ಬಡ್ಡಿ ದರಗಳು

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 6.50%

ವೇತನದಾರರು, ಸ್ವಯಂ ಉದ್ಯೋಗಿಗಳಿಗೆ ಮತ್ತು ಕೃಷಿಕರಿಗೆ ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.90% ರಿಂದ 4.25% = 9.40% ರಿಂದ 10.75%

*ಎಚ್ ಡಿ ಎಫ್ ಸಿ ಬ್ಯಾಂಕಿನ ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ EMI ಗಳು ಲೋನ್‌ಗಳಿಗೆ ಅನ್ವಯವಾಗುತ್ತವೆ. ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ಕ್ಯಾಲ್ಕುಲೇಟರ್‌ಗಳು

ನಿಮ್ಮ ಹೋಮ್ ಲೋನ್ ಮತ್ತು ಮನೆ ಖರೀದಿಯ ಬಜೆಟ್‌ನ ಅಂದಾಜು ಪಡೆಯಿರಿ ಮತ್ತು ನಿಮ್ಮ ಕನಸಿನ ಮನೆಯನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್‌ಗಳೊಂದಿಗೆ ಅತ್ಯಂತ ಸುಲಭವಾಗಿ ಪಡೆಯಿರಿ.

ಡಾಕ್ಯುಮೆಂಟ್‌ಗಳು

ಲೋನ್ ಅನುಮೋದನೆಗಾಗಿ ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ನೀವು ಎಲ್ಲಾ ಅರ್ಜಿದಾರರು / ಸಹ-ಅರ್ಜಿದಾರರಿಗೆ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ಹೌಸಿಂಗ್ ಶುಲ್ಕಗಳು

ಹೌಸಿಂಗ್ ಅಲ್ಲದ ಶುಲ್ಕಗಳು

ಗ್ರಾಮೀಣ ಹೌಸಿಂಗ್ ಲೋನ್ ಅರ್ಹತೆ

ಲೋನ್ ಅರ್ಹತೆಯು ಪ್ರಾಥಮಿಕವಾಗಿ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಗ್ರಾಹಕರ ಪ್ರೊಫೈಲ್, ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು, ಲೋನ್ ಮೆಚ್ಯೂರಿಟಿಯಲ್ಲಿ ಆಸ್ತಿಯ ವರ್ಷ, ಹೂಡಿಕೆ ಮತ್ತು ಉಳಿತಾಯ ಇತಿಹಾಸ ಇತ್ಯಾದಿಗಳಂತಹ ಇತರ ಪ್ರಮುಖ ಅಂಶಗಳು ಒಳಗೊಂಡಿವೆ.

ಪ್ರಮುಖ ಅಂಶ ಮಾನದಂಡ
ವಯಸ್ಸು 18-70 ವರ್ಷಗಳು
ವೃತ್ತಿ ಸಂಬಳ ಪಡೆಯುವವರು / ಸ್ವಯಂ ಉದ್ಯೋಗಿ / ಕೃಷಿಕರು
ರಾಷ್ಟ್ರೀಯತೆ ಭಾರತೀಯ ನಿವಾಸಿ
ಅವಧಿ 30 ವರ್ಷಗಳವರೆಗೆ

ಸ್ವಯಂ ಉದ್ಯೋಗಿಗಳ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರರು ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP)
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ.

ಕೃಷಿಕರ ವರ್ಗೀಕರಣ

  • ರೈತರು, ತೋಟಗಾರಿಕೆ ಮಾಡುವವರು, ಪ್ಲಾಂಟರ್‌ಗಳು, ಡೈರಿ ರೈತರು, ಮೀನುಗಾರಿಕೆ ರೈತರು ಇತ್ಯಾದಿ.

