ಕಾಲಾವಧಿಯ ಪ್ರಕಾರ ₹70 ಲಕ್ಷದ ಹೋಮ್ EMI

ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ, ನೀವು ಆಕರ್ಷಕ ಬಡ್ಡಿ ದರಗಳಲ್ಲಿ ಹೋಮ್ ಲೋನ್‌ಗಳನ್ನು ಪಡೆಯಬಹುದು. ವಿವಿಧ ಲೋನ್ ಕಾಲಾವಧಿಗಳಿಗಾಗಿ ₹70 ಲಕ್ಷದ ಹೌಸಿಂಗ್ ಲೋನ್ EMI ಮೊತ್ತವನ್ನು ನೋಡೋಣ:

ಲೋನ್ ಮೊತ್ತ ಬಡ್ಡಿ ದರ ಮರುಪಾವತಿಯ ಅವಧಿ EMI ಮೊತ್ತ
₹70 ಲಕ್ಷಗಳು 8.75%* 5 ವರ್ಷಗಳು ₹1,44,461
₹70 ಲಕ್ಷಗಳು 8.75%* 5 ವರ್ಷಗಳು ₹87,729
₹70 ಲಕ್ಷಗಳು 8.75%* 5 ವರ್ಷಗಳು ₹69,961
₹70 ಲಕ್ಷಗಳು 8.75%* 5 ವರ್ಷಗಳು ₹61,860
₹70 ಲಕ್ಷಗಳು 8.75%* 5 ವರ್ಷಗಳು ₹57,550


*ನಿಯಮ ಮತ್ತು ಷರತ್ತು ಅನ್ವಯ


 

₹70 ಲಕ್ಷದ ಹೋಮ್ ಲೋನ್ ಅರ್ಹತೆ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ₹70 ಲಕ್ಷದ ಹೋಮ್ ಲೋನಿಗೆ ಅರ್ಹತೆ ಪಡೆಯಲು ನೀವು ಕೆಲವು ಅರ್ಹತಾ ಷರತ್ತುಗಳು ಮತ್ತು ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಪೂರೈಸಬೇಕು. ಅದರ ವಿವರಣೆ ಇಲ್ಲಿದೆ:

ಮಾನದಂಡ ಸಂಬಳ ಪಡೆಯುವ ಅರ್ಜಿದಾರರು
ಸ್ವಯಂ ಉದ್ಯೋಗಿ ಅರ್ಜಿದಾರರು
ವಯಸ್ಸು ಅರ್ಜಿದಾರರು 18 ಮತ್ತು 60 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಅರ್ಜಿದಾರರು 18-65 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು
ಆದಾಯ

ದೆಹಲಿ, ಮುಂಬೈ, ಬೆಂಗಳೂರು, ಪುಣೆ ಮತ್ತು ಚೆನ್ನೈ ನಿವಾಸಿಗಳಿಗೆ ಪ್ರತಿ ತಿಂಗಳಿಗೆ ಕನಿಷ್ಠ ಆದಾಯ ₹20,000.

ಇತರ ನಗರಗಳ ನಿವಾಸಿಗಳಿಗೆ ತಿಂಗಳಿಗೆ ಕನಿಷ್ಠ ಆದಾಯ ₹15,000.

ದೆಹಲಿ, ಮುಂಬೈ, ಬೆಂಗಳೂರು, ಪುಣೆ ಮತ್ತು ಚೆನ್ನೈ ನಿವಾಸಿಗಳಿಗೆ ತಿಂಗಳಿಗೆ ಕನಿಷ್ಠ ಆದಾಯ ₹20,000.

ಇತರ ನಗರಗಳ ನಿವಾಸಿಗಳಿಗೆ ತಿಂಗಳಿಗೆ ಕನಿಷ್ಠ ಆದಾಯ ₹15,000.

