ದೆಹಲಿಯಲ್ಲಿ ಎಚ್ ಡಿ ಎಫ್ ಸಿ ಹೋಮ್ ಲೋನ್

ನೀವು ದೆಹಲಿಯಲ್ಲಿ ಮನೆ ಖರೀದಿಸಲು ಬಯಸಿದರೆ, ಎಚ್ ಡಿ ಎಫ್ ಸಿ ಬ್ಯಾಂಕ್ ವರ್ಷಕ್ಕೆ 9.40%* ರಿಂದ ಆರಂಭವಾಗುವ ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳನ್ನು ನೀಡುತ್ತದೆ. ನಾವು ಟ್ರುಫಿಕ್ಸೆಡ್ ಹೋಮ್ ಲೋನ್‌ಗಳನ್ನು ಒದಗಿಸುತ್ತೇವೆ, ಅದರಲ್ಲಿ ಬಡ್ಡಿ ದರವು ನಿರ್ದಿಷ್ಟ ಅವಧಿಗೆ ಫಿಕ್ಸೆಡ್ ಆಗಿರುತ್ತದೆ, ಇದರ ನಂತರ ಅದು ಹೊಂದಾಣಿಕೆ ಮಾಡಬಹುದಾದ ದರದ ಲೋನ್ ಆಗಿ ಆಟೋಮ್ಯಾಟಿಕ್ ಆಗಿ ಪರಿವರ್ತನೆಗೊಳ್ಳುತ್ತದೆ

ದೆಹಲಿಯಲ್ಲಿ ಹೋಮ್ ಲೋನಿಗೆ ಬಡ್ಡಿ ದರಗಳು

ಎಲ್ಲಾ ದರಗಳನ್ನು ಪಾಲಿಸಿ ರೆಪೋ ದರಕ್ಕೆ ಬೆಂಚ್‌ಮಾರ್ಕ್ ಮಾಡಲಾಗಿದೆ. ಪ್ರಸ್ತುತ ಅನ್ವಯವಾಗುವ ರೆಪೋ ದರ = 6.50%

ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಹೋಮ್ ಲೋನ್ ದರಗಳು (ವೃತ್ತಿಪರರು ಮತ್ತು ವೃತ್ತಿಪರರಲ್ಲದವರು)
ಲೋನ್ ಸ್ಲ್ಯಾಬ್ ಬಡ್ಡಿ ದರಗಳು (% ವರ್ಷಕ್ಕೆ)
ಎಲ್ಲಾ ಲೋನ್‌ಗಳಿಗೆ* ಪಾಲಿಸಿ ರೆಪೋ ದರ + 2.90% ರಿಂದ 3.45% = 9.40% ರಿಂದ 9.95%

*ಮೇಲಿನ ಹೋಮ್ ಲೋನ್ ಬಡ್ಡಿ ದರಗಳು/ ಇಎಂಐ (ಎಚ್ ಡಿ ಎಫ್ ಸಿ ಬ್ಯಾಂಕಿನ) ಹೊಂದಾಣಿಕೆಯ ದರದ ಹೋಮ್ ಲೋನ್ ಸ್ಕೀಮ್ (ಫ್ಲೋಟಿಂಗ್ ಬಡ್ಡಿ ದರ) ಅಡಿಯಲ್ಲಿ ಲೋನ್‌ಗಳಿಗೆ ಅನ್ವಯವಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ. ಮೇಲಿನ ಹೋಮ್ ಲೋನ್ ಬಡ್ಡಿ ದರಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ರೆಪೋ ದರಕ್ಕೆ ಲಿಂಕ್ ಆಗಿವೆ ಮತ್ತು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ. ಎಲ್ಲಾ ಲೋನ್‌ಗಳು ಎಚ್ ಡಿ ಎಫ್ ಸಿ ಬ್ಯಾಂಕಿನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಮೇಲಿನ ಲೋನ್ ಸ್ಲ್ಯಾಬ್‌ಗಳು ಮತ್ತು ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

*ಎಚ್ ಡಿ ಎಫ್ ಸಿ ಬ್ಯಾಂಕ್ ಯಾವುದೇ ಸಾಲ ನೀಡುವ ಸೇವಾ ಪೂರೈಕೆದಾರರಿಂದ (LSP ಗಳು) ಯಾವುದೇ ಹೋಮ್ ಲೋನ್ ಬಿಸಿನೆಸ್ ಅನ್ನು ಪಡೆಯುವುದಿಲ್ಲ.

