ಹೋಮ್ ಲೋನ್ ಟ್ರಾನ್ಸ್‌ಫರ್ ಬಡ್ಡಿ ದರಗಳು

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 5.50%

ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ವಿಶೇಷ ಹೌಸಿಂಗ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.40% ರಿಂದ 7.70% = 7.90% ರಿಂದ 13.20%

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್‌ಗಳು

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಡಾಕ್ಯುಮೆಂಟ್‌ಗಳು

ಲೋನ್ ಅನುಮೋದನೆಗಾಗಿ, ಪೂರ್ಣಗೊಂಡ ಮತ್ತು ಸಹಿ ಮಾಡಿದ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ನೀವು ಅರ್ಜಿದಾರರು / ಎಲ್ಲಾ ಸಹ-ಅರ್ಜಿದಾರರಿಗೆ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಹೌಸಿಂಗ್ ಶುಲ್ಕಗಳು

ನಾನ್-ಹೌಸಿಂಗ್ ಶುಲ್ಕಗಳು

ಹೌಸಿಂಗ್ ಲೋನ್ ಟ್ರಾನ್ಸ್‌ಫರ್‌ಗೆ ಅರ್ಹತೆ

ಹೋಮ್ ಲೋನ್ ಅರ್ಹತೆಯು ಪ್ರಾಥಮಿಕವಾಗಿ ಇದರ ಮೇಲೆ ಅವಲಂಬಿತವಾಗಿದೆ ಆದಾಯ ಮತ್ತು ಮರುಪಾವತಿ ಸಾಮರ್ಥ್ಯ. ಗ್ರಾಹಕರ ಪ್ರೊಫೈಲ್, ಲೋನ್ ಮೆಚ್ಯೂರಿಟಿಯಲ್ಲಿ ವಯಸ್ಸು, ಲೋನ್ ಮೆಚ್ಯೂರಿಟಿಯಲ್ಲಿ ಆಸ್ತಿಯ ವರ್ಷ, ಹೂಡಿಕೆ ಮತ್ತು ಉಳಿತಾಯ ಇತಿಹಾಸ ಇತ್ಯಾದಿಗಳಂತಹ ಇತರ ಪ್ರಮುಖ ಅಂಶಗಳು ಒಳಗೊಂಡಿವೆ. 

ಪ್ರಮುಖ ಅಂಶ ಮಾನದಂಡ
ವಯಸ್ಸು 18 - 70 ವರ್ಷಗಳು
ವೃತ್ತಿ ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ ಭಾರತೀಯ ನಿವಾಸಿ
ಅವಧಿ 30 ವರ್ಷಗಳವರೆಗೆ

ಸ್ವಯಂ ಉದ್ಯೋಗಿಗಳ ವರ್ಗೀಕರಣ

ಸ್ವಯಂ ಉದ್ಯೋಗಿ ವೃತ್ತಿಪರರು ಸ್ವಯಂ-ಉದ್ಯೋಗಿ ವೃತ್ತಿಪರ ಅಲ್ಲದ (SENP)
ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್, ಆರ್ಕಿಟೆಕ್ಟ್, ಕನ್ಸಲ್ಟೆಂಟ್, ಎಂಜಿನಿಯರ್, ಕಂಪನಿ ಕಾರ್ಯದರ್ಶಿ ಇತ್ಯಾದಿ. ವ್ಯಾಪಾರಿ, ಕಮಿಷನ್ ಏಜೆಂಟ್, ಗುತ್ತಿಗೆದಾರ ಇತ್ಯಾದಿ.

ಸಹ-ಅರ್ಜಿದಾರರನ್ನು ಸೇರಿಸುವುದು ಹೇಗೆ ಪ್ರಯೋಜನಕಾರಿ? *

  • ಗಳಿಸುವ ಸಹ-ಅರ್ಜಿದಾರರೊಂದಿಗೆ ಹೆಚ್ಚಿನ ಲೋನ್ ಅರ್ಹತೆ

*ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಆದರೆ ಎಲ್ಲಾ ಸಹ-ಮಾಲೀಕರು ಲೋನ್‌ಗಳಿಗೆ ಸಹ-ಅರ್ಜಿದಾರರಾಗಿರಬೇಕು. ಸಾಮಾನ್ಯವಾಗಿ, ಸಹ-ಅರ್ಜಿದಾರರು ನಿಕಟ ಕುಟುಂಬದ ಸದಸ್ಯರಾಗಿರುತ್ತಾರೆ.