ಕೆಲಸದ ಅನುಭವ/ ಮುಂದುವರಿಕೆ
2 ವರ್ಷಗಳ ಕೆಲಸದ ಅನುಭವ ಮತ್ತು ಪ್ರಸ್ತುತ ಸಂಸ್ಥೆಯಲ್ಲಿ ಕನಿಷ್ಠ 6 ತಿಂಗಳ ಅನುಭವ.
ಬಿಸಿನೆಸ್ ಅಥವಾ ವೃತ್ತಿಯಲ್ಲಿ ಅನೇಕ ವರ್ಷಗಳ ಯಶಸ್ಸಿನೊಂದಿಗೆ ಬಿಸಿನೆಸ್ ಅಥವಾ ವೃತ್ತಿಯಲ್ಲಿ ಕನಿಷ್ಠ 3 ವರ್ಷಗಳು.

 

ನೀವು ಈ ಹೋಮ್ ಲೋನ್ ಅರ್ಹತಾ ಷರತ್ತುಗಳನ್ನು ಪೂರೈಸಿದರೆ, ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ₹70 ಲಕ್ಷದ ಹೋಮ್ ಲೋನಿಗೆ ಅಪ್ಲೈ ಮಾಡಲು ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:

  • ಆಧಾರ್ ಕಾರ್ಡ್, PAN ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ID, ಪಾಸ್‌ಪೋರ್ಟ್ ಮುಂತಾದ ಗುರುತಿನ ಪುರಾವೆ.
  • ಆಧಾರ್ ಕಾರ್ಡ್, ವೋಟರ್ ID, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮುಂತಾದ ವಿಳಾಸದ ಪುರಾವೆ.
  • ವೋಟರ್ ID, ಪಾಸ್‌ಪೋರ್ಟ್, PAN ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ವಯಸ್ಸಿನ ಪುರಾವೆ.
  • ಪಾಸ್‌ಪೋರ್ಟ್ ಅಥವಾ PAN ಕಾರ್ಡ್‌ನಂತಹ ಸಹಿ ಪುರಾವೆ
  • ಆದಾಯದ ಪುರಾವೆ

ವಿವಿಧ ಕಾಲಾವಧಿಗಳಿಗೆ ₹70 ಲಕ್ಷದ ಹೋಮ್ ಲೋನ್ EMI

10 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ ಮೇಲೆ ಇಎಂಐ ಎಷ್ಟು

10 ವರ್ಷಗಳ ಅವಧಿಯನ್ನು ಆಯ್ಕೆ ಮಾಡುವುದರಿಂದ ನಿಮ್ಮ ₹70 ಲಕ್ಷಗಳ ಹೋಮ್ ಲೋನಿಗೆ ದೊಡ್ಡ EMI ಅನ್ನು ಆಕರ್ಷಿಸಬಹುದು. ₹70 ಲಕ್ಷದ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ, ನೀವು ಈ ಕೆಳಗಿನ ಫಲಿತಾಂಶಗಳನ್ನು ಪಡೆಯುತ್ತೀರಿ:

ಲೋನ್ ಮೊತ್ತ ₹70 ಲಕ್ಷಗಳು
ಬಡ್ಡಿ ದರ
8.75%*
ಲೋನ್ ಅವಧಿ
5 ವರ್ಷಗಳು
10 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ EMI
₹87,729
ಪಾವತಿಸಬೇಕಾದ ಒಟ್ಟು ಬಡ್ಡಿ
₹35,27,447
ಒಟ್ಟು ಪಾವತಿಸಬೇಕಾದ ಮೊತ್ತ
₹1,05,27,447


*ನಿಯಮ ಮತ್ತು ಷರತ್ತು ಅನ್ವಯ


 

10 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ ಮೇಲೆ ಇಎಂಐ ಎಷ್ಟು

ನೀವು 20 ವರ್ಷಗಳವರೆಗೆ ₹70 ಲಕ್ಷದ ಹೋಮ್ ಲೋನನ್ನು ಪಡೆಯಲು ಯೋಜಿಸುತ್ತಿದ್ದೀರಾ, ನಿಮ್ಮ ಮರುಪಾವತಿ ರಚನೆಯು ಇದಕ್ಕೆ ಸಮಾನವಾಗಿರುತ್ತದೆ:

ಲೋನ್ ಮೊತ್ತ ₹70 ಲಕ್ಷಗಳು
ಬಡ್ಡಿ ದರ
8.75%*
ಲೋನ್ ಅವಧಿ
5 ವರ್ಷಗಳು
10 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ EMI
₹61,860
ಪಾವತಿಸಬೇಕಾದ ಒಟ್ಟು ಬಡ್ಡಿ
₹78,46,340
ಒಟ್ಟು ಪಾವತಿಸಬೇಕಾದ ಮೊತ್ತ
₹1,48,46,340


*ನಿಯಮ ಮತ್ತು ಷರತ್ತು ಅನ್ವಯ


 

10 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ ಮೇಲೆ ಇಎಂಐ ಎಷ್ಟು

ಎಚ್ ಡಿ ಎಫ್ ಸಿ ಬ್ಯಾಂಕ್‌ನಲ್ಲಿ ನೀವು ಆಯ್ಕೆ ಮಾಡಬಹುದಾದ ಗರಿಷ್ಠ ಹೋಮ್ ಲೋನ್ ಅವಧಿ 25 ವರ್ಷಗಳಾಗಿವೆ. ನೀವು 25 ವರ್ಷಗಳವರೆಗೆ ನಿಮ್ಮ ₹70 ಲಕ್ಷದ ಹೋಮ್ ಲೋನ್ EMI ಅನ್ನು ಲೆಕ್ಕ ಹಾಕಲು ಬಯಸುವಿರಾ? EMI ಕ್ಯಾಲ್ಕುಲೇಟರ್ ಈ ಕೆಳಗಿನ ಫಲಿತಾಂಶಗಳನ್ನು ನೀಡುತ್ತದೆ:

ಲೋನ್ ಮೊತ್ತ ₹70 ಲಕ್ಷಗಳು
ಬಡ್ಡಿ ದರ
8.75%*
ಲೋನ್ ಅವಧಿ
5 ವರ್ಷಗಳು
10 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ EMI
₹57,550
ಪಾವತಿಸಬೇಕಾದ ಒಟ್ಟು ಬಡ್ಡಿ
₹1,02,65,016
ಒಟ್ಟು ಪಾವತಿಸಬೇಕಾದ ಮೊತ್ತ
₹1,72,65,016


*ನಿಯಮ ಮತ್ತು ಷರತ್ತು ಅನ್ವಯ

 

 

ಹೌಸಿಂಗ್ ಶುಲ್ಕಗಳು

ವಿವಿಧ ನಗರಗಳಲ್ಲಿ ಹೋಮ್ ಲೋನ್

ಪ್ರಶಂಸಾಪತ್ರಗಳು

ಅಘಾರ ರವಿಕುಮಾರ್ ಎಂ

ಎಚ್ ಡಿ ಎಫ್ ಸಿ ಸಿಬ್ಬಂದಿ ಬೆಂಬಲದೊಂದಿಗೆ ವಿತರಣೆ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವುದು ತುಂಬಾ ಸುಲಭವಾಗಿತ್ತು

ಮುರಳಿ ಶೀಬಾ

ಬ್ಯಾಂಕ್‌ಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿಯೇ ತೊಂದರೆ-ರಹಿತ ಸೇವೆ ನೀಡುತ್ತಿರುವುದು, ಬಿಡುವಿಲ್ಲದ ಶೆಡ್ಯೂಲ್ ಹೊಂದಿರುವ ನಮ್ಮಂಥ ಜನರಿಗೆ ನಿಜವಾಗಿಯೂ ಬಹಳ ಅನುಕೂಲ ಮಾಡಿದೆ.

ಫ್ರೆಡ್ಡಿ ವಿನ್ಸೆಂಟ್ ಎಸ್. ವಿ

ಈ ಸವಾಲಿನ ಸಂದರ್ಭದಲ್ಲಿ, ಸಂಪೂರ್ಣ ಪ್ರಕ್ರಿಯೆಯನ್ನು ಸುಗಮ ರೀತಿಯಲ್ಲಿ ನಡೆಸಲಾಯಿತು. ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಬಹಳ ಕಡಿಮೆ ಸಮಯದಲ್ಲಿ ಪರಿಹರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಿಬ್ಬಂದಿಯೂ ಸೌಜನ್ಯದಿಂದ ವರ್ತಿಸಿದರು.