ಸಹ-ಅರ್ಜಿದಾರರ ಪ್ರಯೋಜನವನ್ನು ಹೇಗೆ ಸೇರಿಸಲಾಗುತ್ತದೆ? *

  • ಗಳಿಸುವ ಸಹ-ಅರ್ಜಿದಾರರೊಂದಿಗೆ ಹೆಚ್ಚಿನ ಲೋನ್ ಅರ್ಹತೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ / ಹೊಸ / ಅಸ್ತಿತ್ವದಲ್ಲಿರುವ ವಸತಿ ಆಸ್ತಿಯನ್ನು ಖರೀದಿಸಲು ಕೃಷಿಕರು, ತೋಟಗಾರರು, ತೋಟಗಾರಿಕೆಗಳು, ಡೈರಿ ರೈತರು, ಮೀನುಗಾರಿಕೆ ರೈತರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಲೋನ್‌ಗಳು.

 

*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್‌ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.

 

ಗರಿಷ್ಠ ಫಂಡಿಂಗ್**

₹30 ಲಕ್ಷಗಳು ಸೇರಿದಂತೆ ಅಲ್ಲಿಯವರೆಗಿನ ಲೋನ್‌ಗಳು

ಆಸ್ತಿ ವೆಚ್ಚದಲ್ಲಿ 90%

₹30.01 ಲಕ್ಷದಿಂದ ₹75 ಲಕ್ಷಗಳವರೆಗೆ ಲೋನ್‌ಗಳು

ಆಸ್ತಿ ವೆಚ್ಚದಲ್ಲಿ 90%

₹75 ಲಕ್ಷಕ್ಕಿಂತ ಹೆಚ್ಚಿನ ಲೋನ್‌ಗಳು

ಆಸ್ತಿ ವೆಚ್ಚದಲ್ಲಿ 90%

 

**ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಪ್ಲಾಟ್‌ನ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಾಗಿ ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದಿಂದ ನಿರ್ಧರಿಸುತ್ತದೆ. ಇತರೆ ಪ್ರಮುಖ ವಿಚಾರಗಳಾದ ವಯಸ್ಸು, ಅರ್ಹತೆ, ಅವಲಂಬಿತರ ಸಂಖ್ಯೆ, ನಿಮ್ಮ ಜತೆಗಾರರ ಆದಾಯ (ಯಾವುದಾದರೂ), ಅಸೆಟ್‌‌ಗಳು ಮತ್ತು ಭಾದ್ಯತೆಗಳು, ಉಳಿತಾಯದ ಇತಿಹಾಸ ಮತ್ತು ಸ್ಥಿರತೆ ಮತ್ತು ಉದ್ಯೋಗದ ವಿಸ್ತರಣೆಯನ್ನು ಒಳಗೊಂಡಿದೆ.

EMI 'ಸಮಾನ ಮಾಸಿಕ ಕಂತು' ಅನ್ನು ಸೂಚಿಸುತ್ತದೆ, ಇದು ಲೋನ್ ಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನೀವು ಪಾವತಿಸುವ ಮೊತ್ತವಾಗಿದೆ. EMI ಅಸಲು ಮೊತ್ತ ಮತ್ತು ಬಡ್ಡಿ ಅಂಶ ಒಳಗೊಂಡಿರುತ್ತದೆ, ಅದರ ರಚನೆಯ ರೀತಿಯು ನಿಮ್ಮ ಲೋನ್ ಆರಂಭಿಕ ವರ್ಷಗಳಲ್ಲಿ ಬಡ್ಡಿ ಅಂಶವು ಅಸಲು ಮೊತ್ತಕ್ಕಿಂತ ದೊಡ್ಡದಾಗಿದೆ, ಆದರೆ ಲೋನಿನ ನಂತರದ ಅರ್ಧ ಭಾಗದಲ್ಲಿ, ಅಸಲಿನ ಅಂಶವು ಹೆಚ್ಚು ದೊಡ್ಡದಾಗಿದೆ.

