೋನ್ ಭಾಗಶಃ ಫಿಕ್ಸೆಡ್ ಮತ್ತು ಭಾಗಶಃ ಫ್ಲೋಟಿಂಗ್ ಆಗಿದೆ. ಫಿಕ್ಸೆಡ್ ದರದ ಅವಧಿಯ ನಂತರ, ಲೋನ್ ಹೊಂದಾಣಿಕೆ ಮಾಡಬಹುದಾದ ದರಕ್ಕೆ ಬದಲಾಗುತ್ತದೆ.
ಹೌದು. ನಿಮ್ಮ ನಿಜವಾದ ಲೋನ್ ಅವಧಿಯನ್ನು ಪೂರ್ಣಗೊಳಿಸುವ ಮೊದಲು ನೀವು ನಿಮ್ಮ ಹೋಮ್ ಲೋನನ್ನು ಮುಂಪಾವತಿ ಮಾಡಬಹುದು (ಭಾಗಶಃ ಅಥವಾ ಪೂರ್ಣವಾಗಿ). ಬಿಸಿನೆಸ್ ಉದ್ದೇಶಗಳಿಗಾಗಿ ಪಡೆಯದ ಹೊರತು ಫ್ಲೋಟಿಂಗ್ ದರದ ಹೋಮ್ ಲೋನ್‌ಗಳ ಮೇಲೆ ಯಾವುದೇ ಮುಂಪಾವತಿ ಶುಲ್ಕಗಳಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ಇಲ್ಲ. ನಿಮ್ಮ ಹೋಮ್ ಲೋನ್‌ಗೆ ನೀವು ಖಾತರಿದಾರರನ್ನು ಹೊಂದಿರಬೇಕಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಖಾತರಿದಾರರು ಬೇಕಾಗುತ್ತದೆ, ಅವುಗಳೆಂದರೆ:
ಇಲ್ಲ. ಹೌಸಿಂಗ್ ಲೋನ್ ಇನ್ಶೂರೆನ್ಸ್ ಕಡ್ಡಾಯವಲ್ಲ. ಆದಾಗ್ಯೂ, ಯಾವುದೇ ಅನಿರೀಕ್ಷಿತ ಸಂದರ್ಭಗಳ ವಿರುದ್ಧ ರಕ್ಷಣೆಗಾಗಿ ಇನ್ಶೂರೆನ್ಸ್ ಖರೀದಿಸುವಂತೆ ಸಲಹೆ ನೀಡಲಾಗುತ್ತದೆ.
ಹೌಸಿಂಗ್ ಲೋನ್ ತಾತ್ಕಾಲಿಕ ಪ್ರಮಾಣಪತ್ರವು ಹಣಕಾಸು ವರ್ಷದಲ್ಲಿ ನೀವು ನಿಮ್ಮ ಲೋನ್‌ಗೆ ಮರುಪಾವತಿಸಿದ ಬಡ್ಡಿ ಮತ್ತು ಅಸಲು ಮೊತ್ತದ ಸಾರಾಂಶವಾಗಿದೆ. ಇದನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ನಿಮಗೆ ಒದಗಿಸುತ್ತದೆ ಮತ್ತು ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಲು ಅಗತ್ಯವಿದೆ. ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನಿಮ್ಮ ತಾತ್ಕಾಲಿಕ ಹೋಮ್ ಲೋನ್ ತಾತ್ಕಾಲಿಕ ಪ್ರಮಾಣಪತ್ರವನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಬಹುದು ಆನ್ಲೈನ್ ಪೋರ್ಟಲ್ .