ಹೋಮ್ ಲೋನ್ ಕ್ಯಾಲ್ಕುಲೇಟರ್‌ಗಳು

ನಿಮ್ಮ ಹೋಮ್ ಲೋನ್ ಮತ್ತು ಮನೆ ಖರೀದಿಯ ಬಜೆಟ್‌ನ ಅಂದಾಜು ಪಡೆಯಿರಿ ಮತ್ತು ನಿಮ್ಮ ಕನಸಿನ ಮನೆಯನ್ನು ಹೊಂದಿರಿ
ಅತ್ಯಂತ ಸುಲಭವಾದ ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್‌ಗಳು.

ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಕಚೇರಿಗಳು

ನಿಮ್ಮ ಹತ್ತಿರದ ಬ್ರಾಂಚ್ ಹುಡುಕಿ, ಅಥವಾ ನಮ್ಮ ಆನ್ಲೈನ್ ಸೌಲಭ್ಯಗಳ ಮೂಲಕ ನಿಮ್ಮ ಬ್ರಾಂಚ್‌ಗೆ ವೈಯಕ್ತಿಕ ಭೇಟಿಯನ್ನು ತಪ್ಪಿಸಿ

ಒಂದು ವೇಳೆ ನೀವು ನಮ್ಮ ಸೇವೆಯು ಲಭ್ಯವಿಲ್ಲದ ದೇಶದಲ್ಲಿದ್ದರೆ, ದಯವಿಟ್ಟು ನಿಮ್ಮ ವಿವರಗಳನ್ನು ಇಲ್ಲಿ ಹಂಚಿಕೊಳ್ಳಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

0 ಬ್ರಾಂಚ್‌ಗಳು ಇವೆ

ಪ್ರಮುಖ ಫೀಚರ್‌ಗಳು

ಅನುಮೋದಿತ ಯೋಜನೆಗಳಲ್ಲಿ ಖಾಸಗಿ ಡೆವೆಲಪರ್ ಅವರಿಂದ ಫ್ಲಾಟ್, ಸಾಲು ಮನೆ, ಬಂಗಲೆ ಖರೀದಿಸಲು ಹೋಮ್ ಲೋನ್.

ಅಭಿವೃದ್ಧಿ ಪ್ರಾಧಿಕಾರ DDA, MHADA ಇತ್ಯಾದಿಗಳಿಂದ ಆಸ್ತಿ ಖರೀದಿಸಲು ಹೋಮ್ ಲೋನ್.

ಅಸ್ತಿತ್ವದಲ್ಲಿರುವ ಸಹಕಾರಿ ವಸತಿ ಸೊಸೈಟಿ ಅಲ್ಲಿ ಅಥವಾ ಅಪಾರ್ಟ್ಮೆಂಟ್ ಮಾಲೀಕರ ಸಂಘ ಅಥವಾ ಅಭಿವೃದ್ಧಿ ಪ್ರಾಧಿಕಾರದ ವಸತಿ ಅಥವಾ ಖಾಸಗಿ ನಿರ್ಮಾಣದ ಮನೆ ಆಸ್ತಿಯನ್ನು ಖರೀದಿಸಲು ಲೋನ್

ಒಂದು ಮುಕ್ತವಾದ / ಲೀಸ್ ಪ್ಲಾಟ್ ಅಥವಾ ಅಭಿವೃದ್ಧಿ ಪ್ರಾಧಿಕಾರ ನೀಡಲಾದ ಪ್ಲಾಟ್ ಅಲ್ಲಿ ನಿರ್ಮಾಣಕ್ಕಾಗಿ ಲೋನ್.