 

ಗರಿಷ್ಠ ಫಂಡಿಂಗ್**
₹30 ಲಕ್ಷಗಳು ಸೇರಿದಂತೆ ಅಲ್ಲಿಯವರೆಗಿನ ಲೋನ್‌ಗಳು ಆಸ್ತಿ ವೆಚ್ಚದಲ್ಲಿ 90%
₹30.01 ಲಕ್ಷದಿಂದ ₹75 ಲಕ್ಷಗಳವರೆಗೆ ಲೋನ್‌ಗಳು ಆಸ್ತಿ ವೆಚ್ಚದಲ್ಲಿ 80%
₹75 ಲಕ್ಷಕ್ಕಿಂತ ಹೆಚ್ಚಿನ ಲೋನ್‌ಗಳು ಆಸ್ತಿ ವೆಚ್ಚದಲ್ಲಿ 75%

 

**ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯಮಾಪನ ಮಾಡಿದಂತೆ, ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಮರುಪಾವತಿ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ.

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಆಗಾಗ್ಗೆ ಕೇಳುವ ಪ್ರಶ್ನೆಗಳು

ಗ್ರಾಹಕರಿಗೆ ನೀಡಲಾಗುವ ದರಗಳು (ಹಿಂದಿನ ತ್ರೈಮಾಸಿಕ)
ವಿಭಾಗ IRR APR
ಕನಿಷ್ಠ ಗರಿಷ್ಠ ಸರಾಸರಿ. ಕನಿಷ್ಠ ಗರಿಷ್ಠ ಸರಾಸರಿ.
ಹೌಸಿಂಗ್ 8.35 12.50 8.77 8.35 12.50 8.77
ನಾನ್-ಹೌಸಿಂಗ್* 8.40 13.30 9.85 8.40 13.30 9.85
*ನಾನ್-ಹೌಸಿಂಗ್ = LAP (ಇಕ್ವಿಟಿ), ನಾನ್-ರೆಸಿಡೆನ್ಶಿಯಲ್ ಪ್ರಿಮೈಸಸ್ ಲೋನ್ ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಫಂಡಿಂಗ್  

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಯೋಜನಗಳು

ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ

4 ಸರಳ ಹಂತಗಳಲ್ಲಿ ಹೋಮ್ ಲೋನ್ ಅನುಮೋದನೆ.

ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು

ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ಸೂಕ್ತವಾದ ಹೋಮ್ ಲೋನ್‌ಗಳು.

ಸುಲಭ ಡಾಕ್ಯುಮೆಂಟೇಶನ್

ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಅಪ್ಲೈ ಮಾಡಿ, ಸಮಯ ಮತ್ತು ಪ್ರಯತ್ನವನ್ನು ಉಳಿಸಿ.

24x7 ಸಹಾಯ

ಚಾಟ್, ವಾಟ್ಸಾಪ್‌ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಮ್ಮನ್ನು ಸಂಪರ್ಕಿಸಿ

ಆನ್‌ಲೈನ್ ಲೋನ್‌ ಅಕೌಂಟ್

ನಿಮ್ಮ ಲೋನನ್ನು ಅನುಕೂಲಕರವಾಗಿ ನಿರ್ವಹಿಸಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.