ನಮ್ಮ ಎಚ್ ಡಿ ಎಫ್ ಸಿ ಬ್ಯಾಂಕ್ ರೀಚ್ ಲೋನ್‌ಗಳು ಸೂಕ್ಷ್ಮ-ಉದ್ಯಮಿಗಳು ಮತ್ತು ವೇತನ ಪಡೆಯುವ ವ್ಯಕ್ತಿಗಳಿಗೆ ಮನೆ ಖರೀದಿಯನ್ನು ಸಾಧ್ಯವಾಗಿಸುತ್ತವೆ, ಅವರು ಸಾಕಷ್ಟು ಆದಾಯ ಡಾಕ್ಯುಮೆಂಟೇಶನ್ ಪುರಾವೆಯನ್ನು ಹೊಂದಿರಬಹುದು ಅಥವಾ ಹೊಂದಿರದೇ ಇರಬಹುದು. ಎಚ್ ಡಿ ಎಫ್ ಸಿ ಬ್ಯಾಂಕ್ ಅನ್ನು ಸಂಪರ್ಕಿಸುವ ಮೂಲಕ ಕನಿಷ್ಠ ಆದಾಯ ಡಾಕ್ಯುಮೆಂಟೇಶನ್‌ನೊಂದಿಗೆ ನೀವು ಹೌಸ್ ಲೋನ್‌ಗೆ ಅಪ್ಲೈ ಮಾಡಬಹುದು.
ನಿರ್ಮಾಣದ ಪ್ರಗತಿಯ ಆಧಾರದ ಮೇಲೆ ಎಚ್ ಡಿ ಎಫ್ ಸಿ ಬ್ಯಾಂಕ್ ನಿರ್ಮಾಣದಲ್ಲಿರುವ ಆಸ್ತಿಗಳಿಗೆ ಕಂತುಗಳಲ್ಲಿ ಲೋನ್‌ಗಳನ್ನು ವಿತರಿಸುತ್ತದೆ. ವಿತರಿಸಲಾದ ಪ್ರತಿ ಕಂತು 'ಭಾಗ' ಅಥವಾ 'ನಂತರದ' ವಿತರಣೆ ಎಂದು ಕರೆಯಲ್ಪಡುತ್ತದೆ.
ನೀವು ಮುಂಚಿತ ಅನುಮೋದಿತ ಲೋನ್‌ಗೆ ಅಪ್ಲೈ ಮಾಡಬಹುದು. ನಿಮ್ಮ ಆದಾಯ, ಕ್ರೆಡಿಟ್ ಮೌಲ್ಯಗಳು ಮತ್ತು ಹಣಕಾಸಿನ ಸ್ಥಿತಿಗತಿ ಆಧಾರದಲ್ಲಿ ನೀಡಿದ ಲೋನ್‌ಗೆ ಇದು ಇನ್ ಪ್ರಿನ್ಸಿಪಾಲ್ ಅನುಮೋದನೆಯಾಗಿದೆ. ಸಾಮಾನ್ಯವಾಗಿ, ಮುಂಚಿತ-ಅನುಮೋದಿತ ಲೋನ್‌ಗಳನ್ನು ಆಸ್ತಿ ಆಯ್ಕೆಯ ಮೊದಲು ತೆಗೆದುಕೊಳ್ಳಲಾಗುತ್ತದೆ ಮತ್ತು ಲೋನ್ ಮಂಜೂರಾದ ದಿನಾಂಕದಿಂದ 6 ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್‌ನಿಂದ ಹೌಸಿಂಗ್ ಲೋನ್ ಪಡೆಯುವುದು ಸರಳವಾಗಿದೆ ಮತ್ತು ಸ್ಥಿರ ಆದಾಯ, ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಸಮಂಜಸವಾದ ಡೆಟ್-ಟು-ಇನ್‌ಕಂ ಅನುಪಾತದಂತಹ ಕೆಲವು ಮಾನದಂಡಗಳನ್ನು ಪೂರೈಸುವುದನ್ನು ಒಳಗೊಂಡಿದೆ. ಲೋನ್ ಮೊತ್ತವನ್ನು ಕ್ರೆಡಿಟ್ ಅರ್ಹತೆ ಮತ್ತು ಇತರ ಬ್ಯಾಂಕ್ ಪಾಲಿಸಿಗಳಂತಹ ಅಂಶಗಳಿಂದ ನಿರ್ಧರಿಸಲಾಗುತ್ತದೆ. ಅಗತ್ಯ ಡಾಕ್ಯುಮೆಂಟ್‌ಗಳು ಆದಾಯದ ಪುರಾವೆ, KYC, ಉದ್ಯೋಗ ಪರಿಶೀಲನೆ ಮತ್ತು ಸ್ವತ್ತುಗಳು ಮತ್ತು ಸಾಲಗಳ ಬಗ್ಗೆ ವಿವರಗಳನ್ನು ಒಳಗೊಂಡಿವೆ. ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸಲು, ಆರೋಗ್ಯಕರ ಕ್ರೆಡಿಟ್ ಸ್ಕೋರ್ ನಿರ್ವಹಿಸುವುದು, ಡೌನ್ ಪೇಮೆಂಟ್‌ಗಾಗಿ ಉಳಿತಾಯ ಮಾಡುವುದು ಮತ್ತು ಬಾಕಿ ಉಳಿದ ಸಾಲಗಳನ್ನು ಕಡಿಮೆ ಮಾಡುವ ಸಲಹೆ ನೀಡಲಾಗುತ್ತದೆ. ಫಿಕ್ಸೆಡ್-ದರ, ಹೊಂದಾಣಿಕೆ ಮಾಡಬಹುದಾದ-ದರ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಲೋನ್ ಪ್ರಕಾರಗಳು ವಿವಿಧ ಅಗತ್ಯಗಳನ್ನು ಪೂರೈಸುತ್ತವೆ, ಸಾಲಗಾರರಿಗೆ ತಮ್ಮ ಹಣಕಾಸಿನ ಪರಿಸ್ಥಿತಿ ಮತ್ತು ಆದ್ಯತೆಗಳೊಂದಿಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುವ ಆಯ್ಕೆಯನ್ನು ಆರಿಸಲು ಅನುವು ಮಾಡಿಕೊಡುತ್ತವೆ.
ಗ್ರಾಹಕರಿಗೆ ನೀಡಲಾಗುವ ದರಗಳು (ಹಿಂದಿನ ತ್ರೈಮಾಸಿಕ) | ||||||
---|---|---|---|---|---|---|
ವಿಭಾಗ | IRR | APR | ||||
ಕನಿಷ್ಠ | ಗರಿಷ್ಠ | ಸರಾಸರಿ. | ಕನಿಷ್ಠ | ಗರಿಷ್ಠ | ಸರಾಸರಿ. | |
ಹೌಸಿಂಗ್ | 8.35 | 12.50 | 8.77 | 8.35 | 12.50 | 8.77 |
ನಾನ್-ಹೌಸಿಂಗ್* | 8.40 | 13.30 | 9.85 | 8.40 | 13.30 | 9.85 |
*ನಾನ್-ಹೌಸಿಂಗ್ = LAP (ಇಕ್ವಿಟಿ), ನಾನ್-ರೆಸಿಡೆನ್ಶಿಯಲ್ ಪ್ರಿಮೈಸಸ್ ಲೋನ್ ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಫಂಡಿಂಗ್ |
4 ಸರಳ ಹಂತಗಳಲ್ಲಿ ಹೋಮ್ ಲೋನ್ ಅನುಮೋದನೆ.
ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಹೋಮ್ ಲೋನ್‌ಗಳು.
ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.
ಚಾಟ್, ವಾಟ್ಸಾಪ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಮ್ಮನ್ನು ಸಂಪರ್ಕಿಸಿ
ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.
*ಸಂಬಳ ಪಡೆಯುವ ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ.
ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ ಎಂಬುದರ ಹಂತವಾರು ಪ್ರಕ್ರಿಯೆ
ಆನ್ಲೈನ್ ಹೋಮ್ ಲೋನ್ ಒದಗಿಸುವವರ ವೆಬ್‌ಸೈಟ್‌ಗೆ ಭೇಟಿ ನೀಡಿ – https://www.hdfc.com
'ಹೋಮ್ ಲೋನ್‌ಗೆ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
ನೀವು ಅರ್ಹರಾಗಿರುವ ಹೋಮ್ ಲೋನ್ ಮೊತ್ತವನ್ನು ಕಂಡುಹಿಡಿಯಲು, 'ಅರ್ಹತೆ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ.
'ಪ್ರಮುಖ ಮಾಹಿತಿ' ಟ್ಯಾಬ್ ಅಡಿಯಲ್ಲಿ, ನೀವು ಹುಡುಕುತ್ತಿರುವ ಹೌಸಿಂಗ್ ಲೋನ್ ಪ್ರಕಾರವನ್ನು ಆಯ್ಕೆಮಾಡಿ (ಹೋಮ್ ಲೋನ್, ಮನೆ ನವೀಕರಣ ಲೋನ್‌ಗಳು, ಪ್ಲಾಟ್ ಲೋನ್‌ಗಳು ಇತ್ಯಾದಿ). ಹೆಚ್ಚಿನ ಮಾಹಿತಿಗಾಗಿ ನೀವು ಲೋನ್ ಪ್ರಕಾರದ ಪಕ್ಕದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
ನೀವು ಆಸ್ತಿಯನ್ನು ಆಯ್ಕೆ ಮಾಡಿದ್ದರೆ, ಮುಂದಿನ ಪ್ರಶ್ನೆಯಲ್ಲಿ 'ಹೌದು' ಮೇಲೆ ಕ್ಲಿಕ್ ಮಾಡಿ ಮತ್ತು ಆಸ್ತಿಯ ವಿವರಗಳನ್ನು (ರಾಜ್ಯ, ನಗರ ಮತ್ತು ಆಸ್ತಿಯ ಅಂದಾಜು ವೆಚ್ಚ) ಒದಗಿಸಿ; ನೀವು ಇನ್ನೂ ಆಸ್ತಿಯನ್ನು ನಿರ್ಧರಿಸಿಲ್ಲದಿದ್ದರೆ, 'ಇಲ್ಲ' ಆಯ್ಕೆಮಾಡಿ’. ಅರ್ಜಿದಾರರ ಹೆಸರಿನ ಅಡಿಯಲ್ಲಿ ನಿಮ್ಮ ಹೆಸರನ್ನು ಭರ್ತಿ ಮಾಡಿ’. ನೀವು ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್‌ಗೆ ಸಹ-ಅರ್ಜಿದಾರರನ್ನು ಸೇರಿಸಲು ಬಯಸಿದರೆ, ಸಹ-ಅರ್ಜಿದಾರರ ಸಂಖ್ಯೆಯನ್ನು ಆಯ್ಕೆಮಾಡಿ (ನೀವು ಗರಿಷ್ಠ 8 ಸಹ-ಅರ್ಜಿದಾರರನ್ನು ಹೊಂದಬಹುದು).
'ಅರ್ಜಿದಾರರು' ಟ್ಯಾಬ್ ಅಡಿಯಲ್ಲಿ, ನಿಮ್ಮ ವಸತಿ ಸ್ಥಿತಿಯನ್ನು (ಭಾರತೀಯ / NRI) ಆಯ್ಕೆಮಾಡಿ, ನೀವು ಪ್ರಸ್ತುತ ವಾಸಿಸುತ್ತಿರುವ ರಾಜ್ಯ ಮತ್ತು ನಗರವನ್ನು ಒದಗಿಸಿ, ನಿಮ್ಮ ಲಿಂಗ, ವಯಸ್ಸು, ಉದ್ಯೋಗ, ನಿವೃತ್ತಿ ವಯಸ್ಸು, ಇಮೇಲ್ ID ಮತ್ತು ಮೊಬೈಲ್ ನಂಬರ್, ನಿವ್ವಳ/ ಒಟ್ಟು ಮಾಸಿಕ ಆದಾಯ ಮತ್ತು ಎಲ್ಲಾ ಅಸ್ತಿತ್ವದಲ್ಲಿರುವ ಬಾಕಿ ಉಳಿದ ಲೋನ್‌ಗಳಿಗೆ ಪ್ರತಿ ತಿಂಗಳು ಪಾವತಿಸಿದ EMI ವಿವರ ಒದಗಿಸಿ.