ಮನೆ ಖರೀದಿಯಲ್ಲಿ ಸರಿಯಾದ ನಿರ್ಧಾರವನ್ನು ಮಾಡಲು ನಿಮಗೆ ಸಹಾಯವಾಗಿ ಪರಿಣಿತ ಕಾನೂನು ಮತ್ತು ತಾಂತ್ರಿಕ ಸಲಹೆಯನ್ನು ಕೊಡಮಾಡುತ್ತೇವೆ.

ಭಾರತದಲ್ಲಿ ಎಲ್ಲಿಯಾದರೂ ಹೋಮ್ ಲೋನ್ ಪಡೆಯಲು ಮತ್ತು ಸರ್ವಿಸ್ ನೀಡಲು ಇಂಟಿಗ್ರೇಟೆಡ್ ಬ್ರಾಂಚ್ ನೆಟ್ವರ್ಕ್

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದವರಿಗೆ ಹೋಮ್ ಲೋನಿಗಾಗಿ AGIF ಯೊಂದಿಗೆ ವಿಶೇಷ ವ್ಯವಸ್ಥೆ. ಇನ್ನಷ್ಟು ತಿಳಿಯಿರಿ, ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) (ನಗರ) - ಎಲ್ಲರಿಗೂ ವಸತಿ, ಇದು ಎಲ್ಲರಿಗೂ ಮನೆ ಮಾಲೀಕತ್ವವನ್ನು ಒದಗಿಸುವ ಗುರಿ ಹೊಂದಿರುವ ಭಾರತ ಸರ್ಕಾರದ ಮಿಷನ್ ಆಗಿದೆ. ಇದು 2022 ರ ಒಳಗೆ 'ಎಲ್ಲರಿಗೂ ವಸತಿ' ಸಾಧಿಸುವ ಗುರಿಯನ್ನು ಹೊಂದಿದೆ

ದೆಹಲಿಯಲ್ಲಿ ಹೋಮ್ ಲೋನ್‌ಗೆ ಅರ್ಹತಾ ಮಾನದಂಡ

ದೆಹಲಿಯಲ್ಲಿ ಹೋಮ್ ಲೋನ್ ಪಡೆಯಲು, ಅರ್ಹತಾ ಮಾನದಂಡವನ್ನು ಈ ಕೆಳಗೆ ನೀಡಲಾಗಿದೆ -

ಪ್ರಮುಖ ಅಂಶ ಮಾನದಂಡ
ವಯಸ್ಸು 21-65 ವರ್ಷಗಳು
ವೃತ್ತಿ ಸಂಬಳದ ವ್ಯಕ್ತಿ / ಸ್ವಯಂ-ಉದ್ಯೋಗಿ
ರಾಷ್ಟ್ರೀಯತೆ ಭಾರತೀಯ ನಿವಾಸಿ
ಅವಧಿ 30 ವರ್ಷಗಳವರೆಗೆ

ಸ್ವಯಂ ಉದ್ಯೋಗಿಗಳ ವರ್ಗೀಕರಣ

ಕನಿಷ್ಠ ಸಂಬಳ ಕನಿಷ್ಠ ಬಿಸಿನೆಸ್ ಆದಾಯ
ಕನಿಷ್ಠ ಸಂಬಳ: ಸಂಬಳ ಪಡೆಯುವ ವ್ಯಕ್ತಿಯ ಆದಾಯವು ತಿಂಗಳಿಗೆ ಕನಿಷ್ಠ ₹10,000 ಆಗಿರಬೇಕು

ಕನಿಷ್ಠ ಬಿಸಿನೆಸ್ ಆದಾಯ: ಸ್ವಯಂ ಉದ್ಯೋಗಿ ವ್ಯಕ್ತಿಯ ಆದಾಯವು ವರ್ಷಕ್ಕೆ ಕನಿಷ್ಠ ₹2,00,000 ಆಗಿರಬೇಕು