ಪ್ರಮುಖ ಫೀಚರ್‌ಗಳು

ಮರುಪಾವತಿ ಆಯ್ಕೆಗಳು

ಮರುಪಾವತಿ ಸೌಲಭ್ಯವನ್ನು ಹೆಚ್ಚಿಸಿಕೊಳ್ಳಿ (SURF)*

ನಿಮ್ಮ ಆದಾಯದ ನಿರೀಕ್ಷಿತ ಬೆಳವಣಿಗೆಗೆ ಸಂಬಂಧಪಟ್ಟ ಒಂದು ಆಯ್ಕೆಯನ್ನು SURF ಒದಗಿಸುತ್ತದೆ. ನಿಮ್ಮ ಆರಂಭಿಕ ವರ್ಷಗಳಲ್ಲಿ ನೀವು ಹೆಚ್ಚಿನ ಪ್ರಮಾಣದ ಲೋನನ್ನು ಪಡೆಯಬಹುದು ಮತ್ತು ಕಡಿಮೆ EMI ಗಳನ್ನು ಪಾವತಿಸಬಹುದು. ತರುವಾಯ, ಮರುಪಾವತಿಯನ್ನು ನಿಮ್ಮ ಆದಾಯದಲ್ಲಿ ಹೆಚ್ಚಿದ ಹೆಚ್ಚಳದೊಂದಿಗೆ ಅನುಗುಣವಾಗಿ ಇದರ ವೇಗವನ್ನು ಹೆಚ್ಚಿಸಲಾಗುತ್ತದೆ.

ಹೊಂದಿಕೊಳ್ಳುವ ಲೋನ್ ಕಂತು ಯೋಜನೆ (FLIP)*

FLIP ಲೋನ್ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಪರಿಹಾರವನ್ನು ಒದಗಿಸುತ್ತದೆ, ಇದು ಲೋನಿನ ಅವಧಿಯ ಸಮಯದಲ್ಲಿ ಬದಲಾಗಬಹುದು. ಪ್ರಾರಂಭದ ವರ್ಷಗಳಲ್ಲಿ EMI ಹೆಚ್ಚಿರುತ್ತದೆ ಮತ್ತು ತರುವಾಯ ಆದಾಯಕ್ಕೆ ಅನುಗುಣವಾಗಿ ಕಡಿಮೆಯಾಗುವ ರೀತಿಯಲ್ಲಿ ಲೋನನ್ನು ರಚಿಸಲಾಗಿದೆ. 

ಕಂತು ಆಧಾರಿತ EMI

ನೀವು ಒಂದುವೇಳೆ ನಿರ್ಮಾಣದ ಹಂತದಲ್ಲಿರುವ ಆಸ್ತಿಯನ್ನು ಖರೀದಿ ಮಾಡಿದರೆ, ನೀವು ಲೋನಿನ ಕಡೆಯ ವಿತರಣೆಯವರೆಗೆ ಲೋನ್ ಮೊತ್ತದ ಮೇಲೆ ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುವುದು ಮತ್ತು EMI ಗಳನ್ನು ನಂತರ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಅಸಲು ಪಾವತಿಯನ್ನು ತಕ್ಷಣ ಆರಂಭಿಸಲು ಬಯಸಿದರೆ, ನೀವು ಲೋನನ್ನು ಟ್ರಾಂಚ್ ಮಾಡಲು ಆಯ್ಕೆ ಮಾಡಬಹುದು ಮತ್ತು ವಿತರಣೆಯಾದ ಸಂಚಿತ ಮೊತ್ತಗಳ ಮೇಲೆ EMI ಗಳನ್ನು ಪಾವತಿಸಲು ಆರಂಭಿಸಬಹುದು. 

ವೇಗದ ಮರುಪಾವತಿ ಯೋಜನೆ

ಈ ಆಯ್ಕೆಯು ನಿಮ್ಮ ಆದಾಯದ ಹೆಚ್ಚಳಕ್ಕೆ ಅನುಗುಣವಾಗಿ ಪ್ರತಿ ವರ್ಷ EMI ಗಳನ್ನು ಹೆಚ್ಚಿಸಲು ನಿಮಗೆ ಅನುಕೂಲವಾಗುವಂತೆ ಮಾಡುತ್ತದೆ, ಅದು ನಿಮ್ಮ ಲೋನನ್ನು ತೀರಾ ವೇಗವಾಗಿ ಮರುಪಾವತಿಸುತ್ತದೆ.