ನಂತರ ನಿಮ್ಮನ್ನು 'ಆಫರ್‌ಗಳು' ಟ್ಯಾಬ್‌ಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ಪಡೆಯಬಹುದಾದ ಹೋಮ್ ಲೋನ್ ಪ್ರಾಡಕ್ಟ್‌ಗಳು, ನೀವು ಅರ್ಹರಾಗಿರುವ ಗರಿಷ್ಠ ಲೋನ್ ಮೊತ್ತ, ಪಾವತಿಸಬೇಕಾದ EMI ಮತ್ತು ಲೋನ್ ಅವಧಿ, ಬಡ್ಡಿ ದರ ಮತ್ತು ಬಡ್ಡಿ ಫಿಕ್ಸೆಡ್ ಅಥವಾ ಫ್ಲೋಟಿಂಗ್ ಆಗಿದೆಯೇ ಎಂಬುದನ್ನು ನೋಡುತ್ತೀರಿ.
ನೀವು ಅಪ್ಲೈ ಮಾಡಲು ಬಯಸುವ ಲೋನ್ ಪ್ರಾಡಕ್ಟ್ ಆಯ್ಕೆಮಾಡಿ. ನಿಮ್ಮನ್ನು ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್‌ಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ಈಗಾಗಲೇ ಒದಗಿಸಿದ ವಿವರಗಳನ್ನು (ನಿಮ್ಮ ಹೆಸರು, ಇಮೇಲ್ ಐಡಿ, ಇತ್ಯಾದಿ) ಭರ್ತಿ ಮಾಡಲಾಗುತ್ತದೆ. ಉಳಿದ ವಿವರಗಳನ್ನು- ನಿಮ್ಮ ಹುಟ್ಟಿದ ದಿನಾಂಕ ಮತ್ತು ಪಾಸ್ವರ್ಡ್ ಭರ್ತಿ ಮಾಡಿ ಹಾಗೂ 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ.
ನಂತರ ನೀವು ಎಲ್ಲಾ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ಈಗ ನೀವು ಪ್ರಕ್ರಿಯಾ ಶುಲ್ಕವನ್ನು ಪಾವತಿಸಬೇಕು. ಅಲ್ಲಿಗೆ ನಿಮ್ಮ ಆನ್‌ಲೈನ್ ಲೋನ್ ಅಪ್ಲಿಕೇಶನ್ ಪೂರ್ಣವಾಗುತ್ತದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ ಮತ್ತು 1994 ರಲ್ಲಿ ಖಾಸಗಿ ವಲಯದ ಬ್ಯಾಂಕ್ ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಅನುಮೋದನೆ ಪಡೆದ ಬ್ಯಾಂಕ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ.
ಮಾರ್ಚ್ 31, 2023 ರಂತೆ, ಬ್ಯಾಂಕ್ 3,811 ನಗರಗಳು / ಪಟ್ಟಣಗಳಾದ್ಯಂತ 7,821 ಶಾಖೆಗಳ ರಾಷ್ಟ್ರವ್ಯಾಪಿ ವಿತರಣೆ ನೆಟ್ವರ್ಕ್ ಮತ್ತು 19,727 ATM ಗಳು / ನಗದು ಡೆಪಾಸಿಟ್ ಮತ್ತು ವಿತ್‌ಡ್ರಾವಲ್ ಯಂತ್ರಗಳನ್ನು (CDM ಗಳು) ಹೊಂದಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಸಂಪೂರ್ಣ ಡಿಜಿಟಲ್ ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ, ದೇಶಾದ್ಯಂತ ಸಂಯೋಜಿತ ಹೋಮ್ ಲೋನ್ ಬ್ರಾಂಚ್ ನೆಟ್ವರ್ಕ್ ಮತ್ತು 24X7 ಆನ್ಲೈನ್ ಸಹಾಯವು ನಿಮ್ಮ ಮನೆ ಮಾಲೀಕತ್ವದ ಪ್ರಯಾಣವನ್ನು ಸ್ಮರಣೀಯವಾಗಿಸಬಹುದು.