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ

ನೀವು ದೆಹಲಿಯಲ್ಲಿ 4 ಸುಲಭ ಹಂತಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಹೋಮ್ ಲೋನ್ ಪಡೆಯಬಹುದು:

ಹಂತ 1

ಸೈನ್ ಅಪ್ / ನೋಂದಣಿ ಮಾಡಿ

ಹಂತ 1

ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ

ಹಂತ 1

ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ

ಹಂತ 1

ಪ್ರಕ್ರಿಯಾ ಶುಲ್ಕವನ್ನು ಪಾವತಿಸಿ

ಹಂತ 1

ಲೋನ್ ಅನುಮೋದನೆಯನ್ನು ಪಡೆಯಿರಿ

ನೀವು ಆನ್‌ಲೈನ್‌ನಲ್ಲಿಯೂ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಈಗಲೇ ಅಪ್ಲೈ ಮಾಡಲು https://portal.hdfc.com/ ಗೆ ಭೇಟಿ ನೀಡಿ!

ಹೋಮ್ ಲೋನ್‌ಗಾಗಿ ಹುಡುಕುತ್ತಿದ್ದೀರಾ?

avail_best_interest_rates

ನಿಮ್ಮ ಹೋಮ್ ಲೋನಿನ ಮೇಲೆ ಉತ್ತಮ ಬಡ್ಡಿ ದರಗಳನ್ನು ಪಡೆಯಿರಿ!

loan_expert

ನಮ್ಮ ಲೋನ್ ಎಕ್ಸ್‌ಪರ್ಟ್ ನಿಮ್ಮ ಮನೆಗೆ ಬರುತ್ತಾರೆ

visit_our_branch_nearest_to_you

ನಿಮಗೆ ಹತ್ತಿರದ ನಮ್ಮ ಬ್ರಾಂಚಿಗೆ
ಭೇಟಿ ನೀಡಿ

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!

Thank you!

ಧನ್ಯವಾದಗಳು!

ನಮ್ಮ ಲೋನ್ ಪರಿಣಿತರು ನಿಮಗೆ ಆದಷ್ಟು ಬೇಗ ಕರೆ ಮಾಡುತ್ತಾರೆ!

ಸರಿ

ಏನೋ ತಪ್ಪಾಗಿದೆ..!

ದಯವಿಟ್ಟು ಮತ್ತೆ ಪ್ರಯತ್ನಿಸಿ

ಸರಿ

ಹೊಸ ಹೋಮ್ ಲೋನಿಗಾಗಿ ಹುಡುಕುತ್ತಿದ್ದೀರಾ?

ಈ ನಂಬರಿಗೆ ಒಂದು ಮಿಸ್ ಕಾಲ್ ಕೊಡಿ

Phone icon

+91-9289200017

ವೇಗವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಜನಪ್ರಿಯವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

ಸುಲಭವಾದದ್ದು

ಲೋನ್ ಅವಧಿ

15 ವರ್ಷಗಳು

ಬಡ್ಡಿ ದರ

8.50% ವರ್ಷಕ್ಕೆ.

800 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರಿಗೆ*

* ಈ ದರಗಳು ಇಂದಿನ ಪ್ರಕಾರವಾಗಿದೆ,

ನಿಮಗೆ ಯಾವುದು ತಕ್ಕುದು ಎಂಬುದರ ಬಗ್ಗೆ ಗೊಂದಲವೇ??

Banner
"HDFC ಹೌಸಿಂಗ್ ಫೈನಾನ್ಸ್‌ನಲ್ಲಿ ತ್ವರಿತ ಸೇವೆಗಾಗಿ ಮತ್ತು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದ"
- ಅವಿನಾಶಕುಮಾರ್ ರಾಜಪುರೋಹಿತ್,ಮುಂಬೈ

ನಿಮ್ಮ ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ

198341
198341
198341
198341
ಬಾಕಿ ಮನ್ನಾ ಶೆಡ್ಯೂಲ್ ನೋಡಿ

EMI ವಿಂಗಡನೆ ಚಾರ್ಟ್