*
ಸಂಬಳ ಪಡೆಯುವ ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ.

ನಿಯಮ ಮತ್ತು ಷರತ್ತುಗಳು

ಭದ್ರತೆ

ಸಾಲದ ಭದ್ರತೆಯು ಸಾಮಾನ್ಯವಾಗಿ ಹಣಕಾಸು ಒದಗಿಸುವ ಆಸ್ತಿಯ ಮೇಲೆ ಮತ್ತು / ಅಥವಾ ಯಾವುದೇ ಇತರ ಅಡಮಾನ / ಮಧ್ಯಂತರ ಭದ್ರತೆಯ ಮೇಲೆ ಭದ್ರತಾ ಬಡ್ಡಿಯಾಗಿರುತ್ತದೆ.

ಇತರೆ ನಿಯಮಗಳು

ಮೇಲೆ ಒಳಗೊಂಡಿರುವ ಎಲ್ಲಾ ಮಾಹಿತಿಯು ಜಾಗೃತಿ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಆಗಿದೆ ಮತ್ತು ಇದು ಎಚ್‌ ಡಿ ಎಫ್‌ ಸಿ ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸೂಚನಾತ್ಮಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ, ದಯವಿಟ್ಟು ಹತ್ತಿರದ ಎಚ್‌ ಡಿ ಎಫ್‌ ಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಲೋನಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿಯಮ ಮತ್ತು ಷರತ್ತುಗಳನ್ನು ನೋಡಿ.

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರ್‌ಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಜನಪ್ರಿಯವಾದದ್ದು

ಲೋನ್ ಅವಧಿ

20 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

ಸುಲಭವಾದದ್ದು

ಲೋನ್ ಅವಧಿ

30 ವರ್ಷಗಳು

ಬಡ್ಡಿ ದರ

8.50ವಾರ್ಷಿಕ %.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್

ವರ್ಷಆರಂಭಿಕ ಬ್ಯಾಲೆನ್ಸ್EMI*12ವಾರ್ಷಿಕ ಬಡ್ಡಿ ಪಾವತಿವಾರ್ಷಿಕ ಅಸಲು ಪಾವತಿಅಂತಿಮ ಬ್ಯಾಲೆನ್ಸ್
125,00,0002,18,0421,96,74021,30224,78,698
224,78,6982,18,0421,94,99523,04724,55,651
324,55,6512,18,0421,93,10624,93524,30,716
424,30,7162,18,0421,91,06426,97824,03,738
524,03,7382,18,0421,88,85329,18823,74,549
623,74,5492,18,0421,86,46231,57923,42,970
723,42,9702,18,0421,83,87534,16723,08,804
823,08,8042,18,0421,81,07636,96622,71,838
922,71,8382,18,0421,78,04839,99422,31,844
1022,31,8442,18,0421,74,77143,27021,88,574
1121,88,5742,18,0421,71,22646,81521,41,758
1221,41,7582,18,0421,67,39150,65120,91,108
1320,91,1082,18,0421,63,24154,80020,36,308
1420,36,3082,18,0421,58,75259,29019,77,018
1519,77,0182,18,0421,53,89564,14719,12,871
1619,12,8712,18,0421,48,64069,40218,43,469
1718,43,4692,18,0421,42,95475,08817,68,381
1817,68,3812,18,0421,36,80281,23916,87,142
1916,87,1422,18,0421,30,14787,89515,99,248
2015,99,2482,18,0421,22,94695,09515,04,152
2115,04,1522,18,0421,15,1561,02,88614,01,266
2214,01,2662,18,0421,06,7271,11,31512,89,952
2312,89,9522,18,04297,6071,20,43411,69,517
2411,69,5172,18,04287,7411,30,30110,39,217
2510,39,2172,18,04277,0661,40,9758,98,241
268,98,2412,18,04265,5171,52,5257,45,717
277,45,7172,18,04253,0211,65,0205,80,696
285,80,6962,18,04239,5021,78,5394,02,157
294,02,1572,18,04224,8761,93,1662,08,991
302,08,9912,18,0429,0512,08,9910