ನೀವು ಈಗ ಆನ್ಲೈನಿನಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಿ ಎಚ್ ಡಿ ಎಫ್ ಸಿ ಬ್ಯಾಂಕ್‌ನ ತ್ವರಿತ ಮತ್ತು ಸುಲಭವಾದ ಆನ್ಲೈನ್ ಮಾಡ್ಯೂಲ್‌ನೊಂದಿಗೆ 4 ಸರಳ ಹಂತಗಳಲ್ಲಿ ಲೋನ್ ಪಡೆಯಿರಿ.
ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು
ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.
ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್ ಡಿ ಎಫ್ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಎಚ್ ಡಿ ಎಫ್ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್ ಡಿ ಎಫ್ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.
ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!
ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!
ದಯವಿಟ್ಟು ಮತ್ತೆ ಪ್ರಯತ್ನಿಸಿ
* ಈ ದರಗಳು ಇಂದಿನ ಪ್ರಕಾರವಾಗಿದೆ,
ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??
ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ
EMI ವಿಂಗಡನೆ ಚಾರ್ಟ್
ವೈಯಕ್ತಿಕ ವಸತಿ: (ಜನವರಿ-ಮಾರ್ಚ್ 2023 ತ್ರೈಮಾಸಿಕ)
ಕನಿಷ್ಠ (%) | ಗರಿಷ್ಠ (%) | ವೇಟೆಡ್ ಆ್ಯವರೇಜ್. (%) | ಮೀನ್ (%) |
---|---|---|---|
8.30 | 13.50 | 8.80 | 9.88 |
ವೈಯಕ್ತಿಕ ವಸತಿ-ಅಲ್ಲದ: (ಜನವರಿ-ಮಾರ್ಚ್ 2023 ತ್ರೈಮಾಸಿಕ)
ಕನಿಷ್ಠ (%) | ಗರಿಷ್ಠ (%) | ವೇಟೆಡ್ ಆ್ಯವರೇಜ್. (%) | ಮೀನ್ (%) |
---|---|---|---|
8.35 | 15.15 | 9.20 | 10.32 |
ದಯವಿಟ್ಟು https://portal.hdfc.com/login ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿದ ನಂತರ ಈ ವಿಷಯದಲ್ಲಿ ಯಾವುದೇ ಹೆಚ್ಚಿನ ವಿವರಗಳಿಗಾಗಿ ಕೋರಿಕೆಗಳು > ಪರಿವರ್ತನೆ ವಿಚಾರಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಎಚ್ ಡಿ ಎಫ್ ಸಿ ಯ ಬ್ಯಾಂಕ್ ಲಿಮಿಟೆಡ್ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) ಹೌಸಿಂಗ್ ಅನ್ನು ಮಾರ್ಚ್ 1, 2023 ರಿಂದ 25 bps ನಿಂದ 18.55% ವರೆಗೆ ಹೆಚ್ಚಿಸಲಾಗುತ್ತಿದೆ
ಎಚ್ ಡಿ ಎಫ್ ಸಿ ಯ ಬ್ಯಾಂಕ್ ಲಿಮಿಟೆಡ್ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) ನಾನ್-ಹೌಸಿಂಗ್ ಅನ್ನು ಮಾರ್ಚ್ 1, 2023 ರಿಂದ 25 bps ನಿಂದ 12.20% ವರೆಗೆ ಹೆಚ್ಚಿಸಲಾಗುತ್ತಿದೆ