‘ಸ್ವಂತ ಕೊಡುಗೆ' ಎಂದರೆ ಎಚ್ ಡಿ ಎಫ್ ಸಿ ಬ್ಯಾಂಕಿನ ಪ್ರಾಪರ್ಟಿ ಲೆಸ್ ಹೋಮ್ ಲೋನ್‌ನ ಒಟ್ಟು ವೆಚ್ಚವಾಗಿದೆ.

ನಿಮ್ಮ ಅನುಕೂಲಕ್ಕಾಗಿ, ಎಚ್ ಡಿ ಎಫ್ ಸಿ ಬ್ಯಾಂಕ್ ನಿಮ್ಮ ಹೌಸ್ ಲೋನನ್ನು ಮರುಪಾವತಿಸಲು ವಿವಿಧ ವಿಧಾನಗಳನ್ನು ಒದಗಿಸುತ್ತದೆ. ಇನ್‌‌ಸ್ಟಾಲ್‌‌ಮೆಂಟ್ ಅನ್ನು ECS (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್) ಮೂಲಕ ಪಾವತಿಸಲು ನೀವು ನಿಮ್ಮ ಬ್ಯಾಂಕರ್‌‌ಗೆ ಸ್ಟ್ಯಾಂಡಿಂಗ್ ಇನ್‌‌ಸ್ಟ್ರಕ್ಷನ್ ಅನ್ನು ನೀಡಬಹುದು, ನಿಮ್ಮ ಉದ್ಯೋಗದಾತರ ಮೂಲಕ ತಿಂಗಳ ಕಂತನ್ನು ನೇರವಾಗಿ ಕಡಿತ ಮಾಡಲು ಮನವಿ ಮಾಡಬಹುದು ಅಥವಾ ನಿಮ್ಮ ಸಂಬಳದ ಅಕೌಂಟಿನಿಂದ ಪೋಸ್ಟ್ ಡೇಟೆಡ್ ಚೆಕ್ ಅನ್ನು ನೀಡಬಹುದು.

ನೀವು ಆಸ್ತಿಯನ್ನು ಆಯ್ಕೆ ಮಾಡಿರದಿದ್ದರೂ ನಿರ್ಮಾಣ ಪ್ರಾರಂಭವಾಗಿಲ್ಲವಾದರೂ, ನೀವು ಆಸ್ತಿಯನ್ನು ಖರೀದಿಸಲು ಅಥವಾ ಆಸ್ತಿಯನ್ನು ನಿರ್ಮಿಸಲು ನಿರ್ಧರಿಸಿದ ತಕ್ಷಣವೇ ನೀವು ಹೋಮ್ ಲೋನ್ ಅಪ್ಲೈ ಮಾಡಬಹುದು.

ಅಕ್ಟೋಬರ್ 23 ರಿಂದ ಡಿಸೆಂಬರ್ 23 ಅವಧಿಯಲ್ಲಿ ಗ್ರಾಹಕರಿಗೆ ನೀಡಲಾಗುವ ದರಗಳು
ವಿಭಾಗ IRR ಏಪ್ರಿಲ್
ನಿಮಿಷ ಗರಿಷ್ಠ ಸರಾಸರಿ. ನಿಮಿಷ ಗರಿಷ್ಠ ಸರಾಸರಿ.
ವಸತಿ 8.30 12.60 8.48 8.30 12.60 8.48
ನಾನ್-ಹೌಸಿಂಗ್* 8.35 13.55 9.23 8.35 13.55 9.23
*ನಾನ್-ಹೌಸಿಂಗ್ = LAP (ಇಕ್ವಿಟಿ), ನಾನ್-ರೆಸಿಡೆನ್ಶಿಯಲ್ ಸ್ಥಳಗಳು ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಫಂಡಿಂಗ್ ಲೋನ್  

ಗ್ರಾಮೀಣ ಹೌಸಿಂಗ್ ಲೋನ್ ಪ್ರಯೋಜನಗಳು

ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು

ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಹೋಮ್ ಲೋನ್‌ಗಳು.

ಸುಲಭ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.