ಆಗಾಗ್ಗೆ ಕೇಳುವ ಪ್ರಶ್ನೆಗಳು

25 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ EMI ಎಷ್ಟು?

₹70 ಲಕ್ಷಗಳ ಲೋನ್ ಮೊತ್ತ, ಅಂದಾಜು 8.75% ಬಡ್ಡಿ ದರ, ಮತ್ತು 25 ವರ್ಷಗಳ ಅವಧಿಯನ್ನು ನೀಡಿದರೆ, ಅಂದಾಜು ಮಾಸಿಕ EMI ಸುಮಾರು ₹57,550 ಆಗಿರುತ್ತದೆ. ಸುಲಭವಾಗಿ EMI ಲೆಕ್ಕ ಹಾಕಲು ನೀವು ಆನ್ಲೈನ್ EMI ಕ್ಯಾಲ್ಕುಲೇಟರ್‌ಗಳು ಅಥವಾ ಸ್ಪ್ರೆಡ್‌ಶೀಟ್ ಸಾಫ್ಟ್‌ವೇರ್ ಬಳಸಬಹುದು.

20 ವರ್ಷಗಳಿಗೆ ₹70 ಲಕ್ಷದ ಹೋಮ್ ಲೋನ್ EMI ಎಷ್ಟು?

₹70 ಲಕ್ಷಗಳ ಹೋಮ್ ಲೋನಿಗೆ, 8.75% ಬಡ್ಡಿ ದರ ಮತ್ತು 20 ವರ್ಷಗಳ ಅವಧಿಗೆ, ಅಂದಾಜು ಮಾಸಿಕ EMI ₹61,860 ಆಗಿದೆ.

₹70 ಲಕ್ಷದ ಹೋಮ್ ಲೋನ್ ಸಂದರ್ಭದಲ್ಲಿ ನಾನು ಪಡೆಯಬಹುದಾದ ಗರಿಷ್ಠ ಮರುಪಾವತಿ ಅವಧಿ ಎಷ್ಟು?

ನಿಮ್ಮ ಮತ್ತು ನಿಮ್ಮ ಸಹ-ಅರ್ಜಿದಾರರ ವಯಸ್ಸು ಮತ್ತು ನಿವೃತ್ತಿ ವಯಸ್ಸಿನ ಆಧಾರದಲ್ಲಿ ನೀವು 30 ವರ್ಷಗಳವರೆಗಿನ ಅವಧಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು.

ನಾನು ₹70 ಲಕ್ಷಗಳ ಹೋಮ್ ಲೋನ್ ಪಡೆಯಬಹುದೇ?

ಹೋಮ್ ಲೋನ್‌ನ ಅನುಮೋದನೆಯು ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್, ಮರುಪಾವತಿ ಸಾಮರ್ಥ್ಯ, ಯಾವ ಆಸ್ತಿಗೆ ಹಣ ಬೇಕಾಗಿದೆಯೋ ಅದರ ಮೌಲ್ಯ/ವೆಚ್ಚ ಮತ್ತು ಸಾಲ ನೀಡುವ ಸಂಸ್ಥೆಯ ಪಾಲಿಸಿಗಳಂಥ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ₹70 ಲಕ್ಷದ ಹೋಮ್ ಲೋನ್‌ಗೆ ನಿಮ್ಮ ಅರ್ಹತೆಯನ್ನು ನಿರ್ಧರಿಸಲು, ನೀವು ಬ್ಯಾಂಕನ್ನು ಸಂಪರ್ಕಿಸಬೇಕು ಮತ್ತು ಅವರ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು.

₹70 ಲಕ್ಷದ ಹೋಮ್ ಲೋನ್‌ಗೆ EMI ಎಷ್ಟು?