24x7 ಸಹಾಯ

ಚಾಟ್, ವಾಟ್ಸಾಪ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಮ್ಮನ್ನು ಸಂಪರ್ಕಿಸಿ!

ಆನ್‌ಲೈನ್ ಲೋನ್‌ ಅಕೌಂಟ್

ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.

ಪ್ರಮುಖ ಫೀಚರ್‌ಗಳು

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ / ಹೊಸ / ಅಸ್ತಿತ್ವದಲ್ಲಿರುವ ವಸತಿ ಆಸ್ತಿಯನ್ನು ಖರೀದಿಸಲು ಕೃಷಿಕರು, ತೋಟಗಾರರು, ತೋಟಗಾರಿಕೆಗಳು, ಡೈರಿ ರೈತರು, ಮೀನುಗಾರಿಕೆ ರೈತರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಲೋನ್‌ಗಳು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವತಂತ್ರ ವಸತಿ / ಗುತ್ತಿಗೆ ವಸತಿ ಭೂಮಿಯಲ್ಲಿ ನಿಮ್ಮ ಮನೆ ನಿರ್ಮಿಸಿ.

ಫ್ಲೋರಿಂಗ್ ಮತ್ತು ಟೈಲಿಂಗ್, ಒಳಗೆ ಮತ್ತು ಹೊರಗೆ ಪ್ಲಾಸ್ಟರ್ ಮತ್ತು ಚಿತ್ರಕಲೆ ಮುಂತಾದ ಅನೇಕ ವಿಧಗಳಲ್ಲಿ ನಿಮ್ಮ ಮನೆಗಳನ್ನು ಉತ್ತಮಗೊಳಿಸಿ. 

ಹೆಚ್ಚು ಕೊಠಡಿಗಳು ಇತ್ಯಾದಿಗಳಿಂದ ನಿಮ್ಮ ಮನೆಯ ಸ್ಥಳವನ್ನು ವಿಸ್ತರಿಸಿ / ಸೇರಿಸಿ.

ರೈತರಿಗೆ ಹೋಮ್ ಲೋನ್ ಪಡೆಯಲು ಕೃಷಿ ಭೂಮಿಗೆ ಯಾವುದೇ ಅಡಮಾನ ಅಗತ್ಯವಿಲ್ಲ

ರೈತರಿಗೆ 20 ವರ್ಷಗಳ ದೀರ್ಘಾವಧಿಯ ಅವಧಿ.

ನಿರ್ಮಾಣದಲ್ಲಿ / ಹೊಸ / ಅಸ್ತಿತ್ವದಲ್ಲಿರುವ ವಸತಿ ಆಸ್ತಿಯನ್ನು ನಿಮ್ಮ ಹಳ್ಳಿಯಲ್ಲಿ ಖರೀದಿಸಲು ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿಗಳಿಗೆ ಸಹ ಲೋನ್‌ಗಳು ಲಭ್ಯ.

ಹೋಮ್ ಲೋನ್ ಅಪ್ಲೈ ಮಾಡುವ ರೈತರ ಆದಾಯ ತೆರಿಗೆ ರಿಟರ್ನ್‌ಗಳ ಅವಶ್ಯಕತೆ ಕಡ್ಡಾಯವಲ್ಲ

ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಕಸ್ಟಮೈಸ್ ಆದ ಮರುಪಾವತಿ ಆಯ್ಕೆಗಳು.

ಆಕರ್ಷಕ ಬಡ್ಡಿ ದರಗಳು.

ಯಾವುದೇ ಅಡಗಿದ ಶುಲ್ಕಗಳಿಲ್ಲ.

ನಿಯಮ ಮತ್ತು ಷರತ್ತುಗಳು

ಭದ್ರತೆ

ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.

ಇತರೆ ನಿಯಮಗಳು

ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ ದಯವಿಟ್ಟು ಹತ್ತಿರದ ಎಚ್‌ ಡಿ ಎಫ್‌ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರಿಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಜನಪ್ರಿಯವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಸುಲಭವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್