₹70 ಲಕ್ಷದ ಹೋಮ್ ಲೋನ್‌ಗೆ EMI (ಸಮನಾದ ಮಾಸಿಕ ಕಂತು) ಲೆಕ್ಕ ಹಾಕಲು, ನೀವು ಲೋನ್ ಮೊತ್ತ, ಬಡ್ಡಿ ದರ ಮತ್ತು ಅವಧಿಯನ್ನು ಪರಿಗಣಿಸಬೇಕು. ವಾರ್ಷಿಕ 8.75% ಬಡ್ಡಿ ದರವನ್ನು ಪರಿಗಣಿಸಿ, 30 ವರ್ಷಗಳ ಅವಧಿಯೊಂದಿಗೆ EMI ₹55,069 ಆಗಿರುತ್ತದೆ.

ನಿರ್ವಹಿಸಬಹುದಾದ EMI ಹೊಂದಲು ₹70 ಲಕ್ಷದ ಹೋಮ್ ಲೋನಿಗೆ ಸೂಕ್ತವಾದ ಲೋನ್ ಕಾಲಾವಧಿ ಎಷ್ಟು

₹70 ಲಕ್ಷದ ಹೋಮ್ ಲೋನಿನ ಸೂಕ್ತ ಲೋನ್ ಕಾಲಾವಧಿಯು ಮರುಪಾವತಿ ಮತ್ತು ಆದ್ಯತೆಗಳ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ದೀರ್ಘ ಕಾಲಾವಧಿಗಳು ಸಣ್ಣ EMI ಗಳಿಗೆ ಕಾರಣವಾಗುತ್ತವೆ ಹಾಗೂ ಅದನ್ನು ಮಾಸಿಕವಾಗಿ ಸುಲಭವಾಗಿ ಪಾವತಿಸಬಹುದು. ಹೋಮ್ ಲೋನ್‌ನ ಗರಿಷ್ಠ ಕಾಲಾವಧಿಯನ್ನು 30 ವರ್ಷಗಳವರೆಗೆ ಕೂಡ ವಿಸ್ತರಿಸಬಹುದು.

ಕಡಿಮೆ ಕ್ರೆಡಿಟ್ ಸ್ಕೋರ್‌ನೊಂದಿಗೆ ನಾನು ₹70 ಲಕ್ಷದ ಹೋಮ್ ಲೋನ್ ಪಡೆಯಬಹುದೇ?

₹70 ಲಕ್ಷದ ಹೋಮ್ ಲೋನ್ ಸೇರಿದಂತೆ ಹೋಮ್ ಲೋನಿನ ಅನುಮೋದನೆ, ಕಡಿಮೆ ಕ್ರೆಡಿಟ್ ಸ್ಕೋರ್‌ನೊಂದಿಗೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ ಮತ್ತು ಪ್ರತಿ ಸಾಲದಾತರು ವಿವಿಧ ಮಾನದಂಡಗಳನ್ನು ಹೊಂದಬಹುದು. ಕಡಿಮೆ ಕ್ರೆಡಿಟ್ ಸ್ಕೋರ್ ಹೆಚ್ಚಿನ ಬಡ್ಡಿ ದರಗಳಿಗೆ ಕಾರಣವಾಗಬಹುದು, ಇದು ಲೋನ್‌ನ ವೆಚ್ಚದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು.

ಹೋಮ್ ಲೋನ್‌ಗಾಗಿ ಹುಡುಕುತ್ತಿದ್ದೀರಾ?

ನಿಮ್ಮ ಹೋಮ್ ಲೋನಿನ ಮೇಲೆ ಉತ್ತಮ ಬಡ್ಡಿ ದರಗಳನ್ನು ಪಡೆಯಿರಿ!

ನಮ್ಮ ಲೋನ್ ಎಕ್ಸ್‌ಪರ್ಟ್ ನಿಮ್ಮ ಮನೆಗೆ ಬರುತ್ತಾರೆ

ನಿಮಗೆ ಹತ್ತಿರದ ನಮ್ಮ ಬ್ರಾಂಚಿಗೆ
ಭೇಟಿ ನೀಡಿ

ನಮ್ಮ ಲೋನ್ ಎಕ್ಸ್‌ಪರ್ಟ್‌ಗಳಿಂದ ಕರೆ ಪಡೆಯಲು ದಯವಿಟ್ಟು ನಿಮ್ಮ ವಿವರಗಳನ್ನು ಶೇರ್ ಮಾಡಿ!